ETV Bharat / sitara

'ಗಿಫ್ಟ್​​ ಬಾಕ್ಸ್' ಆಡಿಯೋ, ಟ್ರೇಲರ್​ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದ ಧನಂಜಯ್​​​ - ಗಿಫ್ಟ್​ ಬಾಕ್ಸ್ ಟ್ರೇಲರ್ ಬಿಡುಗಡೆ ಮಾಡಿದ ಡಾಲಿ

ರಘು ಎಸ್​​​​​.ಪಿ. ಗಿಫ್ಟ್​ ಬಾಕ್ಸ್ ಚಿತ್ರದ ಮೂಲಕ ಲಾಕ್ಡ್‌ ಇನ್‌ ಸಿಂಡ್ರೋಮ್‌ ಎಂಬ ಕಾಯಿಲೆ ಜೊತೆಗೆ ಮಾನವ ಕಳ್ಳ ಸಾಗಾಣಿಕೆಯ ಕಥೆಯನ್ನು ಹೇಳಲು ಬರುತ್ತಿದ್ದಾರೆ. ರಿತ್ವಿಕ್ ಮಠದ್ ಎಂಬ ಯುವ ಪ್ರತಿಭೆ ಈ ಸಿನಿಮಾದಲ್ಲಿ ಮೂರು ಶೇಡ್​​​​​​​​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಧನಂಜಯ್​​​
author img

By

Published : Nov 19, 2019, 4:56 PM IST

'ಗಿಫ್ಟ್ ಬಾಕ್ಸ್‌' ಪೋಸ್ಟರ್ ಹಾಗೂ ಟೈಟಲ್​​​​​​​​​​ನಿಂದಲೇ ಸ್ಯಾಂಡಲ್​​​​​​​​ವುಡ್​​​​​​​​​​​​​​​​​​​ನಲ್ಲಿ ಗುರುತಿಸಿಕೊಳ್ಳುತ್ತಿರುವ ಸಿನಿಮಾ. ಸೈಲೆಂಟಾಗಿ ಶೂಟಿಂಗ್ ಮುಗಿಸಿ, ರಿಲೀಸ್​​​​​ಗೆ ಸಜ್ಜಾಗಿರುವ 'ಗಿಫ್ಟ್​​​​​​​​​​​​​​​​​​​​ ಬಾಕ್ಸ್' ಸಿನಿಮಾದ ಆಡಿಯೋ ಹಾಗೂ ಟ್ರೇಲರ್​​​​​​ ಬಿಡುಗಡೆ ಸಮಾರಂಭವನ್ನು ನಿನ್ನೆ ಏರ್ಪಡಿಸಲಾಗಿತ್ತು.

'ಗಿಫ್ಟ್​​ ಬಾಕ್ಸ್' ಆಡಿಯೋ, ಟ್ರೇಲರ್ ಬಿಡುಗಡೆ ಮಾಡಿದ ಧನಂಜಯ್

ಡಾಲಿ ಧನಂಜಯ್, ತಮ್ಮ ಮೈಸೂರು ಸ್ನೇಹಿತರಿಗಾಗಿ 'ಗಿಫ್ಟ್ ಬಾಕ್ಸ್' ಸಿನಿಮಾ ಆಡಿಯೋವನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 'ಪಲ್ಲಟ' ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ರಘು ಎಸ್​​​​​.ಪಿ. ಈ ಬಾರಿ 'ಲಾಕ್ಡ್‌ ಇನ್‌ ಸಿಂಡ್ರೋಮ್‌' ಎಂಬ ಕಾಯಿಲೆ ಜೊತೆಗೆ ಮಾನವ ಕಳ್ಳ ಸಾಗಾಣಿಕೆಯ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಬರುತ್ತಿದ್ದಾರೆ. ರಿತ್ವಿಕ್ ಮಠದ್ ಎಂಬ ಯುವ ಪ್ರತಿಭೆ ಈ ಸಿನಿಮಾದಲ್ಲಿ ಮೂರು ಶೇಡ್​​​​​​​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೋಸ್ಟರ್‌ನಲ್ಲಿ ಹೈಲೈಟ್​​ ಆಗಿರುವ ನಟಿ ದೀಪ್ತಿ ಮೋಹನ್‌, ಆ ಪಾತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರಂತೆ. ಕನಿಷ್ಠ 6 ಗಂಟೆಗಳ ಕಾಲ ಮೇಕಪ್‌ ಮಾಡಿಕೊಂಡು ಅಭಿನಯಿಸುವುದು ಚಾಲೆಂಜಿಂಗ್ ಆಗಿತ್ತಂತೆ.

