ETV Bharat / sitara

ತಮ್ಮ ಚಿತ್ರದ ಹಾಡುಗಳನ್ನು ಶಂಕರ್​ನಾಗ್​​​​ ಅವರಿಗೆ ಅರ್ಪಿಸಿದ ನಿರ್ದೇಶಕ ಶಿವು ಜಮಖಂಡಿ - ಗುಲಾಲ್ ಡಾಟ್ ಕಾಮ್​ ಆಡಿಯೋ ಬಿಡುಗಡೆ

'ಗುಲಾಲ್.com' ಚಿತ್ರದ ನಿರ್ದೇಶಕ ಶಿವು ಜಮಖಂಡಿ ಶಂಕರ್​​ನಾಗ್ ಅವರ ಅಪ್ಪಟ ಅಭಿಮಾನಿ. ಆದ್ದರಿಂದ ತಾವು ನಿರ್ದೇಶನ ಮಾಡಿರುವ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡುವ ಮೂಲಕ ಶಂಕರ್​​​​​​​​ನಾಗ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಗುಲಾಲ್ ಡಾಟ್ ಕಾಮ್
author img

By

Published : Nov 9, 2019, 8:32 PM IST

ಇಂದು ಸ್ಯಾಂಡಲ್​​​ವುಡ್ ಕರಾಟೆ ಕಿಂಗ್ ಶಂಕರ್​​​​ನಾಗ್ ಅವರ 65ನೇ ವರ್ಷದ ಹುಟ್ಟುಹಬ್ಬ. ಸಾಮಾನ್ಯ ಅಭಿಮಾನಿಗಳು ಮಾತ್ರವಲ್ಲದೆ, ರಾಜ್ಯಾದ್ಯಂತ ಆಟೋ ಚಾಲಕರು ಕೂಡಾ ಶಂಕರ್​​ನಾಗ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದರ ಹಾಡುಗಳನ್ನು ಆ ಚಿತ್ರತಂಡ ಶಂಕರ್​​​​​​​​ನಾಗ್ ಅವರಿಗೆ ಅರ್ಪಿಸಿದೆ.

'ಗುಲಾಲ್.com' ಆಡಿಯೋ ಬಿಡುಗಡೆ ಸಮಾರಂಭ

ತಬಲಾ ನಾಣಿ ಹಾಗೂ ಬಿಗ್​​​​​​​​​​​​​​​​​​​​​​​​ಬಾಸ್ ಸ್ಪರ್ಧಿ ದಿವಾಕರ್ ಅಭಿನಯದ 'ಗುಲಾಲ್.com' ಚಿತ್ರದ ಹಾಡುಗಳನ್ನು ಶಂಕರ್​​​​​​ನಾಗ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಯಿತು. ಈ ಚಿತ್ರದ ನಿರ್ದೇಶಕ ಶಿವು ಜಮಖಂಡಿ ಶಂಕರ್​​ನಾಗ್ ಅವರ ಅಪ್ಪಟ ಅಭಿಮಾನಿ. ಆದ್ದರಿಂದ ತಾವು ನಿರ್ದೇಶನ ಮಾಡಿರುವ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡುವ ಮೂಲಕ ಶಂಕರ್​​​​​​​​ನಾಗ್‌ಗೆ ಗೌರವ ಸಲ್ಲಿಸಿದ್ದಾರೆ. ತಬಲಾ ನಾಣಿ, ದಿವಾಕರ್, ನೇತ್ರ, ಸೋನು ಪಾಟೀಲ್, ಹಾಸ್ಯ ಕಲಾವಿದರಾದ ಹನುಮಂತು ಸೇರಿ ಚಿತ್ರದ ಬಹುತೇಕ ಎಲ್ಲಾ ಕಲಾವಿದರು ಹಾಡುಗಳ ಬಿಡುಗಡೆ ವೇಳೆ ಹಾಜರಿದ್ದರು.

Shivu jamakandi dedicate movie songs to Shankarnag, ತಮ್ಮ ಚಿತ್ರದ ಹಾಡುಗಳನ್ನು ಶಂಕ್ರಣ್ಣನಿಗೆ ಅರ್ಪಿಸಿದ ಶಿವು ಜಮಖಂಡಿ
'ಗುಲಾಲ್.com'

ಇದೊಂದು ಸಾವು ಬದುಕಿನ ಹೋರಾಟದ ಕಥೆ ಎನ್ನಲಾಗಿದೆ. ತಬಲಾ ನಾಣಿ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರಂತೆ. 'ರೇಸ್'​ ಚಿತ್ರದಲ್ಲಿ ಪೊಲೀಸ್​ ಅಧಿಕಾರಿ ಪಾತ್ರ ಮಾಡಿದ್ದ ದಿವಾಕರ್,​​​​ ಈ ಚಿತ್ರದಲ್ಲಿ ಕಾಮಿಡಿ ಪಾತ್ರದಲ್ಲಿ ನಟಿಸಿದ್ದಾರೆ. ದಿವಾಕರ್ ಅವರಿಗೆ ಜೋಡಿಯಾಗಿ ನೇತ್ರ ನಟಿಸಿದ್ದಾರೆ. ಉಳಿದಂತೆ ಸೋನು ಪಾಟೀಲ್, ಮೋಹನ್ ಜುನೇಜ, ಹಾಸ್ಯ ಕಲಾವಿದರಾದ ಸದಾನಂದ, ಹನುಮಂತ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ 'ನನ್ನ ನಿನ್ನ ಪ್ರೇಮಕಥೆ', 'ಕೃಷ್ಣ ತೀರ' ಸಿನಿಮಾದ ನಂತರ, ಶಿವು ಜಮಖಂಡಿ ಈ ಚಿತ್ರಕ್ಕೆ ಸಂಗೀತದ ಜೊತೆ ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರಕ್ಕೆ ಧನಂಜಯ್ ಹಾಗೂ ಗೋಪಾಲಕೃಷ್ಣ ಹವಾಲ್ದಾರ್ ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಕೂಡಾ ತೆರೆಗೆ ಬರಲಿದೆ.

