ETV Bharat / sitara

‘ಹಗಲು ಕನಸಿಗೆ" ಡೇಟ್​ ಫಿಕ್ಸ್ ಮಾಡಿದ ದಿನೇಶ್ ಬಾಬು - hagalu kanasu

ನಿರ್ದೇಶಕ ಹಾಗೂ ಛಾಯಾಗ್ರಹಕ ದಿನೇಶ್ ಬಾಬು ನಿರ್ದೇಶನದ ಹಗಲು ಕನಸು ಚಿತ್ರ ಸೆಪ್ಟಂಬರ್​​ 6ರಂದು ಬಿಡುಗಡೆಗೆ ಸಿದ್ಧವಾಗಿದೆ.

ದಿನೇಶ್ ಬಾಬೂ
author img

By

Published : Aug 26, 2019, 9:49 AM IST

Updated : Aug 26, 2019, 10:19 AM IST

ಸ್ಯಾಂಡಲ್​ವುಡ್​ನಲ್ಲಿ ನಿರ್ದೇಶನ ಹಾಗೂ ಛಾಯಾಗ್ರಹಣ ಜನಪ್ರಿಯತೆ ಪಡೆದು 100ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿರುವ ದಿನೇಶ್ ಬಾಬು ಇದೀಗ ಅವ್ರ ನಿರ್ದೇಶನದ "ಹಗಲು ಕನಸು" ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

ದಿನೇಶ್​ ಬಾಬು ಅವರ ಫನ್ ಆ್ಯಂಡ್​ ಫ್ಯಾಮಿಲಿ ಮನರಂಜನೆ ಚಿತ್ರದಲ್ಲಿ ಮಾಸ್ಟರ್​ ಆನಂದ್​ ಅಭಿನಯಿಸಿದ್ದು, ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ವಿ ಜಿ ಅಚ್ಯುತ್ ರಾಜು, ಎಂ. ಪದ್ಮನಾಭ, ರಹಮತ್ ಹಣ ಹೂಡಿದ್ದು, ಚಿತ್ರ ರಚನೆ, ಛಾಯಾಗ್ರಹಣ ಮತ್ತು ನಿರ್ದೇಶನವನ್ನು ದಿನೇಶ್​ ಬಾಬು ಅವರೇ ಮಾಡಿದ್ದಾರೆ. ಇದೀಗ ಚಿತ್ರ ಸೆಪ್ಟಂಬರ್ 6 ರಂದು ಬಿಡಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

‘ಹಗಲು ಕನಸು’ ಬಿಡುಗಡೆ ಆಗುವ ಹೊತ್ತಿನಲ್ಲೇ ದಿನೇಶ್ ಬಾಬೂ ‘ಅಭ್ಯಂಜನ’ ಸಿನಿಮಾ ಚಾಮರಾಜನಗರದಲ್ಲಿ ಪ್ರಾರಂಭಿಸಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ಮುಗಿಸಲಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕರಿ ಸುಬ್ಬು ಹಾಗೂ ಅಪೂರ್ವ ಭಾರದ್ವಾಜ್ (ಉಪ್ಪಿನ ಕಾಗದ ಕನ್ನಡ ಸಿನಿಮಾ ನಾಯಕಿ) ನಟಿಸುತ್ತಿದ್ದಾರೆ.

ದಿನೇಷ್ ಬಾಬೂ ಅಭ್ಯಂಜನ ಮಾಡುತಿದ್ದಾರೆ!

ಕನ್ನಡದಲ್ಲಿ ನಿರ್ದೇಶನ ಹಾಗೂ ಛಾಯಾಗ್ರಹಣದಲ್ಲಿ ಜನಪ್ರಿಯತೆ ಪಡೆದು ಈ ಎರಡು ವೃತ್ತಿಯಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿರುವ ದಿನೇಷ್ ಬಾಬೂ ಇದೀಗ ಹಗಲು ಕನಸು ಆನಂದ್ (ಮಾಸ್ಟೆರ್ ಆನಂದ್) ಅಭಿನಯದ ಚಿತ್ರವನ್ನ ಬಿಡುಗಡೆ ಮಾಡಲು ಸಿದ್ದ ಮಾಡಿದ್ದಾರೆ. ದಿನೇಷ್ ಬಾಬು ಅವರ ಫನ್ ಅಂಡ್ ಫ್ಯಾಮಿಲಿ ಮನರಂಜನೆ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ವಿ ಜಿ ಅಚ್ಯುತ್ ರಾಜು, ಎಂ ಪದ್ಮನಾಭ, ರಹಮತ್ ನಿರ್ಮಾಪರುಗಳು. ರಚನೆ, ಛಾಯಾಗ್ರಹಣ ಮತ್ತು ನಿರ್ದೇಶನ ದಿನೇಷ್ ಬಾಬು ಅವರದು. ಸೆಪ್ಟೆಂಬರ್ 6 ರಂದು ಹಗಲು ಕನಸು ಬಿಡುಗಡೆ ಅಂತ ಘೋಷಣೆ ಆಗಿದೆ.

ಹಗಲು ಕನಸು ಬಿಡುಗಡೆ ಆಗುವ ಹೊತ್ತಿನಲ್ಲಿ ದಿನೇಷ್ ಬಾಬೂ ಅಭ್ಯಂಜನ ಸಿನಿಮಾ ಚಾಮರಾಜನಗರದಲ್ಲಿ ಪ್ರಾರಂಭಿಸಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ಮುಗಿಸಲಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ಕರಿ ಸುಬ್ಬು ಹಾಗೂ ಅಪೂರ್ವ ಭಾರದ್ವಾಜ್ (ಉಪ್ಪಿನ ಕಾಗದ ಕನ್ನಡ ಸಿನಿಮಾ ನಾಯಕಿ) ಮಾಡುತ್ತಿದ್ದಾರೆ. ಈ ಚಿತ್ರ ಕರ್ನಾಟಕ ಹಾಗೂ ತಮಿಳು ನಾಡು ಜೊತೆ ಬೆಸುಗೆ ಹೊಂದಿದೆ. ಇಬ್ಬರು ಬಾಲಕರು ಎರಡು ರಾಜ್ಯಗಳನ್ನು ಪ್ರತಿನಿದಿಸುತ್ತಾರೆ.

ಸೆಪ್ಟೆಂಬರ್ 16 ರಂದು ದಿನೇಷ್ ಬಾಬು ತಂಡ ಅಭ್ಯಂಜನ ನಿಜ ಜೀವನದ ನಡೆದ ಒಂದು ಘಟನೆ ಸುತ್ತ ಚಿತ್ರಕಥೆ ಮಾಡಿಕೊಂಡಿದ್ದಾರೆ ಈ ನುರಿತ ನಿರ್ದೇಶಕ. 

Last Updated : Aug 26, 2019, 10:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.