Gift box movie will release on January ,  2020 ಜನವರಿಯಲ್ಲಿ ಗಿಫ್ಟ್​ಬಾಕ್ಸ್ ಸಿನಿಮಾ ಬಿಡುಗಡೆ
'ಗಿಫ್ಟ್​​ ಬಾಕ್ಸ್'

ಅಮಿತಾ ಕುಲಾಲ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಮುರಳಿ ಗುಂಡಣ್ಣ, ಶಿವಾಜಿರಾವ್ ಜಾಧವ್ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಾಘವೇಂದ್ರ ಬಿ.ಆರ್. ಬರೆದಿರುವ ಸಾಹಿತ್ಯಕ್ಕೆ ವಾಸು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಎಂ.ಬಿ.ರಾಘವೇಂದ್ರ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ. 'ಹಳ್ಳಿ ಚಿತ್ರ' ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ. 'ಲಾಕ್ಡ್‌ ಇನ್‌ ಸಿಂಡ್ರೋಮ್‌' ಮತ್ತು ಹ್ಯೂಮನ್‌ ಟ್ರಾಫಿಕಿಂಗ್‌ ಎರಡೂ ಸೇರಿ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎನಿಸಿದೆ. ಟ್ರೇಲರ್​​​​​ ಕೂಡಾ ವೆರೈಟಿಯಾಗಿದ್ದು, ಮುಂದಿನ ವರ್ಷ 'ಗಿಫ್ಟ್ ಬಾಕ್ಸ್' ಪ್ರೇಕ್ಷಕರ ಮುಂದೆ ಬರಲಿದೆ.‌

Gift box
'ಗಿಫ್ಟ್​​ ಬಾಕ್ಸ್' ಚಿತ್ರತಂಡ

Intro:Body:ನಾನು ನಟನಾಗಿ ಬಂದಿಲ್ಲ ಮೈಸೂರು ಫ್ರೆಂಡ್ಸ್ ಗೊಸ್ಕರ ಸ್ನೇಹಿತನನಾಗಿ ಬಂದಿರುವೆ ಡಾಲಿ‌‌ ಧನಂಜಯ್!!

