ETV Bharat / sitara

ಕತ್ತಿಯಲ್ಲಿ ಕೇಕ್ ಕತ್ತರಿಸಿದ ವಿಜಯ್​​ಗೆ ಗಿರಿನಗರ ಪೊಲೀಸರಿಂದ ನೋಟೀಸ್​​​

ವಿಜಯ್ ಕತ್ತಿಯಲ್ಲಿ ಕೇಕ್ ಕತ್ತರಿಸುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆ ಎಚ್ಚೆತ್ತುಕೊಂಡು ಕ್ಷಮೆ ಕೋರಿದ್ದಾರೆ. ಆದರೆ ಇದು ಕಾನೂನಿನ ಪ್ರಕಾರ ತಪ್ಪಾದ್ದರಿಂದ ಗಿರಿನಗರ ಪೊಲೀಸರು ಮಫ್ತಿಯಲ್ಲಿ ಬಂದು ವಿಜಯ್​​​ಗೆ ನೋಟೀಸ್ ನೀಡಿದ್ದಾರೆ.

Vijay
ವಿಜಯ್
author img

By

Published : Jan 20, 2020, 2:27 PM IST

ದುನಿಯಾ ವಿಜಯ್ ಇಂದು ತಮ್ಮ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಈ ಸಂತೋಷದ ದಿನದಂದೇ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ ವಿಜಯ್. ನಿನ್ನೆ ರಾತ್ರಿ ಅಭಿಮಾನಿಗಳು ತಂದಿದ್ದ ಕೇಕನ್ನು ಕತ್ತಿಯಿಂದ ಕತ್ತರಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಬ್ಲ್ಯಾಕ್ ಕೋಬ್ರಾ.

ಗಿರಿನಗರ ಪೊಲೀಸರಿಂದ ವಿಜಯ್​​ಗೆ ನೋಟೀಸ್​​​

ವಿಜಯ್ ಕತ್ತಿಯಲ್ಲಿ ಕೇಕ್ ಕತ್ತರಿಸುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆ ಎಚ್ಚೆತ್ತುಕೊಂಡು ಕ್ಷಮೆ ಕೋರಿದ್ದಾರೆ. ಆದರೆ ಇದು ಕಾನೂನಿನ ಪ್ರಕಾರ ತಪ್ಪಾದ್ದರಿಂದ ಗಿರಿನಗರ ಪೊಲೀಸರು ಮಫ್ತಿಯಲ್ಲಿ ಬಂದು ವಿಜಯ್​​​ಗೆ ನೋಟೀಸ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಜಯ್​ 'ನನಗೆ ಎರಡು ದಿನಗಳಿಂದ ನಿದ್ರೆ ಇರಲಿಲ್ಲ. ನಿನ್ನೆ ರಾತ್ರಿ ಯಾರು ನನ್ನ ಕೈಗೆ ಕತ್ತಿ ಕೊಟ್ಟರೋ ಗೊತ್ತಿಲ್ಲ. ಇದೆಲ್ಲಾ ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ. ನಾನು ಮಾಡಿದ್ದು ಖಂಡಿತ ತಪ್ಪು, ಇದರಿಂದ ಪ್ರಚೋದನೆಗೆ ಒಳಗಾಗಿ ಯಾರೂ ಈ ರೀತಿ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ' ಎಂದು ಕ್ಷಮೆ ಕೇಳಿದ್ದಾರೆ. ಇನ್ನು ಪೊಲೀಸರು ನನಗೆ ನೋಟೀಸ್ ನೀಡಿದ್ದು ಅವರು ಬರಹೇಳಿದಾಗ ವಿಚಾರಣೆಗೆ ಹಾಜರಾಗುತ್ತೇನೆ ಎಂದು ವಿಜಯ್ ಹೇಳಿದ್ದಾರೆ.

Intro:ಮಾಡಿದ್ದ ದುನಿಯಾ ವಿಜಯ್ ಗೆ ಸಿಕ್ತು ಪೊಲೀಸ್ ನೋಟೀಸ್

Body:ಹುಟ್ಟು ಹಬ್ಬದಲ್ಲೇ ರಂಪಾಟ ಮಾಡಿಕೊಂಡ ಬ್ಲಾಕ್ ಕೋಬ್ರಾ

ಸತೀಶ ಎಂಬಿ

ಸ್ಕ್ರಿಪ್ಟ್ ರ್ಯಾಪ್ ಮೂಲಕ ಕೊಡಲಾಗಿದೆ..

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.