ETV Bharat / sitara

ರೂಪದರ್ಶಿಯಾಗಬೇಕಿದ್ದ ಚೆಲುವೆ ಸೇನೆಗೆ... ದೇಶ ಸೇವೆಗೆ ಗನ್​ ಹಿಡಿದ ಸುರಸುಂದರಿ

author img

By

Published : Aug 8, 2019, 4:16 PM IST

2017 ರಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ 'ಮೋಸ್ಟ್​​ ಚಾರ್ಮಿಂಗ್ ಫೇಸ್​' ಕಿರೀಟ್ ಮುಡಿಗೇರಿಸಿಕೊಂಡಿದ್ದ ಗರಿಮಾ ಯಾದವ್ ಭಾರತೀಯ ಸೈನ್ಯ ಸೇರಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

ಈಕೆ ಮನಸ್ಸು ಮಾಡಿದ್ದರೆ ಮಿಸ್ ವರ್ಲ್ಡ್​ ಆಗಬಹುದಿತ್ತು. ಬೆಳ್ಳಿ ಪರದೆಯ ಮೇಲೆ ರಾಣಿಯಂತೆ ಮೆರೆಯಬಹುದಿತ್ತು. ಆದರೆ, ಈ ಸುರಸುಂದರಿ ಆಯ್ದುಕೊಂಡಿದ್ದು ಗಡಿ ಕಾಯುವ ಕೆಲಸ..

ಹೆಗಲ ಮೇಲೆ ಗನ್​ ಗೊತ್ತು ದೇಶ ರಕ್ಷಣೆಗೆ ಇಳಿದ ಈ ಯುವತಿ ಹೆಸರು ಗರಿಮಾ ಯಾದವ್​. ನೋಡಲು ಸೌಂದರ್ಯವತಿ. 2017 ರಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ 'ಮೋಸ್ಟ ಚಾರ್ಮಿಂಗ್ ಫೇಸ್​' ಕಿರೀಟ್ ಮುಡಿಗೇರಿಸಿಕೊಂಡವರು. ಮುಂದಿನ ಸ್ಪರ್ಧೆಗೆ ಇಟಲಿಗೆ ಹಾರಬೇಕಿದ್ದ ಈ ಧೀರೆ ಭಾರತೀಯ ಸೈನ್ಯ ಸೇರಿದ್ದಾರೆ.

25 ವಯಸ್ಸಿನ ಈ ತರುಣೆಗೆ ಐಎಎಸ್​ ಆಗುವ ಕನಸಿತ್ತು. ಆದರೆ, ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹಿನ್ನೆಲೆ ಸಿ​​ಡಿಎಸ್​​ ಎಕ್ಸಾಂ ಬರೆದು ಸೇನೆಯಲ್ಲಿ ಉನ್ನತ ಹುದ್ದೆಗೆ ಏರುತ್ತಾರೆ. ಈಗ ಲೆಫ್ಟಿನೆಂಟ್ ಗರಿಮಾ ಯಾದವ್​ ದೇಶ ಸೇವೆ ಮಾಡುತ್ತ ಎಲ್ಲ ಹೆಣ್ಣು ಮಕ್ಕಳಿಗೆ ಮಾದರಿ ಆಗಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.