ETV Bharat / sitara

ಫ್ಯಾಂಟಮ್ ವರ್ಲ್ಡ್​ನಿಂದ ನಿರೂಪ್​ ಭಂಡಾರಿಗೆ ಗಿಫ್ಟ್: ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಕಿಚ್ಚ - Phantom film team

ನಟ ನಿರೂಪ್ ಭಂಡಾರಿ ಹುಟ್ಟು ಹಬ್ಬಕ್ಕೆ ಫ್ಯಾಟಮ್ ಚಿತ್ರ ತಂಡ ಸರ್ಪ್ರೈಸ್ ಗಿಫ್ಟ್ ಕೊಡೋಕೆ ಪ್ಲಾನ್ ಮಾಡಿದ್ದು, ಈ ಕುರಿತು ಮಾತನಾಡಿರುವ ಕಿಚ್ಚ, ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಕಿಚ್ಚ
ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಕಿಚ್ಚ
author img

By

Published : Aug 12, 2020, 10:50 PM IST

ರಂಗಿತರಂಗ ಖ್ಯಾತಿಯ ನಟ ನಿರೂಪ್ ಭಂಡಾರಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ. ಅವರ ಹುಟ್ಟು ಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗಲೇ ಫ್ಯಾಟಮ್ ಚಿತ್ರ ತಂಡ ಸರ್ಪ್ರೈಸ್ ಗಿಫ್ಟ್ ಕೊಡೋಕೆ ಪ್ಲಾನ್ ಮಾಡಿದೆ.

ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಕಿಚ್ಚ

ಚಿತ್ರ ತಂಡದ ಪ್ಲಾನ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದು, ನಿಮ್ಮ ಹುಟ್ಟು ಹಬ್ಬಕ್ಕೆ ಫ್ಯಾಂಟಮ್ ಟೀಮ್​​ನಿಂದ ಒಂದು ಗಿಫ್ಟ್ ರೆಡಿ ಮಾಡಲಾಗಿದೆ. ಆ ಗಿಫ್ಟ್ ಏನು ಎಂಬುದನ್ನು ಅನೂಪ್ ಭಂಡಾರಿ ನಿಮಗೆ ತಿಳಿಸಲಿದ್ದಾರೆ. ಅಲ್ಲಿಯ ವರೆಗೂ ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಕಿಚ್ಚ ನಿರೂಪ್ ಬಂಡಾರಿ ತಲೆಗೆ ಹುಳ ಬಿಟ್ಟಿದ್ದಾರೆ.

Birthday of actor Nirup Bhandari
ನಟ ನಿರೂಪ್ ಭಂಡಾರಿ

ಅಲ್ಲದೇ ಫ್ಯಾಂಟಮ್ ತಂಡದ ಗಿಫ್ಟ್ ಫಕೀರ ಫಕೀರ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲೂ ವಿಕ್ರಾಂತ್ ರೋಣ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ.

Birthday of actor Nirup Bhandari
ಫ್ಯಾಂಟಮ್ ಚಿತ್ರ ತಂಡದಿಂದ ನಿರೂಪ್​ ಭಂಡಾರಿಗೆ ಗಿಫ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.