ETV Bharat / sitara

ಪುಷ್ಪ ಚಿತ್ರದಲ್ಲಿ ಅಲ್ಲು ಜತೆಗೆ ಹೆಜ್ಜೆ ಹಾಕಲಿರುವ ದಿಶಾ ಪಟಾನಿ.. - ತೆಲುಗು ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​

2015ರಲ್ಲಿ ತೆಲುಗಿನ ಲೋಫರ್ ಮೂಲಕ ತನ್ನ ವೃತ್ತಿಜೀವವನ್ನ ಪ್ರಾರಂಭಿಸಿದ ದಿಶಾ, ಎಂ ಎಸ್‌ ಧೋನಿ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು.

Disha Patani to shake a leg with Allu Arjun in Pushpa
ಪುಷ್ಪ ಚಿತ್ರದಲ್ಲಿ ಅಲ್ಲು ಹೆಜ್ಜೆ ಹಾಕಲಿರುವ ದಿಶಾ ಪಟಾನಿ..!
author img

By

Published : May 3, 2020, 11:54 AM IST

ಮುಂಬೈ : ತೆಲುಗು ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಅಭಿನಯದ ಪುಷ್ಪ ಚಿತ್ರದ ವಿಶೇಷ ಹಾಡೊಂದಕ್ಕೆ ಬಾಲಿವುಡ್​ ನಟಿ ದಿಶಾ ಪಟಾನಿ ಹೆಜ್ಜೆ ಹಾಕಲಿದ್ದಾರೆ.

ಈ ಮೂಲಕ ದಿಶಾ ಪಟಾನಿ ಸೌತ್​ಗೆ ಮರಳಲು ಸಜ್ಜಾಗಿದ್ದಾರೆ. 2015ರಲ್ಲಿ ತೆಲುಗಿನ ಲೋಫರ್ ಮೂಲಕ ತನ್ನ ವೃತ್ತಿಜೀವವನ್ನ ಪ್ರಾರಂಭಿಸಿದ ದಿಶಾ, ಎಂ ಎಸ್‌ ಧೋನಿ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು.

ಕೆಲ ವಾರಗಳ ಹಿಂದೆ ಅಲಾ ವೈಕುಂಠಪುರಂಲೋ ಚಿತ್ರದ ಬುಟ್ಟ ಬೊಮ್ಮ ಹಾಡಿನಲ್ಲಿ ಅಲ್ಲು ಅರ್ಜುನ್​ ಡ್ಯಾನ್ಸ್​ಗೆ ನೋಡಿ ಫಿದಾ ಆಗಿದ್ದ ದಿಶಾ,ಇದೀಗ ಅಲ್ಲು ಜೊತೆ ಹೆಜ್ಜೆ ಹಾಕಲು ತಯಾರಾಗಿದ್ದಾರೆ. ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ನಾಯಕಿ ಪಾತ್ರವನ್ನ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.