ETV Bharat / sitara

ಬೆಳಕಿನ ಹಬ್ಬಕ್ಕೆ 'ಏಕ್​​​ ಲವ್​​ ಯಾ' ತಂಡದಿಂದ ವಿಶೇಷ ಶುಭಾಷಯ - ನಟ ಚರಣ್ ರಾಜ್

ಏಕ್ ಲವ್ ಯಾ ಅಡ್ಡಾದಲ್ಲಿ ನಡೆದ ಬೆಳಕಿನ ಹಬ್ಬದ ಆಚರಣೆ ಬಲು ಜೋರಾಗಿದ್ದು, ಸುರ್ ಸುರ್ ಬತ್ತಿ ಹಚ್ಚಿ ನಟಿ ರಚಿತಾ ರಾಮ್, ರಾಣ, ಛಾಯಾಗ್ರಾಹಕ ಮಹೇಶ್​​ ಸಿಂಹ, ನಿರ್ದೇಶಕ ಪ್ರೇಮ್​​ ಸೇರಿದಂತೆ ಇಡೀ ಚಿತ್ರತಂಡ ದೀಪಾವಳಿ‌ ಹಬ್ಬ ಆಚರಿಸಿತು.

ಏಕ್​​ ಲವ್​ ಯಾ ತಂಡ
author img

By

Published : Oct 27, 2019, 12:51 PM IST

ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಶೂಟಿಂಗ್ ಸದ್ಯ ಮೈಸೂರಿನಲ್ಲಿ‌ ನಡೆಯುತ್ತಿದ್ದು, ಶೂಟಿಂಗ್ ಸೆಟ್​​ನಲ್ಲಿ 'ಏಕ್ ಲವ್ ಯಾ' ಟೀಂ ದೀಪಾವಳಿ‌ ಹಬ್ಬ ಆಚರಣೆ ಮಾಡಿದೆ.

ಈ ವೇಳೆ ಕನ್ನಡ ನಾಡಿನ ಸಮಸ್ತ ಜನರಿಗೂ ದೀಪಾವಳಿ ಹಬ್ಬದ ಶುಭಾಶಯ‌ ಹೇಳಿರುವ ಏಕ್ ಲವ್ ಯಾ ಟೀಂ, ಪಟಾಕಿಯನ್ನು ಕಮ್ಮಿ ಹೊಡೆದು ಹೆಚ್ಚು ದೀಪಗಳ ಹಚ್ಚಿ. ಅಲ್ಲದೆ ಪುಟ್ಟ ಮಕ್ಕಳು ತಂಬಾ ಹುಷರಾಗಿ ಪಟಾಕಿ ಹಚ್ಚಿ ಎಂದು ಮನವಿ ಮಾಡಿದೆ.

ಇದೀಗ ಏಕ್ ಲವ್ ಯಾ ತಂಡಕ್ಕೆ ಮತ್ತೊಬ್ಬ ಅತಿಥಿ ಸೇರ್ಪಡೆಯಾಗಿದ್ದಾರೆ. ಈ ಟೀಂ​​ಗೆ ನಟ ಚರಣ್ ರಾಜ್ ಸೇರಿಕೊಂಡಿದ್ದಾರೆ. ಇವರನ್ನು ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಅಡ್ಡಕ್ಕೆ ಸ್ವಾಗತಿಸಿದ್ದಾರೆ.

'ಏಕ್​​ ಲವ್​ ಯಾ' ತಂಡದಿಂದ ಶುಭಾಷಯ

ಇನ್ನು ಏಕ್ ಲವ್ ಯಾ ಅಡ್ಡಾದಲ್ಲಿ ನಡೆದ ಬೆಳಕಿನ ಹಬ್ಬದ ಆಚರಣೆ ಬಲು ಜೋರಾಗಿದ್ದು, ಸುರ್ ಸುರ್ ಬತ್ತಿ ಹಚ್ಚಿ ನಟಿ ರಚಿತಾ ರಾಮ್, ರಾಣ, ಛಾಯಾಗ್ರಾಹಕ ಮಹೇಶ್​​ ಸಿಂಹ, ನಿರ್ದೇಶಕ ಪ್ರೇಮ್​​ ಸೇರಿದಂತೆ ಇಡೀ ಚಿತ್ರತಂಡ ದೀಪಾವಳಿ‌ ಹಬ್ಬ ಆಚರಿಸಿತು.

