ETV Bharat / sitara

'ಗೋದ್ರಾ' ಟೀಸರ್​ ಔಟ್​​ : ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ ಸತೀಶ್​​ - ನೀನಾಸಂ ಸತೀಶ್​

ನೀನಾಸಂ ಸತೀಶ್​ ಅಭಿನಯದ ಗೋದ್ರಾ ಟೀಸರ್​ ರಿಲೀಸ್​ ಆಗಿದೆ. ಟೀಸರ್​ನಲ್ಲಿ ಅಭಿನಯ ಚತುರ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದು, ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾರೆ.

godhra Teeser launch
'ಗೋದ್ರಾ' ಟೀಸರ್​ ಔಟ್​​ : ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ ಸತೀಶ್​​
author img

By

Published : Jan 18, 2020, 10:24 AM IST

ಟೈಟಲ್​​​ನಿಂದಲೇ ತುಂಬಾ ನಿರೀಕ್ಷೆ ಹುಟ್ಟುಹಾಕಿದ್ದ, ಅಭಿನಯ ಚತುರ ನೀನಾಸಂ ಸತೀಶ್ ಅಭಿನಯದ, ಯುವ ನಿರ್ದೇಶಕ ನಂದೀಶ್ ನಿರ್ದೇಶನದ 'ಗೋದ್ರಾ' ಚಿತ್ರದ ಟೀಸರ್ ಲಾಂಚ್​​ ಆಗಿದೆ. ಈ ಮೂಲಕ ಚಿತ್ರ ತಂಡ ಹೊಸ ರಕ್ತಸಿಕ್ತ ಕಥೆಯ ಅಧ್ಯಾಯ ಬರೆಯೋಕೆ ರೆಡಿಯಾಗಿದೆ.

  • " class="align-text-top noRightClick twitterSection" data="">

ಚಿತ್ರದ ಟೀಸರ್ ಸಿನಿ ಪ್ರಿಯರ ನಿರೀಕ್ಷೆ ಹುಸಿ ಮಾಡದೇ ಅಂದುಕೊಂಡಂತೆ ಕುತೂಹಲ ತಣಿಸಿದೆ. ಹುಟ್ಟು ದರಿದ್ರವಾಗಿದ್ರು ಸಾವು ಚರಿತ್ರೆ ಆಗಿರಲೇಬೇಕು ಎನ್ನುವ ಸತೀಶ್​​ ಡೈಲಾಗ್​ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ. ಚಂಬಲ್ ಚಿತ್ರದಲ್ಲಿ ಖಡಕ್ ಐಎಎಸ್ ಅಧಿಕಾರಿ ಪಾತ್ರದಲ್ಲಿ ಗಮನ ಸೆಳೆದಿದ್ದ ಸತೀಶ್​​ ಈ ಚಿತ್ರದಲ್ಲಿ ಗನ್ ಹಿಡಿದು ಹೋರಾಟಕ್ಕಿಳಿದಿದ್ದಾರೆ.

'ಗೋದ್ರಾ' ಟೀಸರ್​ ಔಟ್​​ : ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ ಸತೀಶ್​​

ಚಿತ್ರದಲ್ಲಿ ಶೋಷಣೆಯ ವಿರುದ್ಧ ಸಿಡಿದು ನಿಲ್ಲುವ ಯುವಕನ ಪಾತ್ರದಲ್ಲಿ ಸತೀಶ್ ಕಾಣಿಸಿದ್ದು, ಟೀಸರ್ ನೋಡಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟಾಗಿದೆ ಎನ್ನಬಹುದು. ಇನ್ನು ಈ ಚಿತ್ರದಲ್ಲಿ ಸತೀಶ್ ಜೋಡಿಯಾಗಿ ಮೂಗುತಿ ಸುಂದರಿ ಶ್ರದ್ದಾ ಶ್ರೀನಾಥ್ ಬಣ್ಣ ಹಚ್ಚಿದ್ದಾರೆ. ಇದಲ್ಲದೇ ಅಚ್ಯುತ್ ರಾವ್, ವಸಿಷ್ಠ ಸಿಂಹ ಹಾಗೂ ಬಿಗ್ ಬಾಸ್ ಖ್ಯಾತಿಯ ರಕ್ಷಾ ಸೋಮಶೇಖರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಜೇಕಬ್ ವರ್ಗೀಸ್ ಬಂಡವಾಳ ಹಾಕಿದ್ದಾರೆ

