ETV Bharat / sitara

ಅಪ್ಪ-ಮಗ​​ನ ಸವಾಲ್​​​​...ನಾನಾ ನೀನಾ ಎನ್ನುತ್ತಿದ್ದಾರೆ ಧ್ರುವ, ವಿಜಯ್​​ಕುಮಾರ್ - Dhuruva sarja Father Vijaykumar

ಚಿರಂಜೀವಿ ಸರ್ಜಾ ಅಗಲಿ ಇಂದಿಗೆ 2 ತಿಂಗಳು ಕಳೆದಿವೆ. ಚಿರು ಸಮಾಧಿಗೆ ಕುಟುಂಬ ಪೂಜೆ ಸಲ್ಲಿಸಿದೆ. ಈ ನಡುವೆ ಕೊಂಚ ನೋವು ಮರೆಸುವ ಉದ್ದೇಶದಿಂದ ಚಿರು ಸ್ನೇಹಿತರು ಧ್ರುವ ಹಾಗೂ ತಂದೆ ವಿಜಯ್​​​ಕುಮಾರ್​​ಗೆ ಯಾರು ಸ್ಟ್ರಾಂಗ್ ಇದ್ದಾರೆ ಎಂದು ಪ್ರೂವ್ ಮಾಡಲು ಬೈಸಿಪ್ಸ್​ ಪ್ರದರ್ಶನ್ ಮಾಡಲು ಹೇಳಿದ್ದಾರೆ.

Dhruva sarja Biceps show with father
ಧ್ರುವಾ ಸರ್ಜಾ
author img

By

Published : Aug 7, 2020, 2:58 PM IST

ಕನ್ನಡ ಚಿತ್ರರಂಗದಲ್ಲಿ ರಾಮ-ಲಕ್ಷ್ಮಣನಂತೆ ಇದ್ದ ಸ್ಟಾರ್ ಸೆಲಬ್ರಿಟಿಗಳು ಅಂದ್ರೆ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಬಹುಶಃ ಜೇನಿನಗೂಡಿನಂತೆ ಇದ್ದಈ ಕುಟುಂಬವನ್ನು ನೋಡಿ ಆ ವಿಧಿಗೂ ಸಹಿಸಿಕೊಳ್ಳಲಾಗಲಿಲ್ಲ ಎನ್ನಿಸುತ್ತದೆ. ಜೂನ್ 7 ರಂದು ಈ ಸುಂದರ ಕುಟುಂಬದಿಂದ ಚಿರಂಜೀವಿ ಸರ್ಜಾ ಅವರನ್ನು ದೂರ ಮಾಡಿತು.

Dhruva sarja Biceps show with father
ಅಪ್ಪ-ಮಗನ ಬೈಸಿಪ್ಸ್​ ಪ್ರದರ್ಶನ

ಅಣ್ಣನ ಅಗಲಿಗೆಯಿಂದ ದು:ಖದಲ್ಲಿರುವ ಧ್ರುವಾಗೆ ಈಗ ತಂದೆ ವಿಜಯ್​​​ ಕುಮಾರ್ ಅವರೇ ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ಇಂದಿಗೆ ಚಿರಂಜೀವಿ ಸರ್ಜಾ ಅಗಲಿ 2 ತಿಂಗಳು ತುಂಬಿದ್ದು ಕುಟುಂಬ ಚಿರು ಸಮಾಧಿಗೆ ಪೂಜೆ ಸಲ್ಲಿಸಿದೆ. ಈ ನೋವನ್ನು ಮರೆಸುವ ಉದ್ದೇಶದಿಂದ ಚಿರು ಆಪ್ತರು ಧ್ರುವ ಸರ್ಜಾ ಹಾಗೂ ತಂದೆ ವಿಜಯ್​​ ಕುಮಾರ್​​ ಇಬ್ಬರಿಗೂ ಒಂದು ಸವಾಲು ಹಾಕಿದ್ದಾರೆ.

Dhruva sarja Biceps show with father
ವಿಜಯ್ ಕುಮಾರ್, ಧ್ರುವ ಸರ್ಜಾ

ಧ್ರುವ ಸರ್ಜಾ ಸ್ಟಾಂಗೋ ವಿಜಯ್​ ಕುಮಾರ್ ಸ್ಟ್ರಾಂಗೋ ಎಂಬುದನ್ನು ತಿಳಿಯಲು ಇಬ್ಬರೂ ಬೈಸಿಪ್ಸ್ ತೋರಿಸಬೇಕು ಎಂದು ಸ್ನೇಹಿತರು ಕೇಳಿದ್ದಾರೆ. ಆಗ ಧ್ರುವ ಹಾಗೂ ವಿಜಯ್ ಕುಮಾರ್ ಇಬ್ಬರೂ ಬೈಸಿಪ್ಸ್​​​ ತೋರಿಸಿದ್ದಾರೆ. ಇಬ್ಬರೂ ಬೈಸಿಪ್ಸ್ ತೋರುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ದೊರೆತಿದೆ.

Dhruva sarja Biceps show with father
ಧ್ರುವ ಸರ್ಜಾ, ವಿಜಯ್​​ಕುಮಾರ್

ಕೊರೊನಾ ಅಟ್ಯಾಕ್ ಆದ ನಂತರ ಧ್ರುವ ಸರ್ಜಾ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ನಂತರ ತಪ್ಪದೆ ವರ್ಕೌಟ್ ಮಾಡುತ್ತಿದ್ದಾರೆ. ವಿಜಯ್ ಕುಮಾರ್​​​​​​​​ ಕೂಡಾ ಬಾಡಿ ಬಿಲ್ಡ್ ಮಾಡುವ ಮೂಲಕ ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ಒಟ್ಟಿನಲ್ಲಿ ನೋವು ಮರೆತು ಈ ಕುಟುಂಬ ನಗುತ್ತಾ ಇರಬೇಕು ಎಂಬುದೇ ಅಭಿಮಾನಿಗಳ ಆಸೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.