ಕನ್ನಡವಲ್ಲದೇ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಡಮ್ ಪಡೆದಿರುವ ನಟ ಕಿಚ್ಚ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಸದಾ ಅಭಿಮಾನಿಗಳ ಪ್ರಶ್ನೆ ಹಾಗೂ ಅವ್ರ ಕಾಮೆಂಟ್‌ಗಳಿಗೆ ಉತ್ತರಿಸುತ್ತಿರುತ್ತಾರೆ.
ಇದೀಗ 60 ರಿಂದ 70 ವಯಸ್ಸಿನ ಅಜ್ಜಿ, ಮಾಲ್‌ನಲ್ಲಿ ಬಾಲ್ ಸ್ಟ್ರೈಕಿಂಗ್ ಆಡುವ ವಿಡಿಯೋವನ್ನು ಅಭಿಮಾನಿಯೊಬ್ಬರು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಅಜ್ಜಿಯ ಆಟದ ವಿಡಿಯೋಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
-
This is living to the complete,,,This is happiness,,,This is energy ,,,Thisssss,,,, is an example.
— Kichcha Sudeepa (@KicchaSudeep) May 17, 2021 " class="align-text-top noRightClick twitterSection" data="
Wishing her more happiness n good heath.
🤗🤗🙏🏼🙏🏼🙏🏼🙏🏼 https://t.co/p4jGWk2iDC
">This is living to the complete,,,This is happiness,,,This is energy ,,,Thisssss,,,, is an example.
— Kichcha Sudeepa (@KicchaSudeep) May 17, 2021
Wishing her more happiness n good heath.
🤗🤗🙏🏼🙏🏼🙏🏼🙏🏼 https://t.co/p4jGWk2iDCThis is living to the complete,,,This is happiness,,,This is energy ,,,Thisssss,,,, is an example.
— Kichcha Sudeepa (@KicchaSudeep) May 17, 2021
Wishing her more happiness n good heath.
🤗🤗🙏🏼🙏🏼🙏🏼🙏🏼 https://t.co/p4jGWk2iDC
ಈ ಇಳಿವಯಸ್ಸಿನಲ್ಲೂ ಅಷ್ಟು ಉತ್ಸಾಹದಲ್ಲಿ ಸೀರೆ ಉಟ್ಟುಕೊಂಡು, ಮಾಸ್ಕ್ ಧರಿಸಿ ಅಜ್ಜಿ ಆಡುವುದನ್ನು ನೋಡಿದ ಕಿಚ್ಚ ಮನ ಸೋತಿದ್ದಾರೆ. ಅಷ್ಟೇ ಅಲ್ಲ, ಅಜ್ಜಿಯ ಉತ್ಸಾಹದ ಬಗ್ಗೆ ಅವರು, ಜೀವನದ ಪರಿಪೂರ್ಣತೆ ಎಂದರೆ ಇದು.
ಸಂತೋಷ ಎಂದರೆ ಇದು, ಶಕ್ತಿ ಎಂದರೆ ಇದು, ಇದುವೇ ನಮಗೆ ಮಾದರಿ. ಆಕೆಗೆ ಇನ್ನಷ್ಟು ಆಯುರ್ ಆರೋಗ್ಯ ಸಿಗಲಿ ಎಂದು ಸುದೀಪ್ ಆ ಅಜ್ಜಿಗೆ ಮನಃ ಪೂರ್ವಕವಾಗಿ ಹಾರೈಸಿದ್ದಾರೆ.