ETV Bharat / sitara

ಕಾರು ಬಿಟ್ಟು ಸೈಕಲ್​​ ಏರಿದ ಗೋಲ್ಡನ್‌ ಸ್ಟಾರ್ ಗಣೇಶ್‌‌: ವಿಡಿಯೋ - ಸೈಕ್ಲಿಂಗ್​​

ಗಣೇಶ್​​ ಅಭಿನಯದ ತ್ರಿಬಲ್​ ರೈಡಿಂಗ್​ ಸಿನಿಮಾದ ಶೂಟಿಂಗ್​ ಮೈಸೂರಿನ ಕೆಆರ್​​ಎಸ್ ಸಮೀಪದ ಜೆ.ಪಿ.ನಗರದಲ್ಲಿ ನಡೆಯುತ್ತಿದೆ. ಈ ಶೂಟಿಂಗ್​ ಸ್ಟಾಟ್​​ನಿಂದ ಹೋಟೆಲ್​​​ಗೆ ಹೋಗುವಾಗ ಅವರು​​ ಕಾರು ಬಿಟ್ಟು ಸೈಕಲ್​​ನಲ್ಲಿಯೇ ಸಂಚರಿಸಿದರು.

golden star genesh cycling
ಕಾರು ಬಿಟ್ಟು ಸೈಕಲ್​​ ಏರಿದ ಗಣೇಶ
author img

By

Published : Oct 23, 2020, 1:19 PM IST

ಸಿನಿಮಾ ಸೆಲೆಬ್ರಿಟಿಗಳು ತಮ್ಮ ಬಳಿ ದುಬಾರಿ ಐಷಾರಾಮಿ ಕಾರುಗಳನ್ನು ಹೊಂದಿರುತ್ತಾರೆ. ಶೂಟಿಂಗ್​​​ ಹಾಗು ಯಾವುದೇ ಕಾರ್ಯಕ್ರಮಗಳಿಗೂ ಅವರು ಅವುಗಳಲ್ಲಿಯೇ ಸಂಚರಿಸುವುದು ಕಾಮನ್.

golden star genesh cycling
ತ್ರಿಬಲ್​ ರೈಡಿಂಗ್​ ಸಿನಿಮಾದ ಶೂಟಿಂಗ್​ ವೇಳೆ ನಟ ಗಣೇಶ್‌

ಐಷಾರಾಮಿ ಕಾರುಗಳಿದ್ರೂ ಕೆಲವು ಸಿನಿಮಾ ತಾರೆಯರಿಗೆ ಸೈಕ್ಲಿಂಗ್ ಕ್ರೇಜ್ ಇರುತ್ತೆ. ಗೋಲ್ಡನ್​ ಸ್ಟಾರ್​ ಗಣೇಶ್​ ಕೂಡ ಸೈಕ್ಲಿಂಗ್​ ಮಾಡಿ ಸೋಷಿಯಲ್​​ ಮೀಡಿಯಾದಲ್ಲಿ ವೀಡಿಯೋ ಶೇರ್​​ ಮಾಡಿದ್ದಾರೆ.

ಸೈಕ್ಲಿಂಗ್ ಆನಂದಿಸುತ್ತಿರುವ ನಟ ಗಣೇಶ್‌‌

ಗಣೇಶ್​​ ಅಭಿನಯದ ತ್ರಿಬಲ್​ ರೈಡಿಂಗ್​ ಸಿನಿಮಾದ ಶೂಟಿಂಗ್​ ಮೈಸೂರಿನ ಕೆಆರ್​​ಎಸ್ ಸಮೀಪದ ಜೆ.ಪಿ. ನಗರದಲ್ಲಿ ನಡೆಯುತ್ತಿದೆ. ಈ ಶೂಟಿಂಗ್​ ಸ್ಟಾಟ್​​ನಿಂದ ಹೋಟೆಲ್​​​ಗೆ ಹೋಗುವಾಗ ಅವರು​​ ಕಾರು ಬಿಟ್ಟು ಸೈಕಲ್​​ನಲ್ಲಿಯೇ ತೆರಳಿದರು.

20 ಕಿಲೋಮೀಟರ್ ಸೈಕಲ್ ಜರ್ನಿಯನ್ನು ಗಣೇಶ್‌ ಸಖತ್​ ಎಂಜಾಯ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.