ಗಿಫ್ಟ್ ಬಾಕ್ಸ್‌ ಪೋಸ್ಟರ್ ಜಾಗು ಟೈಟಲ್ ನಿಂದಲೇ, ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುತ್ತಿರುವ ಸಿನಿಮಾ..ಸೈಲೆಂಟಾಗಿ ಶೂಟಿಂಗ್ ಮುಗಿಸಿ , ರಿಲೀಸ್ ಗೆ ಸಜ್ಜಾಗಿರೋ ಗಿಫ್ಟ್ ಬಾಕ್ಸ್ ಸಿನಿಮಾದ, ಆಡಿಯೋ ಹಾಗು ಟ್ರೈಲರ್ ನ್ನ ಅನಾವರಣ ಮಾಡಲಾಯಿತ್ತು.ಈ ಚಿತ್ರದ ಟ್ರೈಲರ್ ಹಾಗು ಹಾಡುಗಳನ್ನ ಡಾಲಿ ಧನಂಜಯ್, ಮೈಸೂರು ಫ್ರೆಂಡ್ಸ್ ಗೊಸ್ಕರ ಸ್ನೇಹಿತನನಾಗಿ ಬಂದು ,ಗಿಫ್ಟ್ ಬಾಕ್ಸ್ ಸಿನಿಮಾ ಆಡಿಯೋವನ್ನ ಬಿಡುಗಡೆ ಮಾಡಿ, ಇಂತಹ ಸಿನಿಮಾಗಳು ಕನ್ನಡದಲ್ಲಿ ಬರಬೇಕು ಅಂತಾ ಇಡೀ ತಂಡಕ್ಕೆ ಶುಭಾ ಹಾರೈಯಿಸಿದ್ದಾರೆ.. ಪಲ್ಲಟ ಅಂತಾ ಸಿನಿಮಾ ಮಾಡಿದ್ದ, ನಿರ್ದೇಶಕ ರಘು ಎಸ್,ಪಿ ಈ ಬಾರಿ ಲಾಕ್ಡ್‌ ಇನ್‌ ಸಿಂಡ್ರೋಮ್‌ ಎಂಬ ಖಾಯಿಲೆ ಜೊತೆಗೆ ಮಾನವ ಕಳ್ಳ ಸಾಗಾಣಿಕೆಯ ಕಥೆಯನ್ನ ಹೇಳೋದಿಕ್ಕೆ ಬರ್ತಾ ಇದ್ದಾರೆ..ರಿತ್ವಿಕ್ ಮಠದ್ ಎಂಬ ಯುವ ಪ್ರತಿಭೆ ಈ ಸಿನಿಮಾದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ..ಇನ್ನು ಪೋಸ್ಟರ್‌ನಲ್ಲಿರುವ ನಟಿ ದೀಪ್ತಿ ಮೋಹನ್‌ ಆ ಪಾತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಕನಿಷ್ಠ 6 ಗಂಟೆಗಳು ಮೇಕಪ್‌ ಮಾಡಿಕೊಂಡು ಅಭಿನಯಿಸೋದು ಚಾಲೆಂಜಿಂಗ್ ಆಗಿತ್ತಂತೆ..ಇದ್ರ ಜೊತೆಗೆ ಅಮಿತಾ ಕುಲಾಲ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ..ಇದರ ಜೊತೆಗೆ ಮುರಳಿ ಗುಂಡಣ್ಣ, ಶಿವಾಜಿರಾವ್ ಜಾಧವ್ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ..ಕೆಇಬಿಯಲ್ಲಿ ಕೆಲಸ ಮಾಡುವ ರಾಘವೇಂದ್ರ ಬಿ.ಆರ್ ಬರೆದಿರುವ ಸಾಹಿತ್ಯಕ್ಕೆ, ವಾಸು ದೀಕ್ಷಿತ್ ಲೈವ್ ಆಗಿ, ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ..ಎಂ.ಬಿ ರಾಘವೇಂದ್ರ ಈ ಚಿತ್ರಕ್ಕೆ ಕ್ಯಾಮರಾಮ್ಯಾನ್ ವರ್ಕ್ ಮಾಡಿರೋದು ಈ ಚಿತ್ರದ ಸ್ಟ್ರೇಂಥ್‌‌..ಹಳ್ಳಿ ಚಿತ್ರ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.‌ಲಾಕ್ಡ್‌ ಇನ್‌ ಸಿಂಡ್ರೋಮ್‌ ಮತ್ತು ಹ್ಯೂಮನ್‌ ಟ್ರಾಪಿಕಿಂಗ್‌ ಎರಡು ಸೇರಿ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ.. ಟ್ರೈಲರ್ ಕೂಡ ವೈರಟಿಯಾಗಿದ್ದು ಮುಂದಿನ ವರ್ಷ ಗಿಫ್ಟ್ ಬಾಕ್ಸ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.‌

ಬೈಟ್: ಧನಂಜಯ್, ನಟ
ರಘು ಎಸ್.ಪಿ ನಿರ್ದೇಶಕ
ರಿತ್ವಿಕ್ ಮಠದ್, ಯುವ ನಟ
ಅಮಿತಾ ಕುಲಾಲ್, ಯುವ ನಟಿ
ದೀಪ್ತಿ ಮೋಹನ್, ಯುವ ನಟಿ
ನಂಜಪ್ಪ , ನಿರ್ಮಾಪಕConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.