ETV Bharat / sitara

'ಜಾಂಟಿ ಸನ್ ಆಫ್ ಜಯರಾಜ್' ಸಿನಿಮಾ ಪೋಸ್ಟರ್​ ಅನಾವರಣ ಮಾಡಿದ ಡಾಲಿ - ಜಾಂಟಿ ಸನ್ ಆಫ್ ಜಯರಾಜ್ ಸಿನಿಮಾ ಪೋಸ್ಟರ್​ ಅನಾವರಣ ಮಾಡಿದ ಡಾಲಿ

ಜಾಂಟಿ ಸನ್ ಆಫ್ ಜಯರಾಜ್​​​ ಸಿನಿಮಾದ ಪೋಸ್ಟರ್​​ ಅನ್ನು ಡಾಲಿ ಧನಂಜಯ್​​ ಅನಾವರಣ ಮಾಡುವ ಮೂಲಕ ಅಜಿತ್​​ಗೆ ಶುಭ ಹಾರೈಸಿದ್ದಾರೆ. ಯಾಕಂದ್ರೆ ಅಜಿತ್ ತಂದೆ ಬಯೋಪಿಕ್ ಸಿನಿಮಾದಲ್ಲಿ ಡಾಲಿ ಧನಂಜಯ್ ಅಭಿನಯಿಸುತ್ತಿದ್ದಾರೆ. ಈ ಸ್ನೇಹಕ್ಕೆ ಈಗ ಅಜಿತ್ ಜಯರಾಜ್ ಹೊಸ ಸಿನಿಮಾದ ಫಸ್ಟ್ ಲುಕ್​​ನ್ನ ಅನಾವರಣ ಮಾಡುವ ಮೂಲಕ ಸಪೋರ್ಟ್ ಮಾಡುತ್ತಿದ್ದಾರೆ.

Dolly,who unveiled the poster of the movie jaanti Son of Jayaraj
ಜಾಂಟಿ ಸನ್ ಆಫ್ ಜಯರಾಜ್ ಸಿನಿಮಾ ಪೋಸ್ಟರ್​ ಅನಾವರಣ ಮಾಡಿದ ಡಾಲಿ
author img

By

Published : Nov 13, 2020, 9:31 PM IST

'ಜಾಂಟಿ ಸನ್ ಆಫ್ ಜಯರಾಜ್' ಸ್ಯಾಂಡಲ್​​​ವುಡ್​​ನಲ್ಲಿ ಮಾಸ್ ಟೈಟಲ್ ಇಟ್ಟುಕೊಂಡು ಬರ್ತೀರೋ ಸಿನಿಮಾ. ಅಚ್ಚರಿ ಸಂಗತಿ ಅಂದ್ರೆ ಎಂ ಪಿ ಜಯರಾಜ್ ಮಗ, ಅಜಿತ್ ಜಯರಾಜ್ ಈ ಸಿನಿಮಾ ಹೀರೋ ಆಗಿ ಜಾಂಟಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ರೈಮ್ಸ್ ಹಾಗೂ ಭಗತ್ ಸಿಂಗ್ ಅಂತಾ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಜಾಂಟಿ ಸನ್ ಆಫ್ ಜಯರಾಜ್​​​ ಸಿನಿಮಾದ ಪೋಸ್ಟರ್​​ನ್ನ ಡಾಲಿ ಧನಂಜಯ್​​ ಅನಾವರಣ ಮಾಡುವ ಮೂಲಕ ಅಜಿತ್​​ಗೆ ಶುಭ ಹಾರೈಸಿದ್ದಾರೆ. ಯಾಕಂದ್ರೆ ಅಜಿತ್ ತಂದೆ ಬಯೋಪಿಕ್ ಸಿನಿಮಾದಲ್ಲಿ ಡಾಲಿ ಧನಂಜಯ್ ಅಭಿನಯಿಸುತ್ತಿದ್ದಾರೆ. ಈ ಸ್ನೇಹಕ್ಕೆ ಈಗ ಅಜಿತ್ ಜಯರಾಜ್ ಹೊಸ ಸಿನಿಮಾದ ಫಸ್ಟ್ ಲುಕ್​​ನ್ನ ಅನಾವರಣ ಮಾಡುವ ಮೂಲಕ ಸಪೋರ್ಟ್ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಅಜಿತ್ ಜಯರಾಜ್ 'ಜಾಂಟಿ' ಎಂಬ ಪಾತ್ರವನ್ನ ಮಾಡುತ್ತಿದ್ದಾರೆ. ಈ ಹಿಂದೆ ಟೈಟಲ್​ ಬೇಕಾ ಎಂಬ ಸಿನಿಮಾ ಮಾಡಿದ್ದ ಆನಂದ್ ರಾಜ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಆನಂದ್ ಹೇಳುವ ಪ್ರಕಾರ ಇದೊಂದು ರೌಡಿಸಂ ಕಥೆಯಂತೆ. ಈ ಪಾತ್ರಕ್ಕಾಗಿ ಅಜಿತ್ 20ರಿಂದ 25 ಕೆಜಿ ತೂಕ ಇಳಿಸಿ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ.

ಇನ್ನು ಅಜಿತ್ ಜಯರಾಜ್ ಜೊತೆಗೆ ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ನಟಿ ತಾರಾ ಅನುರಾಧ ಸೇರಿದಂತೆ ಸಾಕಷ್ಟು ಜನ ಕಲಾವಿದರು ನಟಿಸಲಿದ್ದಾರೆ. ಧನಂಜಯ್ ಅಲ್ಲದೆ, ನಿರ್ದೇಶಕರಾದ ಶಶಾಂಕ್, ಸಿಂಪಲ್ ಸುನಿ, ನಟ ಡಾರ್ಲಿಂಗ್ ಕೃಷ್ಣ ಸೇರಿದಂತೆ ಸಾಕಷ್ಟು ಚಿತ್ರರಂಗದ ಸ್ನೇಹಿತರು ಈ ಸಿನಿಮಾಕ್ಕೆ ವಿಶ್ ಮಾಡಿದ್ದಾರೆ.

ಜಾಂಟಿ ಸನ್ ಆಫ್ ಜಯರಾಜ್ ಸಿನಿಮಾ ಪೋಸ್ಟರ್​ ಅನಾವರಣ ಮಾಡಿದ ಡಾಲಿ

ನಿರ್ದೇಶಕ ಆನಂದ್ ಹೇಳುವ ಹಾಗೇ ಸದ್ಯಕ್ಕೆ ಇಷ್ಟು ಪಾತ್ರಗಳು ಫೈನಲ್ ಆಗಿದ್ದು, ನಾಯಕಿ ಪಾತ್ರಕ್ಕೆ ಹುಡುಕಾಟದಲ್ಲಿದ್ದಾರಂತೆ. ಸುಗೂರ್ ಕುಮಾರ್ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಜಾಂಟಿ ಸನ್ ಆಫ್ ಜಯರಾಜ್ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.