ETV Bharat / sitara

ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪ್ರಿಯಾಂಕ ಉಪೇಂದ್ರ - ಪ್ರಿಯಾಂಕ ಉಪೇಂದ್ರ

ಪ್ರಿಯಾಂಕ ಉಪೇಂದ್ರ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ‘ಸೈಂಟ್ ಮಾರ್ಕ್ಸ್ ರಸ್ತೆ’ ಎಂಬ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರದಲ್ಲಿ ಪ್ರಿಯಾಂಕ ದ್ವಿಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

first time priyanka upendra play in double role
ಪ್ರಿಯಾಂಕ ಉಪೇಂದ್ರ
author img

By

Published : Dec 4, 2019, 9:28 AM IST

ಜನಪ್ರಿಯ ನಟಿ, ರಿಯಲ್​​ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಬೆಂಗಳೂರು ಮಹಾನಗರದ ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದ ಒಂದು ಘಟನೆ ಆಧರಿಸಿ ಕನ್ನಡದಲ್ಲಿ ‘ಸೈಂಟ್ ಮಾರ್ಕ್ಸ್ ರಸ್ತೆ’ ಎಂಬ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರದಲ್ಲಿ ಪ್ರಿಯಾಂಕ ದ್ವಿಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

first time priyanka upendra play in double role
ಪ್ರಿಯಾಂಕ ಉಪೇಂದ್ರ

ನಿಜ ಜೀವನದ ಆಧಾರದ ಮೇಲೆ ಸಿದ್ದವಾಗುತ್ತಿರುವ ಈ ಸಿನಿಮಾ ಕನ್ನಡ ಅಷ್ಟೇ ಅಲ್ಲದೆ ತಮಿಳಿನಲ್ಲಿಯೂ ತಯಾರಾಗುತ್ತಿದೆ. ಅಂದ ಹಾಗೆ ಪ್ರಿಯಾಂಕ ಉಪೇಂದ್ರ ಬಹಳ ವರ್ಷಗಳ ನಂತರ ತಮಿಳು ಭಾಷೆಗೆ ಮತ್ತೆ ವಾಪಸಾಗುತ್ತಿದ್ದಾರೆ. ಇನ್ನು ಪ್ರಿಯಾಂಕ ಉಪೇಂದ್ರ ಈ ಹಿಂದೆ ತೆಲುಗು, ಬಂಗಾಳಿ, ಹಿಂದಿ ಭಾಷೆಗಳಲ್ಲೂ ನಟಿಸಿದ್ದರು.

ಪ್ರಿಯಾಂಕ ಮತ್ತು ಉಪೇಂದ್ರ

ಯುವ ನಿರ್ದೇಶಕರಾದ ಮಗೇಶ್ ಹಾಗೂ ವೆಂಕಟೇಶ್, ಮ್ಯಾಗ್ವನ್ ಹೆಸರಿನಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕಥೆಯಲ್ಲಿ ಡೆಲ್ಸಿ ಹಾಗೂ ವೇರಾ ಎಂಬ ಎರಡು ಕ್ರಿಶ್ಚಿಯನ್​ ಪಾತ್ರಗಳು ಇರುವುದರಿಂದ ಪ್ರಿಯಾಂಕ ಆಂಗ್ಲ ಭಾಷೆಯಲ್ಲಿ ಹೆಚ್ಚು ಸಂಭಾಷಣೆ ಮಾಡಲಿದ್ದಾರಂತೆ.

ಈಗಾಗಲೇ ಪ್ರಿಯಾಂಕ ಜನುಮ ದಿನವಾದ ನವೆಂಬರ್​ 12ರಂದು ‘ಸೈಂಟ್ ಮಾರ್ಕ್ಸ್ ರಸ್ತೆ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಇನ್ನು ಸಿನಿಮಾದಲ್ಲಿ ತಮಿಳು ನಟರಾದ ಮೇಹತ್ ರಾಘವೇಂದ್ರ, ಯಶಿಕ ಆನಂದ್, ಸಾರಾ ವೆಂಕಟೇಶ್, ಮನೋಬಲಾ ಸಹ ನಟಿಸಲಿದ್ದಾರಂತೆ.