Netra, Diwakar
ನೇತ್ರ, ದಿವಾಕರ್

Intro:ಶಂಕರ್ ನಾಗ್ ಹುಟ್ಟು ಹಬ್ಬಕ್ಕೆ ಗುಲಾಲ್ ಹಾಡುಗಳ ಅರ್ಪಣೆ!!

ಕನ್ನಡ ಚಿತ್ರರಂಗದ ಕರಾಟೆ ಕಿಂಗ್ ಶಂಕರ್ ನಾಗ್, ಇಂದು 65ನೇ ಹುಟ್ಟು ಹಬ್ಬ..ಈ ಹಿನ್ನಲೆಯಲ್ಲಿ ತಬಲಾ ನಾಣಿ ಹಾಗು ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಅಭಿನಯದ ಗುಲಾಲ್ ಡಾಟ್ ಮ್ ಚಿತ್ರದ ಹಾಡುಗಳನ್ನ, ಶಂಕರ್ ನಾಗ್ ಹುಟ್ಟು ಹಬ್ಬದ ಅಂಗವಾಗಿ ಅನಾವರಣ ಮಾಡಲಾಯಿತ್ತು..ನಿರ್ದೇಶಕ ಶಿವು ಜಮಖಂಡಿ ಶಂಕರ್ ನಾಗ್ ಅವ್ರ ಅಪ್ಪಟ ಅಭಿಮಾನಿಯಾದ ಕಾರಣ, ತಾನು ನಿರ್ದೇಶನ ಮಾಡಿರೋ ಗುಲಾಲ್ ಚಿತ್ರ ಹಾಡುಗಳನ್ನ ರಿಲೀಸ್ ಮಾಡುವ ಮೂಲಕ ಶಂಕರಣ್ಣನಿಗೆ ಅರ್ಪಿಸಲಾಯಿತ್ತು.ತಬಲಾ ನಾಣಿ, ದಿವಾಕರ್, ನೇತ್ರಾ, ಸೋನು ಪಾಟೀಲ್, ಹಾಸ್ಯ ಕಲಾವಿದರು ಆದ ಚಿದಾನಂದ, ಹನುಮಂತು ಹೀಗೆ ಇಡೀ ಗುಲಾಲ್ ಚಿತ್ರತಂಡ ಉಪಸ್ಥಿತಿ ಇದ್ರು.ಇದೊಂದು ಸಾವು ಬದುಕಿನ ಹೋರಾಟದ ಕಥೆಯಂತೆ..ತಬಲಾ ನಾಣಿ ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನ ಮಾಡಿದ್ದಾರಂತೆ..ರೇಸ್​ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯಂತಹ ಗಂಭೀರ ಪಾತ್ರ ನಿರ್ವಹಿಸಿದ್ದ ದಿವಾಕರ್, ಗುಲಾಲ್ ಡಾಟ್​ ಕಾಮ್​ ಚಿತ್ರದಲ್ಲಿ ಕಾಮಿಡಿ ಪಾತ್ರದ ಮೂಲಕ ನಿಮ್ಮನ್ನ ನಕ್ಕು ನಗಿಸಲಿದ್ದಾರೆ, ಇನ್ನೂ ದಿವಾಕರ್​ ಜೋಡಿಯಾಗಿ ನೇತ್ರಾ ಕಾಣಿಸಿಕೊಂಡಿದ್ದಾರೆ.. ಇನ್ನುಳಿದಂತೆ ಸೋನು ಪಾಟೀಲ್, ಮೋಹನ್ ಜುನೇಜ, ಹಾಸ್ಯ ಕಲಾವಿದರಾದ ಸದಾನಂದ, ಹನುಮಂತ ಗುಲಾಲ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆBody:.ನನ್ನ ನಿನ್ನ ಪ್ರೇಮಕಥೆ, ಕೃಷ್ಣ ತೀರ ಸಿನಿಮಾದ ನಂತ್ರ, ಶಿವು ಜಮಖಂಡಿ ಈ ಚಿತ್ರಕ್ಕೆ ಮ್ಯೂಸಿಕ್ ಜೊತೆಗೆ ನಿರ್ದೇಶನ ಮಾಡಿದ್ದಾರೆ.. ಈ ಚಿತ್ರಕ್ಕೆ ಧನಂಜಯ್ ಹೆಚ್, ಗೋಪಾಲಕೃಷ್ಣ ಹವಾಲ್ದಾರ್ ಬಂಡವಾಳ ಹೂಡಿದ್ದಾರೆ..ಸದ್ಯ ಗುಲಾಲ್ ಡಾಟ್ ಕಾಮ್ ಚಿತ್ರದ ಆಡಿಯೋ ರಿಲೀಸ್ ಆಗಿದ್ದು ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.