Intro:ಟೈಟಲ್ ನಿಂದಲೇ ತುಂಭಾ ನಿರೀಕ್ಷೇ ಹುಟ್ಟುಹಾಕಿದ್ದ, ಅಭಿನಯ ಚತುರ ನೀನಾಸಂ ಸತೀಶ್ ಅಭಿನಯದ ,ಯುವ ನಿರ್ದೇಶಕ ನಂದೀಶ್ ನಿರ್ದೇಶನದ " ಗೋದ್ರಾ" ಚಿತ್ರದ ಟೀಸರ್ ಲಾಂಚ್ ಆಗಿದ್ದು, ಹೊಸ ರಕ್ತಸಿಕ್ತ ಅಧ್ಯಾಯ ಬರೆಯೋಕೆ ಚಿತ್ರತಂಡ ರೆಡಿಯಾಗಿದೆ.ಚಿತ್ರದ ಟೀಸರ್ ಸಿನಿ ಪ್ರಿಯರ ನಿರೀಕ್ಷೆ ಹುಸಿ ಮಾಡದೆ ಅಂದು ಕೊಂಡಂತೆ ಸಿನಿರಸಿಕರ ಕುತೂಹಲ ತಣಿಸಿದ್ದು, ಹುಟ್ಟು ದರಿದ್ರವಾಗಿದ್ರು ಸಾವು ಚರಿತ್ರೆಯ ಆಗಿರಲೇಬೇಕು ಎಂಬ ಹೊಸ ಅಧ್ಯಾಯ ಬರೆಯೋಕೆ ಸತೀಶ್ ನೀನಾಸಂ ಹೊರಟಿದ್ದಾರೆ ಎನ್ನಬಹುದು. ಚಂಬಲ್ ಚಿತ್ರದಲ್ಲಿ ಖಡಕ್ ಐಎಎಸ್ ಪಾತ್ರದಲ್ಲಿ ಗಮನ ಸೆಳೆದಿದ್ದ ಸತೀಶ್ಈಚಿತ್ರದಲ್ಲಿಗನ್ ಹಿಡಿದುಹೋರಾಟಕ್ಕಿಳಿದು .
ಹೊಸ ಕ್ರಾಂತಿಗೆ ಸಿದ್ದರಾಗಿದ್ದಾರೆ. ಇನ್ನು ಚಿತ್ರದಲ್ಲಿ ಶೋಷಣೆಯ
ವಿರುದ್ಧ ಸಿಡಿದು ನಿಲ್ಲುವ ಯುವಕನ ಪಾತ್ರದಲ್ಲಿ ಸತೀಶ್ ಕಾಣಿಸಿದ್ದು, ಟೀಸರ್ ನೋಡಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆ
ದುಪ್ಪಟಾಗಿದೆ ಎನ್ನಬಹುದು.

Body:ಇನ್ನು ಈ ಚಿತ್ರದಲ್ಲಿ ಸತೀಶ್ ಜೋಡಿಯಾಗಿ ಮೂಗುತಿ ಸುಂದರಿ ಶ್ರದ್ದಾ ಶ್ರೀನಾಥ್ ಬಾಲಿವುಡ್ ನಿಂದ " ಯೂ ಟರ್ನ್" ಹೊಡೆದು ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖಮಾಡಿದ್ದಾರೆ. ಚಿತ್ರದಲ್ಲಿ ಸತೀಶ್ ಹಾಗೂ ಶ್ರದ್ದಾ ಇಬ್ಬರು ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ನಟಿಸಿದ್ದು, ಟೀಸರ್ ನಲ್ಲೇ ಇಬ್ಬರ‌‌ ಕೆಮಿಸ್ಟ್ರಿ ವರ್ಕ್ ಔಟ್ ಆಗೋ ಸೂಚನೆ ಸಿಕ್ಕಿದೆ. ಇದಲ್ಲದೆ ಅಚ್ಯುತ್ ರಾವ್ ಹಾಗೂ ವಶಿಷ್ಠ ಸಿಂಹ ಹಾಗೂ ಬಿಗ್ ಬಾಸ್ ಖ್ಯಾತಿಯ ರಕ್ಷಾ ಸೋಮಶೇಖರ್ ನಟಿಸಿದ್ದು, ಪ್ರತಿಯೋಂದು ಪಾತ್ರವೂ ಟೀಸರ್ ನಲ್ಲಿ ಒಂದೊಂದು ಕಥೆ ಹೇಳಲಿದೆ ಎಂಬುದು ಚಿತ್ರತಂಡದ ಮಾತಾಗಿದೆ. ಇನ್ನು ಈ ಚಿತ್ರವನ್ನು ನಿರ್ದೇಶಕ ಜೇಕಬ್ ವರ್ಗೀಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೂಡ ಸಾಂಡಿ, ನವೀನ್ ಸಜ್ಜು, ಟೋನಿ ಜೋಸೆಫ್ ಮೂರು ಸಂಗೀತ ನಿರ್ದೇಶಕರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಏಪ್ರಿಲ್ ನಲ್ಲಿ ಚಿತ್ರವನ್ನು ಬಿಡಿಗಡೆ ಮಾಡುವ ಅಲೋಚನೆಯಲ್ಲಿದೆ ಚಿತ್ರತಂಡ.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.