ETV Bharat / sitara

ಮೇಣದ ಪ್ರತಿಮೆಯಾದ್ರು ಕರಣ್​​ ಜೋಹರ್​: ಭಾರತೀಯ ಫಿಲ್ಮ್​​​​​​ ಮೇಕರ್​​​ಗೆ ದೊರೆತ ಮೊದಲ ಗೌರವ - ಕರಣ್ ಜೋಹರ್

ಬಾಲಿವುಡ್ ನಿರ್ಮಾಪಕ, ನಿರ್ದೇಶಕ, ನಟ, ನಿರೂಪಕ ಕರಣ್ ಜೋಹರ್​​ ಮೇಣದ ಪ್ರತಿಮೆ ಸಿಂಗಾಪುರ್​​​​​ನ ಮೇಡಮ್ ಟುಸ್ಸಾಡ್​​​ ಮ್ಯೂಸಿಯಂನಲ್ಲಿ ಸ್ಥಾಪನೆಯಾಗಿದೆ. ಭಾರತೀಯ ಚಿತ್ರೋದ್ಯಮಿಯೊಬ್ಬರಿಗೆ ದೊರೆತ ಮೊದಲ ಗೌರವ ಇದಾಗಿದೆ.

ಕರಣ್ ಜೋಹರ್​
author img

By

Published : Apr 4, 2019, 11:55 AM IST

ಗೌರವದ ಸಂಕೇತವಾಗಿ ಸೆಲಬ್ರಿಟಿಗಳ ಮೇಣದ ಪ್ರತಿಮೆ ಮೇಡಮ್ ಟುಸ್ಸಾಡ್​​​ ಮ್ಯೂಸಿಯಂನಲ್ಲಿ ಸ್ಥಾಪನೆಯಾಗುವುದು ಸಹಜ. ಆದರೆ ಇದೇ ಮೊದಲ ಬಾರಿಗೆ ಕರಣ್ ಜೋಹರ್ ಅವರಂತಹ ಚಿತ್ರೋದ್ಯಮಿಯೊಬ್ಬರ ಮೇಣದ ಪ್ರತಿಮೆ ಸ್ಥಾಪನೆಯಾಗಿದೆ.

karan johar
ಮೇಣದ ಪ್ರತಿಮೆಯೊಂದಿಗೆ ಕರಣ್ ಹಾಗೂ ತಾಯಿ

ಸಿಂಗಾಪುರ್​​ನ ಮೇಡಮ್ ಟುಸ್ಸಾಡ್​ ವ್ಯಾಕ್ಸ್ ಮ್ಯೂಸಿಯಂನಲ್ಲಿ ತನ್ನ ತಾಯಿಯೊಂದಿಗೆ ಕರಣ್ ಇಂದು ತಮ್ಮದೇ ಮೇಣದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಬಾಲಿವುಡ್​​ನ ಪ್ರಮುಖ ಚಿತ್ರೋದ್ಯಮಿಗಳಲ್ಲಿ ಕರಣ್ ಜೋಹರ್ ಕೂಡಾ ಒಬ್ಬರು. ಹಿಂದಿ ಚಿತ್ರೋದ್ಯಮಕ್ಕೆ ಕರಣ್ ಬಹಳಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಪೋಸ್​ನಲ್ಲಿರುವ ಮೇಣದ ಪ್ರತಿಮೆಯನ್ನು ಅನಾವಣ ಮಾಡಿದ ಬಳಿಕ ಅದೇ ಪ್ರತಿಮೆಯೊಂದಿಗೆ ಕರಣ್ ಹಾಗೂ ತಾಯಿ ಸೆಲ್ಫಿ ತೆಗೆಸಿಕೊಂಡಿದ್ದಾರೆ. ತಮಗೆ ಈ ಗೌರವ ಲಭಿಸಿರುವುದಕ್ಕೆ ಕರಣ್ ಸಂತೋಷ ವ್ಯಕ್ತಪಡಿಸಿದ್ದಾರೆ.

karan johar
ತನ್ನ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಕರಣ್ ಜೋಹರ್​​

ಕುಚ್​​ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್​, ಕಬಿ ಅಲ್ವಿದ ನಾ ಕೆಹನಾ, ಮೈ ನೇಮ್ ಇಸ್ ಖಾನ್, ಕೇಸರಿ, ಕಳಂಕ್ , ಬ್ರಹ್ಮಾಸ್ತ್ರ ಹಾಗೂ ಇನ್ನಿತರ ಸಿನಿಮಾಗಳು ಕರಣ್ ಜೋಹರ್ ನಿರ್ಮಾಣದ ಸಿನಿಮಾಗಳಲ್ಲಿ ಕೆಲವು. ಇವರ ಕನಸಿನ ಕೂಸಾದ 'ಕಳಂಕ್' ಇದೇ ತಿಂಗಳ 17 ರಂದು ಬಿಡುಗಡೆಯಾಗುತ್ತಿದೆ.

Intro:Body:

ಗೌರವದ ಸಂಕೇತವಾಗಿ ಸೆಲಬ್ರಿಟಿಗಳ ಮೇಣದ ಪ್ರತಿಮೆ ಮೇಡಮ್ ಟುಸ್ಸಾಡ್​​​ನಲ್ಲಿ ಸ್ಥಾಪನೆಯಾವುದು ಸಹಜ. ಆದರೆ ಇದೇ ಮೊದಲ ಬಾರಿಗೆ ಕರಣ್ ಜೋಹರ್ ಅವರಂತ ಚಿತ್ರೋದ್ಯಮಿಯೊಬ್ಬರ ಮೇಣದ ಪ್ರತಿಮೆ ಸ್ಥಾಪನೆಯಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.