ಪ್ರಿಯಾಂಕ ಉಪೇಂದ್ರ ಮೊದಲ ಬಾರಿ ದ್ವಿಪಾತ್ರ

ಜನಪ್ರಿಯ ನಟಿ, ಸೂಪರ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ದ್ವಿಪಾತ್ರ ನಿರ್ವಹಣೆ ಸೈಂಟ್ ಮಾರ್ಕ್ಸ್ ರಸ್ತೆ ಚಿತ್ರಕ್ಕೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸ್ಪೂರ್ತಿಯೇ ಬೆಂಗಳೂರು ಮಹಾನಗರದ ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದ ಒಂದು ಘಟನೆ. ಮನೆಯೊಂದರಲ್ಲಿ ಡೆಲ್ಸಿ ಹಾಗೂ ವೇರ ವಾಸ್ ಇಬ್ಬರು ನೆಲಸಿರುತ್ತಾರೆ. ನಿಜ ಜೀವನದ ಪಾತ್ರಗಳನ್ನೇ ಪ್ರಿಯಾಂಕ ಉಪೇಂದ್ರ ಮಾಡುತ್ತಾ ಇರುವುದು. ಈ ಚಿತ್ರ ಕನ್ನಡ ಅಷ್ಟೇ ಅಲ್ಲ ತಮಿಳಿನಲ್ಲಿ ಸಹ ತಾಯರಾಗುತ್ತಿದೆ. ಅಂದ ಹಾಗೆ ಪ್ರಿಯಾಂಕ ಉಪೇಂದ್ರ ಬಹಳ ವರ್ಷಗಳ ನಂತರ ತಮಿಳು ಭಾಷೆಗೆ ಮತ್ತೆ ವಾಪಸಾಗುತ್ತಿದ್ದಾರೆ. ತೆಲುಗು, ಬಂಗಾಳಿ, ಹಿಂದಿ ಭಾಷೆಗಳಲ್ಲೂ ಇವರು ಪರಿಚಿತ ಆದವರು.

ಯುವ ನಿರ್ದೇಶಕರುಗಳಾದ – ಮಗೇಶ್ ಹಾಗೂ ವೆಂಕಟೇಶ್ – ಮ್ಯಾಗ್ವನ್ ಹೆಸರಿನಲ್ಲಿ ನಿರ್ದೇಶನ ಮಾಡುಧ್ತಿದ್ದಾರೆ. ಡೆಲ್ಸಿ ಹಾಗೂ ವೇರಾ ವಾಸ್ ಕ್ರಿಶ್ಚಿಯನ್ ಆಗಿದ್ದರಿಂದ ಪ್ರಿಯಾಂಕ ಅವರು ಈ ಪಾತ್ರಗಳಿಗೆ ಆಂಗ್ಲ ಭಾಷೆಯಲ್ಲಿ ಹೆಚ್ಚು ಸಂಭಾಷಣೆ ಹೇಳಲಿದ್ದಾರೆ.

ಟ್ ಮಾರ್ಕ್ಸ್ ರಸ್ತೆ ಚಿತ್ರ ನವೆಂಬರ್ 12 ಪ್ರಿಯಾಂಕ ಉಪೇಂದ್ರ ಜನುಮ ದಿನ ಪೋಸ್ಟರ್ ಬಿಡುಗಡೆ ಮಾಡಿತ್ತು. ಉಪೇಂದ್ರ ಅವರೇ ಮಡದಿಯ ಚಿತ್ರಕ್ಕೆ ಆಗಮಿಸಿದ್ದರು.

ಇನ್ನು ಈ ಚಿತ್ರದಲ್ಲಿ ತಮಿಳು ನಟರುಗಳಾದ ಮೇಹತ್ ರಾಘವೇಂದ್ರ, ಯಶಿಕ ಆನಂದ್, ಸಾರಾ ವೆಂಕಟೇಶ್, ಮನೋಬಲಾ ಸಹ ತಾರಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.