ETV Bharat / sitara

51ನೇ ಜನ್ಮದಿನಕ್ಕೆ ಕಾಲಿಟ್ಟ ‘ರಣಧೀರೆ’ ಖುಷ್ಬೂ.. ಈಗಲೂ ಅವರು ಸುಂದರ.. ಅತೀ ಸುಂದರ...! - ಜನ್ಮದಿನ ಸಂಭ್ರಮದಲ್ಲಿ ಪ್ರಸಿದ್ಧಿ ನಾಯಕಿ ಖುಷ್ಬೂ ಸುಂದರ್​

ಬಹುಭಾಷಾ ನಟಿ ಖುಷ್ಬೂಗೆ 51ನೇ ಜನ್ಮದಿನ ಸಂಭ್ರಮ. ಈ ಇಳಿ ವಯಸ್ಸಿನಲ್ಲೂ ಅವರು ಸುಂದರ, ಅತೀ ಸುಂದರವಾಗಿ ಕಾಣಿಸುತ್ತಿದ್ದು, ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Famous Actress Khushbu Sundar, Famous Actress Khushbu Sundar birthday, Famous Actress Khushbu Sundar birthday today, Famous Actress Khushbu Sundar news, ಜನ್ಮದಿನ ಸಂಭ್ರಮದಲ್ಲಿ ಖುಷ್ಬೂ, ಜನ್ಮದಿನ ಸಂಭ್ರಮದಲ್ಲಿ ಖುಷ್ಬೂ ಸುಂದರ್​, ಜನ್ಮದಿನ ಸಂಭ್ರಮದಲ್ಲಿ ಪ್ರಸಿದ್ಧಿ ನಾಯಕಿ ಖುಷ್ಬೂ ಸುಂದರ್​, ನಟಿ ಖುಷ್ಬೂ ಸುಂದರ್​ ಸುದ್ದಿ,
51ನೇ ಜನ್ಮದಿನಕ್ಕೆ ಕಾಲಿಟ್ಟ ‘ರಣಧೀರೆ’ ಖುಷ್ಬೂ.
author img

By

Published : Sep 29, 2021, 12:16 PM IST

Updated : Sep 29, 2021, 5:31 PM IST

ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂಗೆ ಇಂದು 51ನೇ ಜನ್ಮದಿನ. ಜನ್ಮದಿನ ಸಂಭ್ರಮದಲ್ಲಿರುವ ಖುಷ್ಬೂ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಈಗಲೂ ಎಲ್ಲರ ನೆಚ್ಚಿನ ನಟಿ ಖುಷ್ಬೂ. ಇವರು 1980 ರಲ್ಲಿ ಬಾಲಕಲಾವಿದೆಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು.

Famous Actress Khushbu Sundar, Famous Actress Khushbu Sundar birthday, Famous Actress Khushbu Sundar birthday today, Famous Actress Khushbu Sundar news, ಜನ್ಮದಿನ ಸಂಭ್ರಮದಲ್ಲಿ ಖುಷ್ಬೂ, ಜನ್ಮದಿನ ಸಂಭ್ರಮದಲ್ಲಿ ಖುಷ್ಬೂ ಸುಂದರ್​, ಜನ್ಮದಿನ ಸಂಭ್ರಮದಲ್ಲಿ ಪ್ರಸಿದ್ಧಿ ನಾಯಕಿ ಖುಷ್ಬೂ ಸುಂದರ್​, ನಟಿ ಖುಷ್ಬೂ ಸುಂದರ್​ ಸುದ್ದಿ,
51ನೇ ಜನ್ಮದಿನಕ್ಕೆ ಕಾಲಿಟ್ಟ ‘ರಣಧೀರೆ’ ಖುಷ್ಬೂ.

1985ರಲ್ಲಿ ಜಾಕಿ ಶ್ರಾಫ್ ಜೊತೆ ಖುಷ್ಬೂ ತಮ್ಮ ಮೊದಲ ಮುಖ್ಯ ಪಾತ್ರವನ್ನು ನಿರ್ವಹಿಸಿದರು. ಖುಷ್ಬೂ ಮೊದಲ ಹೆಸರು 'ನಖಾತ್ ಖಾನ್'. ತೆಲುಗು ಚಿತ್ರ 'ಕಲಿಯುಗ ಪಾಂಡವುಲು' (1986) ಮೂಲಕ ಖುಷ್ಬೂ ದಕ್ಷಿಣ ಭಾರತದ ಪರದೆಗಳಿಗೆ ಪರಿಚಯವಾದರು.

ಕನ್ನಡದಲ್ಲಿ ಖುಷ್ಬೂ ರವಿಚಂದ್ರನ್ ಜೊತೆ ‘ರಣಧೀರ’ (1987), ‘ಅಂಜದ ಗಂಡು’, ‘ಶಾಂತಿ ಕ್ರಾಂತಿ’ ಮತ್ತು ‘ಯುಗಪುರುಷ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ತೆರೆಮೇಲೆ ರವಿಚಂದ್ರನ್ ಮತ್ತು ಖುಷ್ಬೂ ಜೊಡಿ ತುಂಬಾ ಪ್ರಸಿದ್ಧವಾಗಿತ್ತು. ಪ್ರಸಿದ್ಧ ನಾಯಕಿ ಖುಷ್ಬೂಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಚಿತ್ರರಂಗದವರು ಶುಭಾಶಯಗಳ ಮಹಾಪೂರವೇ ಹರಿಸುತ್ತಿದ್ದಾರೆ.

Last Updated : Sep 29, 2021, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.