ETV Bharat / sitara

ಪತ್ನಿ ಜೊತೆ ಧ್ರುವ ಸರ್ಜಾ ಬೈಕ್​​​​ ಸವಾರಿ... ವಿಡಿಯೋ - ಬೈಕ್​ ಮೇಲೆ ಧ್ರುವಾ ಮತ್ತು ಪ್ರೇರಣಾ

ಧ್ರುವ ಮತ್ತು ಪ್ರೇರಣಾ ಬೈಕ್​ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇವಸ್ಥನಕ್ಕೆ ತೆರಳಿದ್ದ ಧ್ರುವ, ಕಾರು ಬಿಟ್ಟು ಬೈಕ್​ ಏರಿದ್ದಾರೆ.

Dhurva Sarja Bike Raiding with Wife
ಪತ್ನಿ ಜೊತೆ ಬೈಕ್​ ಸವಾರಿ ಮಾಡಿದ ಧ್ರುವ ಸರಜಾ!
author img

By

Published : Jan 11, 2020, 3:16 PM IST

ಸ್ಯಾಂಡಲ್​​​ವುಡ್​​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗೆ ಬಾಲ್ಯದ ಗೆಳತಿ ಪ್ರೇರಣಾ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವೆ ಆದ ಕೆಲವೇ ದಿನಗಳಲ್ಲಿ ಧ್ರುವ ಸರ್ಜಾ ಪತ್ನಿಗೆ ಎಂಟು ಎಕರೆ ಜಮೀನು ಹಾಗೂ ಐಶಾರಾಮಿ ಕಾರನ್ನು ಕೊಡಿಸುವ ಮೂಲಕ ಸರ್​ಪ್ರೈಸ್​​ ಕೊಟ್ಟಿದ್ರು.

ಇದೀಗ ತಮ್ಮ ತಾತ ಶಕ್ತಿ ಪ್ರಸಾದ್ ಹುಟ್ಟೂರು ಮಧುಗಿರಿ ಹತ್ತಿರ ಇರುವ ಜಕ್ಕೇನಹಳ್ಳಿಗೆ ಭೇಟಿ ನೀಡಿದ್ದಾರೆ. ಕುಟುಂಬದ ಸಂಪ್ರದಾಯದಂತೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆ ಮನೆ ದೇವರು ನರಸಿಂಹಸ್ವಾಮಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ.

ಪತ್ನಿ ಜೊತೆ ಬೈಕ್​ ಸವಾರಿ ಮಾಡಿದ ಧ್ರುವ ಸರ್ಜಾ

ಈ ಸಂದರ್ಭದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆ ಬೈಕ್​ನಲ್ಲಿ ಪ್ರಯಾಣಿಸಿದ್ದಾರೆ. ದಾರಿ ಮಧ್ಯೆ ಬರುವಾಗ ಧ್ರುವ ಸರ್ಜಾ ಪ್ರೇರಣಾಗೆ ತಮ್ಮ ಹಳ್ಳಿಯ ಸೊಗಡನ್ನ ತೋರಿಸಿದ್ದಾರೆ. ಧ್ರುವ ಸರ್ಜಾರ ಈ ಸಿಂಪ್ಲಿಸಿಟಿ ನೋಡಿದ ಊರ ಮಂದಿ ಬೆರಗಾಗಿದ್ದಾರೆ. ಧ್ರುವಾ ಬೈಕ್​ ರೈಡಿಂಗ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Intro:Body:ಐಶಾರಾಮಿ ಕಾರು ಬಿಟ್ಟು ಪತ್ನಿ ಜೊತೆ ಬೈಕ್ ಏರಿದ ಧ್ರುವ ಸರ್ಜಾ!!!

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಳೆದ ವರ್ಷ, ಬಾಲ್ಯದ ಗೆಳತಿ ಪ್ರೇರಣಾ ಜೊತೆ ಸಪ್ತಪದಿ ತುಳಿದಿದ್ರು..ಮದುವೆ ಆದ ಕೆಲವೇ ದಿನಗಳಲ್ಲಿ ಧ್ರುವ ಸರ್ಜಾ ಭಾವಿ ಪತ್ನಿ ಗೆ , ಎಂಟು ಎಕರೆ ಜಮೀನು ಖರೀದಿ, ಹಾಗು ಐಶಾರಾಮಿ ಕಾರನ್ನ ತೆಗೊಳ್ಳುವ ಮೂಲಕ ಸರ್ ಪ್ರೈಸ್ ಮೇಲೆ, ಸರ್ ಪ್ರೈಸ್ ನೀಡಿದ್ರು.ಇದೇ ಸಂತೋಷದಲ್ಲಿರುವ ಧ್ರುವ ಸರ್ಜಾ ತಾತ ಅಂದ್ರೆ, ಶಕ್ತಿ ಪ್ರಸಾದ್ ಹುಟ್ಟೂರು ಮಧುಗಿರಿ ಹತ್ತಿರ ಇರುವ, ಜಕ್ಕೇನಹಳ್ಳಿಗೆ ಭೇಟಿ ನೀಡಿದ್ದಾರೆ.. ಕುಟುಂಬದ ಸಂಪ್ರದಾಯದಂತೆ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಜೊತೆ ಮನೆ ದೇವರು ನರಸಿಸಿಂಹಸ್ವಾಮಿ ವಿಶೇಷ ಪೂಜೆ ಮಾಡಿಸಿದ್ದಾರೆ.. ಈ ಸಂಧರ್ಭದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆ ಐಶಾರಾಮಿ ಕಾರು ಬಿಟ್ಟು ,ಬೈಕ್ ನಲ್ಲಿ ಪ್ರಯಾಣಿಸಿದ್ದಾರೆ..ದಾರಿ ಮಧ್ಯೆ ಬರುವಾಗ ಧ್ರುವ ಸರ್ಜಾ ಪ್ರೇರಣಾಗೆ ತಮ್ಮ ಹಳ್ಳಿಯ ಸೊಗಡನ್ನ ಹೇಳಿಕೊಂಡು ಬರ್ತಾ ಇರ್ತಾರೆ.. ಧ್ರುವ ಸರ್ಜಾ ಸಿಂಪ್ಲಿ ಸಿಟಿ ನೋಡಿ ಆ ಊರಿನವರು ಬೆರಗಾಗಿದ್ದಾರೆ..ಸದ್ಯ ಧ್ರುವ ಸರ್ಜಾ ಭಾವಿ ಪತ್ನಿ ಜುಮ್ಮು ಅಂತಾ ಬೈಕ್ ನಲ್ಲಿ ಬರುವ ವಿಡಿಯೋ ಬೊಂಬಾಟ್ ಆಗಿದೆ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.