ETV Bharat / sitara

ಸಿನಿಮಾಗೆ ಬೋಲ್ಡ್​​​ ಆದ ಅಭಿಮಾನಿಗಳು: ಉಪ್ಪಿಯ 'ಐ ಲವ್​​ ಯು'ಗೆ ಭರ್ಜರಿ ಓಪನಿಂಗ್​​​ - ಉಪ್ಪಿ ಗ್ರಾಮರ್ ರಚ್ಚು ಗ್ಲಾಮರ್ ಓವರ್ ಆಲ್ ಸೂಪರ್

ಬರೋಬ್ಬರಿ ಎರಡು ವರ್ಷಗಳ ನಂತರ ಉಪ್ಪಿ ಅಭಿನಯದ ಬಹುನಿರೀಕ್ಷಿತ ಚಿತ್ರ ಉಪ್ಪಿ ಐ ಲವ್ ಯು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದೆ.

ಉಪ್ಪಿ ಐ ಲವ್ ಯು ಸಿನೆಮಾ ಭರ್ಜರಿ ಓಪನಿಂಗ್
author img

By

Published : Jun 14, 2019, 7:22 PM IST

ಸ್ಯಾಂಡಲ್​​ವುಡ್​​ನ ಬುದ್ಧಿವಂತ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಚಿತ್ರ ಐ ಲವ್ ಯು ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಸುಮಾರು 700ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

ಉಪ್ಪಿಯ ಐ ಲವ್ ಯು ಸಿನಿಮಾಗೆ ಭರ್ಜರಿ ಓಪನಿಂಗ್

ನಿರ್ದೇಶಕ ಆರ್ ಚಂದ್ರು ಹೇಳಿದಂತೆ ಐ ಲವ್ ಯು ಸಿನಿಮಾದಲ್ಲಿ ಉಪ್ಪಿ (ಉಪೇಂದ್ರ) ಅವರ ಗ್ಲಾಮರ್​​ಗೆ ಉಪ್ಪಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಬರೋಬ್ಬರಿ ಎರಡು ವರ್ಷಗಳ ನಂತರ ಉಪೇಂದ್ರ ಅವರ ಸಿನಿಮಾ ರಿಲೀಸ್ ಆಗಿರೋದ್ರಿಂದ ಅವರ ಅಭಿಮಾನಿಗಳಲ್ಲಿ ಹಬ್ಬದ ಸಡಗರ ಮನೆ ಮಾಡಿದಂತಾಗಿದೆ. ಅಲ್ಲದೇ ಥಿಯೇಟರ್​​ ಮುಂದೆ ಪಟಾಕಿ ಸಿಡಿಸಿ ಉಪ್ಪಿ ಕಟ್ಟೌಟ್​​ಗೆ ಅಭಿಷೇಕ ಮಾಡಿ ಅದ್ದೂರಿಯಾಗಿ ಚಿತ್ರವನ್ನು ಚಿತ್ರಮಂದಿರಕ್ಕೆ ವೆಲ್​ಕಮ್​​ ಮಾಡಿದ್ದಾರೆ.

ಇನ್ನು ಚಿತ್ರದ ಬಗ್ಗೆ ಸೂಪರ್ ರಿವ್ಯೂ ಬಂದಿರೋದ್ರಿಂದ ನಿರ್ದೇಶಕ ಆರ್.ಚಂದ್ರು ಖುಷಿಯಾಗಿದ್ದಾರೆ. ಜೊತೆಗೆ ಸೂಪರ್ ಸ್ಟಾರ್ ಉಪ್ಪಿ ಕೂಡ ಫುಲ್ ಖುಷ್ ಆಗಿದ್ದಾರೆ.

Intro:ಸ್ಯಾಂಡಲ್ವುಡ್ನ ಬುದ್ಧಿವಂತ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಚಿತ್ರ ಐಲವ್ ಯು ಇಂದು ರಾಜ್ಯಾದ್ಯಂತ ಅದ್ದೂರಿ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಸುಮಾರು 700 ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಐ ಲವ್ ಯು ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

Body:ನಿರ್ದೇಶಕ ಆರ್ ಚಂದ್ರು ಹೇಳಿದಂತೆ ಐ ಲವ್ ಯು ಸಿ ಸಿನಿಮಾದಲ್ಲಿ ಉಪ್ಪಿ ಉಪೇಂದ್ರ ಅವರ ಗ್ರಾಮರ್ ರೊಚ್ಚು ಗ್ಲಾಮರ್ ಐ ಲವ್ ಯು ಚಿತ್ರಕ್ಕೆ ಉಪ್ಪಿ ಅಭಿಮಾನಿಗಳು ಫ್ಲಾಟ್ ಆಗಿದ್ದಾರೆ. ಬರೋಬ್ಬರಿ ಎರಡು ವರ್ಷಗಳ ನಂತರ ಉಪ್ಪಿ ಸಿನಿಮಾ ರಿಲಿಸ್ ಆಗಿರೋದ್ರಿಂದ ಅವರ ಅಭಿಮಾನಿಗಳಲ್ಲಿ ಹಬ್ಬವೇ ಮನೆ ಮಾಡಿದಂತಾಗಿದೆ. ಅಲ್ಲದೆ ಥಿಯೇಟರ್ ನ ಮುಂದೆ ಪಟಾಕಿ ಸಿಡಿಸಿ ಉಪ್ಪಿ ಕಟ್ಟೌಟ್ ಗೆ ಅಭಿಷೇಕ ಮಾಡಿ ಅದ್ದೂರಿಯಾಗಿ ಉಪ್ಪಿಯನ್ನು ಚಿತ್ರಮಂದಿರಕ್ಕೆ ವೆಲ್ಕಮ್ ಮಾಡಿದರು.

Conclusion:ಇನ್ನು ಚಿತ್ರದ ಬಗ್ಗೆ ಸೂಪರ್ ರಿವ್ಯೂ ಬಂದಿರೋದ್ರಿಂದ ನಿರ್ದೇಶಕ ಆರ್ ಚಂದ್ರು ಖುಷಿಯಾಗಿದ್ದಾರೆ. ಜೊತೆಗೆ ಸೂಪರ್ ಸ್ಟಾರ್ ಉಪ್ಪಿ ಕೂಡ ಫುಲ್ ಖುಷ್ ಆಗಿದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.