ETV Bharat / sitara

ನಾಳಿನ ಬಂದ್​​ಗೆ ಚಿತ್ರರಂಗದ ಬೆಂಬಲ ಇಲ್ಲ...ಫಿಲ್ಮ್​ ಚೇಂಬರ್ ಅಧ್ಯಕ್ಷ ಡಿ.ಆರ್. ಜೈರಾಜ್​​​​​ ಸ್ಪಷ್ಟನೆ - ನಾಳಿನ ಬಂದ್​​​​​ಗೆ ಚಿತ್ರರಂಗದ ಬೆಂಬಲ ಇಲ್ಲ

ನಾಳೆ ನಡೆಯುವ ಭಾರತ್ ಬಂದ್​​​ಗೆ ಕನ್ನಡ ಚಿತ್ರರಂಗವಾಗಲಿ, ವಾಣಿಜ್ಯ ಮಂಡಳಿಯಾಗಲಿ ಬೆಂಬಲ ನೀಡುವುದಿಲ್ಲ. ಬಂದ್​​​​​ಗೆ ಬೆಂಬಲ ನೀಡುವ ಬದಲಿಗೆ ತಟಸ್ಥವಾಗಿ ಇರಲು ನಿರ್ಧರಿಸಿದ್ದೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಸ್ಪಷ್ಟಪಡಿಸಿದ್ದಾರೆ.

Film chamber president Jayraj
ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್
author img

By

Published : Jan 7, 2020, 7:11 PM IST

ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್​​​ಗೆ ಕರೆ ಕೊಟ್ಟಿದ್ದು , ನಾಳಿನ ಬಂದ್​​​​​​ಗೆ ಕನ್ನಡ ಚಿತ್ರರಂಗದ ಬೆಂಬಲ ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್​​​. ಜೈರಾಜ್ ಹೇಳಿದ್ದಾರೆ.

ನಾಳಿನ ಬಂದ್​​ಗೆ ಚಿತ್ರರಂಗದ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ ಡಿ.ಆರ್. ಜೈರಾಜ್

ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟದಲ್ಲಿದೆ, ಹೀಗಿರುವಾಗ ಬಂದ್​​​ಗೆ ಬೆಂಬಲ ನೀಡಿ ನಷ್ಟ ಉಂಟು ಮಾಡಿಕೊಳ್ಳಲು ಆಗುವುದಿಲ್ಲ, ಅಲ್ಲದೆ ಬಂದ್​​​ಗೆ ಬೆಂಬಲ ಕೊಡುವಂತೆ ಇದುವರೆಗೂ ಯಾವುದೇ ಸಂಘಟನೆಗಳು ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿಲ್ಲ. ಹಾಗಾಗಿ ನಾಳೆ ನಡೆಯುವ ಭಾರತ್ ಬಂದ್​​​ಗೆ ಕನ್ನಡ ಚಿತ್ರರಂಗವಾಗಲಿ, ವಾಣಿಜ್ಯ ಮಂಡಳಿಯಾಗಲಿ ಬೆಂಬಲ ನೀಡುವುದಿಲ್ಲ. ಈ ಬಗ್ಗೆ ನಾನು ಚಿತ್ರರಂಗದ ಗಣ್ಯರೊಂದಿಗೆ ಮಾತನಾಡಿದ್ದೇನೆ. ನಾಳೆ ಎಂದಿನಂತೆ ಶೂಟಿಂಗ್, ಚಿತ್ರಪ್ರದರ್ಶನ ಸೇರಿದಂತೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ನಡೆಯಲಿವೆ. ಬಂದ್​​​​​ಗೆ ಬೆಂಬಲ ನೀಡುವ ಬದಲಿಗೆ ತಟಸ್ಥವಾಗಿ ಇರಲು ನಿರ್ಧರಿಸಿದ್ದೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಸ್ಪಷ್ಟಪಡಿಸಿದ್ದಾರೆ.

Intro:ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಗೆ ಕರೆ ಕೊಟ್ಟಿದ್ದು , ನಾಳಿನ ಬಂದ್ ಗೆ ಕನ್ನಡ ಚಿತ್ರರಂಗದ ಬೆಂಬಲ ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಿಅರ್ ಜೈರಾಜ್ ಹೇಳಿದ್ದಾರೆ.

Body:ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟದಲ್ಲಿದೆ, ಹೀಗಿರುವಾಗ ಬೆಂಬಲ ನೀಡಿ ನಷ್ಟವನ್ನುಂಟು ಮಾಡಿಕೊಳ್ಳಲು ಆಗುವುದಿಲ್ಲ, ಅಲ್ಲದೆ ಬಂದ್ ಗೆ ಬೆಂಬಲ ಕೊಡುವಂತೆ ಇದುವರೆಗೂ ಯಾವುದೇ ಸಂಘಟನೆಗಳು ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿಲ್ಲ‌. ಹಾಗಾಗಿ ನಾಳೆ ನಡೆಯುವ ಭಾರತ್ ಬಂದ್ ಕನ್ನಡ ಚಿತ್ರರಂಗ ಆಗಲಿ ವಾಣಿಜ್ಯ ಮಂಡಳಿ ಯಾಗಲಿ ಬೆಂಬಲ ನೀಡುವುದಿಲ್ಲ ಬದಲಿಗೆ ತಟಸ್ಥವಾಗಿ ಇರಲು ನಿರ್ಧರಿಸಿದ್ದೇವೆ ಎಂದು ನಮ್ಮ ಪ್ರತಿನಿಧಿ ಸತೀಶ್ ಮಾಡಿದ ಚಿಟ್ ಚಾಟ್ ನಲ್ಲಿ ಹೇಳಿದ್ದಾರೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.