ETV Bharat / sitara

ಕೇರಳದ ಅಲ್ಲೆಪ್ಪಿಯಲ್ಲಿ ಕನ್ನಡದ ‘ಹನಿಮೂನ್​’ ಶೂಟಿಂಗ್​ - ಅಲ್ಲೆಪ್ಪಿ

ಶಿವರಾಜ್​ ಕುಮಾರ್​ ಹಾಗೂ ನಿವೇದಿತಾ ಶಿವರಾಜ್​ ಕುಮಾರ್​ ಅವರ ಶ್ರೀ ಮುತ್ತು ಹಾಗೂ ಸಕ್ಕತ್​ ಸ್ಟುಡಿಯೋ ಸಹಾಯದಿಂದ ‘ಹನಿಮೂನ್’ ಎಂಬ ವೆಬ್​ ಸಿರೀಸ್​ಗೆ ಚಿತ್ರೀಕರಣ ಮಾಡಲಾಗಿದೆ.

ಹನಿಮೂನ್​ ವೆಬ್​ ಸೀರೀಸ್​
author img

By

Published : May 11, 2019, 9:24 AM IST

Updated : May 11, 2019, 12:17 PM IST

ಬೆಂಗಳೂರು : ಚಂದನವನದಲ್ಲಿ ಎವರ್​ ಗ್ರೀನ್​ ಸ್ಟಾರ್ ಯಾರು ಎಂದು ಕೇಳಿದರೆ ಥಟ್ಟನೆ ನೆನಪಾಗುವ ಮೊದಲ ಹೆಸರು ಡಾ. ಶಿರವರಾಜ್​ ಕುಮಾರ್. ಸೆಂಚುರಿ ಸ್ಟಾರ್​ ಶಿವಣ್ಣ ಇದೀಗ ತಮ್ಮ ವೆಬ್​ ಸಿರೀಸ್​ ಚಿತ್ರೀಕರಣದಲ್ಲಿ ಕೊಂಚ ಬ್ಯುಸಿಯಾ್ಗಿದ್ದಾರೆ. ಇತ್ತೀಚಿಗೆ ಶಿವರಾಜ್​ ಕುಮಾರ್​ ಹಾಗೂ ನಿವೇದಿತಾ ಶಿವರಾಜ್​ ಕುಮಾರ್​ ಅವರ ಶ್ರೀ ಮುತ್ತು ಹಾಗೂ ಸಕ್ಕತ್​ ಸ್ಟುಡಿಯೋ ಸಹಾಯದಿಂದ ‘ಹನಿಮೂನ್’ ಎಂಬ ವೆಬ್​ ಸಿರೀಸ್​ಗೆ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರೀರಕರಣವನ್ನು ಕೇರಳದ ಅಲ್ಲೆಪಿ ಎಂಬ ಜಾಗದಲ್ಲಿ ಮಾಡಲಾಗಿದೆ. ಇದರಿಂದ ಅಲ್ಲೆಪ್ಪಿಯಲ್ಲಿ ಚಿತ್ರೀಕರಣಗೊಂಡ ಭಾರತದ ಮೊದಲ ವೆಬ್​ ಸರಣಿ ಹನಿಮೂನ್​ ಎಂದು ಹೇಳಲಾಗ್ತಿದೆ.

honeymoon
ಹನಿಮೂನ್

ಇನ್ನು ಹನಿಮೂನ್​​ನಲ್ಲಿ ನಾಗಭೂಷಣ್ ಮತ್ತು ಸಂಜನಾ ಮುಖ್ಯ ಭೂಮಿಕೆಯಲ್ಲಿ ಕಾಣ ಸಿಗಲಿದ್ದಾರೆ. ಹನಿಮೂನ್​ನಲ್ಲಿ ಹೆಚ್ಚು ಮಂದಿ ಮಲಯಾಳಂ ಕಲಾವಿದರೂ ಅಭಿನಯಿಸಿದ್ದಾರಂತೆ. ಕನ್ನಡದ ಬಹದ್ದೂರ್​, ಭರ್ಜರಿ ಹಾಗೂ ಯಜಮಾನ ಸಿನಿಮಾಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ ಶ್ರೀಶ ಕೂದುವಳ್ಳಿ ಹನಿಮೂನ್​ನನ್ನು ಚಿತ್ರೀಕರಿಸಿದ್ದಾರೆ. ವಾಸುಕಿ ವೈಭವ್​ರ ಸಂಗೀತ ಸಂಯೋಜನೆಯಲ್ಲಿ ಈ ವೆಬ್​ ಸಿರೀಸ್​ ಮೂಡಿಬರಲಿದೆ.