Intro:ನಾಡಿನ ಜನತೆಗೆ ದೀಪಾವಳ ಶುಭಾಶಯ ಹೇಳಿದ ಏಕ್ ಲವ್ ಯಾ ಟೀಂ ,ಪ್ರೆಮ್ ಅಡ್ಡದಲ್ಲಿ ಹಬ್ಬದ ಆಚರಣೆ ಬಲುಜೋರು...!!

ಜೋಗಿ ಪ್ರೇಮ್ ನಿರ್ದೇಶನದ ರಕ್ಷೀತಾ ತಮ್ಮ ಅಭಿನಯದ ಏಕ್ ಲವ್ ಯಾ ಚಿತ್ರದ ಶೂಟಿಂಗ್ ಸದ್ಯ
ಮೈಸೂರಿನಲ್ಲಿ‌ ನಡೆಯುತ್ತಿದ್ದು. ಶೂಟಿಂಗ್ ಸೆಟ್ ನಲ್ಲಿ ಏಕ್ ಲವ್ ಯಾ ಟೀಮ್ ದೀಪಾವಳಿ‌ ಹಬ್ಬದ ಆಚರಣೆ..
ಮಾಡಿದ್ದಾರೆ.ಅಲ್ಲದೆ ಕನ್ನಡ ನಾಡಿನ ಸಮಸ್ತ ಜನರಿಗೂ ದೀಪಾವಳಿಯ ಹಬ್ಬದ ಶುಭಾಶಯ‌ ಹೇಳಿರುವ ಏಕ್ ಲವ್ ಯಾ ಟೀಂ. ಪಟಾಕಿಯನ್ನು ಕಮ್ಮಿ ಹೊಡೆದು ಹೆಚ್ಚು ದೀಪಗಳ ಹಚ್ಚಿ,ಅಲ್ಲದೆ ಪುಟ್ಟ ಮಕ್ಕಳು ತಭಾ ಹುಷರಾಗಿ ಪಟಾಕಿ ಹಚ್ಚಿ ಎಂದು ಮನವಿ ಮಾಡುವ ಮೂಲಕ ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದಾರೆ.
ಇದರರ ಏಕ್ ಲವ್ ಯಾ ಟೀಮ್ ಸೇರಿಕೊಂಡ ಹಿರಿಯ ನಟ ಚರಣ್ ರಾಜ್.ಅವರನ್ನು ನಿರ್ದೇಶಕ ಜೋಗಿ ಪ್ರೇಮ್, ಏಕ್ ಲವ್ ಯಾ ಟೀಂ ಕಡೆಯಿಂದ ಪ್ರೆಮ್ ಅಡ್ಡಕ್ಕೆ ಸ್ವಾಗತಿಸಿದ್ದಾರೆ.Body:ಇನ್ನೂ ಏಕ್ ಕವ್ ಯಾ ಅಡ್ಡದಲ್ಲಿ ನಡೆದ ಬೆಳಕಿನ ಹಬ್ಬದ ಆಚರಣೆ ಬಲು ಜೋರಾಗಿದ್ದು, ಹಬ್ಬದ ಆಚರಣೆಯಲ್ಲಿ ಸುರ್ ಸುರ್ ಬತ್ತಿ ಹಚ್ಚಿ ನಾಯಕ ರಾಣರಚಿತಾರಾಮ್,
ಛಾಯಾಗ್ರಾಹಕ ಮಹೇನ್ ಸಿಂಹ ಸೇರಿದಂತೆ ಇಡೀ ಚಿತ್ರತಂಡ ದೀಪಾವಳಿ‌ ಹಬ್ಬ ಆಚರಿಸೋದ್ರ ಜೊತೆಗೆ ಸಮಸ್ತ ಕನ್ನಡ ಸಿನಿಪ್ರಿಯರಿಗೆ ಹಬ್ಬದ ಶುಭಾಶಯವನ್ನ‌ ತಿಳಿಸಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.