ETV Bharat / sitara

ಕ್ರೇಜಿಸ್ಟಾರ್​​​​ಗೆ ಸೆಡ್ಡು ಹೊಡೆಯಲು ಬರುತ್ತಿದ್ದಾರೆ ಗಡ್ಡಪ್ಪ..ಈ ವಾರ ಬಿಡುಗಡೆಯಾಗ್ತಿದೆ 'ಜರ್ಕ್' - undefined

ಮೆಟ್ರೋದಲ್ಲಿ ಕೆಲಸ ಮಾಡುವ ಕೆಲವರು ಸೇರಿಕೊಂಡು ತಯಾರಿಸಿರುವ 'ಜರ್ಕ್' ಸಿನಿಮಾ ಇದೇ ತಿಂಗಳ 26 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅದೇ ದಿನ ರವಿಚಂದ್ರನ್ ಅಭಿನಯದ 'ದಶರಥ' ಸಿನಿಮಾ ಕೂಡಾ ಬಿಡುಗಡೆಯಾಗುತ್ತಿದೆ.

ರವಿಚಂದ್ರನ್, ಗಡ್ಡಪ್ಪ
author img

By

Published : Jul 24, 2019, 9:44 PM IST

Updated : Jul 24, 2019, 10:55 PM IST

ಇದೇ ಶುಕ್ರವಾರ ಅಂದರೆ ಜುಲೈ​​ 26 ರಂದು ರವಿಚಂದ್ರನ್ ಅಭಿನಯದ 'ದಶರಥ' ಹಾಗೂ 'ತಿಥಿ' ಖ್ಯಾತಿಯ ಗಡ್ಡಪ್ಪ ದ್ವಿಪಾತ್ರದಲ್ಲಿ ನಟಿಸಿರುವ 'ಜರ್ಕ್' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಮೂಲಕ ಕ್ರೇಜಿಸ್ಟಾರ್​ಗೆ ಸೆಡ್ಡು ಹೊಡೆಯಲು ಬರುತ್ತಿದ್ದಾರೆ ಗಡ್ಡಪ್ಪ.

ಮೆಟ್ರೋದಲ್ಲಿ ಕೆಲಸ ಮಾಡುವ ಕೆಲ‌ವು ಸ್ನೇಹಿತರು ಜೊತೆ ಸೇರಿಕೊಂಡು ತಯಾರಿಸಿರುವ ಚಿತ್ರ ಜರ್ಕ್. ಮೆಟ್ರೋ ಟೆಕ್ನಿಕಲ್​ನಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕ ಮಹಾಂತೇಶ್‌ ಮದಕರಿ ಹಾಗೂ ಈ ಚಿತ್ರದ ನಾಯಕ ಕೃಷ್ಣರಾಜ್ ಸೇರಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಮಾಧ್ಯಮ ಗೋಷ್ಠಿ ಕರೆದ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿದೆ. ಗಡ್ಡಪ್ಪ ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಹಾಜರಿರಲಿಲ್ಲ. ಚಿತ್ರದ ನಟಿಯರಾದ ನಿತ್ಯಾ, ಆಶಾ ಭಂಡಾರಿ, ನೆ.ಲ. ನರೇಂದ್ರ ಬಾಬು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನೆ.ಲ. ನರೇಂದ್ರ ಬಾಬು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಡ್ವರ್ಡ್‌ ಷಾ ಸಂಗೀತ, ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣವಿದೆ. ಮಯೂರ ಪ್ರೊಡಕ್ಷನ್ಸ್‌ ಅಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕು.

Intro:ದಶರಥ ರವಿಚಂದ್ರನ್ ಗೆ ಫೈಟ್ ಕೊಡೋದಿಕ್ಕೆ ಬರ್ತಾ ಇದ್ದಾರೆ ಜರ್ಕ್ ಗಡ್ಡಪ್ಪ!!

ಕನ್ನಡ ಚಿತ್ರರಂಗದಲ್ಲಿ, ಈ ವಾರ ಕ್ರೇಜಿ ಸ್ಟಾರ್ ರವಿಚಂದ್ರನ್ ದಶರಥ ಸಿನಿಮಾ, ಎದುರು ತಿಥಿ ಖ್ಯಾತಿಯ ಗಡ್ಡಪ್ಪ ದ್ವಿಪಾತ್ರದಲ್ಲಿ ನಟಿಸಿರೋ ಜರ್ಕ್ ಸಿನಿಮಾ ರಿಲೀಸ್ ಆಗುವ ಮೂಲಕ, ಸೆಡ್ಡು ಹೊಡೆಯಲಿದೆ.‌.ಮೆಟ್ರೋದಲ್ಲಿ ಕೆಲಸ ಮಾಡುವ ಕೆಲ‌ ಸ್ನೇಹಿತರು ಸೇರಿಕೊಂಡು ಮಾಡಿರೋ ಚಿತ್ರ ಜರ್ಕ್. ಮೆಟ್ರೊ ಟೆಕ್ನಿಕಲ್ ನಲ್ಲಿ ಕೆಲಸ ಮಾಡ್ತಾ ಇರೋ, ನಿರ್ದೇಶಕ ಮಹಾಂತೇಶ್‌ ಮದಕರಿ ಹಾಗು ಈ ಚಿತ್ರದ ನಾಯಕ ಕೃಷ್ಣರಾಜ್ ಸೇರಿ ಈ ಸಿನಿಮಾವನ್ನ ಮಾಡಿದ್ದಾರೆ.. ಹೀಗಾಗಿ
ಈ ಚಿತ್ರದ ಬಗ್ಗೆ ಹಾಗು ಇದೇ ವಾರ ರಿಲೀಸ್ ಮಾಡುವ ಬಗ್ಗೆ ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡಿತ್ತು..ಗಡ್ಡಪ್ಪನ ಅನುಪಸ್ಥಿತಿಯಲ್ಲಿ, ಇಬ್ಬರು ನಟಿಯರಾದ ನಿತ್ಯಾ ಹಾಗು ಆಶಾ ಭಂಡಾರಿ, ಹಾಗು ನೆ,ಲ ನರೇಂದ್ರ ಬಾಬು ಉಪಸ್ಥಿತಿ ಇದ್ರು..Body:ಈ ಚಿತ್ರದಲ್ಲಿ ನೆ,ಲ ನರೇಂದ್ರ ಬಾಬು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಚಿತ್ರಕ್ಕೆ ಎಡ್ವರ್ಡ್‌ ಷಾ ಸಂಗೀತ, ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣವಿದೆ. ಮಯೂರ ಪ್ರೊಡಕ್ಷನ್ಸ್‌ನಡಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ..ಇದೇ ವಾರ ತೆರೆ ಕಾಣುತ್ತಿರುವ ಜರ್ಕ್ ಸಿನಿಮಾ ರವಿಚಂದ್ರನ್ ದಶರಥನ ಮುಂದೆ, ಗಡ್ಡಪ್ಪನಿಗೆ ಪ್ರೇಕ್ಷಕರು ಏನು ಹೇಳ್ತಾರೆ ಕಾದು ನೋಡಬೇಕು..Conclusion:ರವಿಕುಮಾರ್ ಎಂಕೆ
Last Updated : Jul 24, 2019, 10:55 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.