ETV Bharat / sitara

ಇಂದು ಅಂಬರೀಶ್​​ ಸ್ಮಾರಕ ಸಮಿತಿಯ ಮೊದಲ ಸಭೆ - ಅಂಬರೀಶ್ ಸ್ಮಾರಕ ಸಮಿತಿ

ಅಂಬರೀಶ್ ಸ್ಮಾರಕ ಕಂಠೀರವ ಸ್ಟುಡಿಯೋದಲ್ಲಿಯೇ ನಿರ್ಮಾಣ ಆಗಲಿದೆ. ಅದಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ರಚನೆ ಆಗಿದೆ. ಅಂಬರೀಶ್ ಪ್ರತಿಷ್ಠಾನ ಆಡಳಿತ ಮಂಡಳಿ ರೂಪುರೇಷೆ ಹಾಗೂ ಕಾರ್ಯಕ್ರಮಗಳ ನಿರ್ವಹಣೆ ಬಗ್ಗೆ ಇಂದು ಮೊದಲ ಸಭೆ ನಡೆಯಲಿದೆ.

dr ambarish memorial committee set up
ಇಂದು ಅಂಬರೀಶ್ ಸ್ಮಾರಕ ಸಮಿತಿಯ ಮೊದಲ ಸಭೆ
author img

By

Published : Jan 8, 2020, 10:25 AM IST

ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ಸ್ಮಾರಕದಂತೆಯೇ ಡಾ. ವಿಷ್ಣುವರ್ಧನ್​​ ಸ್ಮಾರಕ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಇದೀಗ ಡಾ. ಅಂಬರೀಶ್ ಸ್ಮಾರಕ ಸಹ ಅದೇ ನಿಟ್ಟಿನಲ್ಲಿ ರಚನೆ ಆಗಬೇಕು ಎಂದು ರಾಜ್ಯ ಸರ್ಕಾರ ಒಂದು ಸಮಿತಿಯನ್ನು ರಚಿಸಿದೆ.

dr ambarish memorial committee set up
ಇಂದು ಅಂಬರೀಶ್ ಸ್ಮಾರಕ ಸಮಿತಿಯ ಮೊದಲ ಸಭೆ

ಅಂಬರೀಶ್ ಸ್ಮಾರಕ ಕಂಠೀರವ ಸ್ಟುಡಿಯೋದಲ್ಲಿಯೇ ನಿರ್ಮಾಣ ಆಗಲಿದೆ. ಅದಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ರಚನೆ ಆಗಿದೆ. ಅಂಬರೀಶ್ ಪ್ರತಿಷ್ಠಾನ ಆಡಳಿತ ಮಂಡಳಿ ರೂಪುರೇಷೆ ಹಾಗೂ ಕಾರ್ಯಕ್ರಮಗಳ ನಿರ್ವಹಣೆ ಬಗ್ಗೆ ಇಂದು ಮೊದಲ ಸಭೆ ನಡೆಯಲಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ, ವಾರ್ತಾ ಇಲಾಖೆ ಆಯುಕ್ತರು, ಡಾ. ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿನಿಧಿ, ನಿರ್ಮಾಪಕರ ಸಂಘದ ಪ್ರತಿನಿಧಿ ಭಾಗಿಯಾಗಲಿದ್ದಾರೆ.

ಅಂಬರೀಶ್ ಸ್ಮಾರಕ ಸಮಿತಿ ಸ್ಥಾಪನೆ

ಕನ್ನಡ ಚಿತ್ರ ರಂಗದ ಮೇರು ನಟ ಡಾ ರಾಜಕುಮಾರ್ ಅವರ ಸ್ಮಾರಕದಂತೆಯೇ ಡಾ ವಿಷ್ಣುವರ್ಧನ ಅವರ ಸ್ಮಾರಕ ಸಹ ಕರ್ನಾಟಕ ಸರ್ಕಾರ ಚಿಂತನೆ ಮಾಡಿದೆ. ಇದೀಗ ಡಾ ಅಂಬರೀಶ್ ಅವರ ಸ್ಮಾರಕ ಸಹ ಅದೇ ನಿಟ್ಟಿನಲ್ಲಿ ರಚನೆ ಆಗಬೇಕು ಎಂದು ರಾಜ್ಯ ಸರ್ಕಾರ ಒಂದು ಸಮಿತಿಯನ್ನು ರಚಿಸಿದೆ.

ಡಾ ಅಂಬರೀಶ್ ಅವರ ಸ್ಮಾರಕ ಕಂಠೀರವ ಸ್ಟುಡಿಯೋ ಅಲ್ಲಿಯೇ ನಿರ್ಮಾಣ ಆಗಲಿದೆ. ಅದಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆ ಸಮಿತಿ ರಚನೆ ಆಗಿದೆ. ಡಾ ಅಂಬರೀಶ್ ಪ್ರತಿಷ್ಟಾನ ಆಡಳಿತ ಮಂಡಳಿ, ರೂಪು ರೇಷೆ, ಕಾರ್ಯಕ್ರಮಗಳ ನಿರ್ವಹಣೆ ಬಗ್ಗೆ ಇಂದು ಜನವರಿ 8 ರಂದು ಮೊದಲ ಸಭೆ ಸೇರಲಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ, ವಾರ್ತಾ ಇಲಾಕೆ ಆಯುಕ್ತರು, ಡಾ ಅಂಬರೀಶ್ ಅವರ ಪತ್ನಿ ಲೋಕ ಸಭಾ ಸದಸ್ಯೆ ಸುಮಲತಾ, ಪುತ್ರ ಅಭಿಷೇಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿನಿದಿ, ನಿರ್ಮಾಪಕರ ಸಂಘ ಪ್ರತಿನಿದಿ ಅಲ್ಲದೆ ಸೃಕಂತೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕರು ಸದಸ್ಯರಾಗಿ ಆಯ್ಕೆ ಆಗಿದ್ದು ರೂಪು ರೇಷೆಗಳನ್ನು ರಚಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.