ಹನಿಮೂನ್​ಗೆ ಕೇರಳದ ನಂತರ ಬೆಂಗಳೂರಿನಲ್ಲೂ ಶೂಟಿಂಗ್​ ನಡೆಯಲಿದೆಯಂತೆ. ‘ಹೇಟ್​ ಯು ರೋಮಿಯೋ’ ವೆಬ್​ ಸರಣಿ ಬಿಡುಗಡೆಯ ನಂತರ ಈ ಸರಣಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

honeymoon
ಹನಿಮೂನ್

ಚಿತ್ರೀಕರಣದ ವೇಳೆ ಸಹಾಯ ಮಾಡಿದ ಕೇರಳದ ಅಲ್ಲೆಪ್ಪಿ ಜಿಲ್ಲಾಧಿಕಾರಿ ಕನ್ನಡದ ಸುಹಾಸ್​ರಿಗೆ ಹನಿಮೂನ್​ ತಂಡ ಕೃತಜ್ಞತೆ ಸಲ್ಲಿಸಿದೆ.

ಕೇರಳದಲ್ಲಿ ಶಿವಣ್ಣ ವೆಬ್ ಸೀರೀಸ್ ಚಿತ್ರೀಕರಣ

ಡಾ ಶಿವರಾಜ್ ಕುಮಾರ್ ಹಾಗು ನಿವೇದಿತಾ ಶಿವರಾಜ್ ಕುಮಾರ್ ರವರ  ಶ್ರೀ ಮುತ್ತು ಸಿನಿ ಸರ್ವಿಸಸ್ ಹಾಗು ಸಕ್ಕತ್ ಸ್ಟುಡಿಯೋ ಸಹ ನಿರ್ಮಾಣದ ಕನ್ನಡದ ವೆಬ್ ಸರಣಿ " ಹನಿಮೂನ್ " ಇತ್ತೀಚಿಗಷ್ಟೇ   ಕೇರಳದ ಅಲ್ಲೆಪಿಯಲ್ಲಿ  ಚಿತ್ರಿಕರಣ ಮಾಡಲಾಯಿತು 

ಕೇರಳದ ಅಲ್ಲೆಪ್ಪಿ  ಜಾಗದಲ್ಲಿ ಚಿತ್ರಿಕರಣ ಮಾಡಲಾಗಿರುವ ಭಾರತದ ಮೊದಲ ವೆಬ್ ಸರಣಿ ಇದಾಗಿದೆ.ಸಾಕಷ್ಟು ಮಳೆಯಾಲಂನ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ನಾಗಭೂಷಣ ಹಾಗು ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಬಹದ್ದೂರ್, ಬರ್ಜರಿ ಹಾಗು ಯೆಜಮಾನ ಚಿತ್ರಗಳನ್ನು ಸೆರೆಹಿಡಿದ ಶ್ರೀಶ ಕೂದುವಳ್ಳಿ ಈ ಸರಣಿಯನ್ನು ಚಿತ್ರೀಕರಿಸಿದ್ದಾರೆ. ವಾಸುಕಿ ವೈಭವ್ ರವರ ಸಂಗೀತ ಸಂಯೋಜಿಸುತ್ತಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ  ಸಹಾಯ ಮಾಡಿದ ಅಲ್ಲೆಪಿಯ ಜಿಲ್ಲಾಧಿಕಾರಿ ನಮ್ಮ ಕನ್ನಡದ ಮಂಡ್ಯದ ಸುಹಾಸ್ ರವರಿಗೆ ಹನಿಮೂನ್ ತಂಡ ಕೃತಜ್ಞತೆಯ್ನನು ಸಲ್ಲಿಸುತ್ತದೆ.ಬೆಂಗಳೂರಿನ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು . ಹೇಟ್ ಯು ರೋಮಿಯೋ ವೆಬ್ ಸರಣಿಯ ನಂತರ ಈ ಸರಣಿಯನ್ನು ಬಿಡುಗಡೆ ಮಡಲಾಗುವುದು

Last Updated : May 11, 2019, 12:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.