ETV Bharat / sitara

ದೀಪಿಕಾ ಬರ್ತ್​​ ಡೇಯನ್ನು ವಿಶೇಷವಾಗಿ ಸೆಲೆಬ್ರೇಟ್​​​ ಮಾಡಿದ ಬಿಗ್​ ಮಂದಿ!

ದೀಪಿಕಾ ದಾಸ್​ ಫೆ. 23ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದ್ರೆ ಬಿಗ್ ಬಾಸ್​​ ಮಂದಿ ದೀಪಿಕಾರ ಹುಟ್ಟುಹಬ್ಬವನ್ನು ತಡವಾಗಿಯಾದ್ರೂ ವಿಶೇಷವಾಗಿ ಸೆಲೆಬ್ರೇಟ್​ ಮಾಡಿದ್ದಾರೆ.

deepika das birth day
ದೀಪಿಕಾ ಬರ್ತ್​​ ಡೇಯನ್ನು ವಿಶೇಷವಾಗಿ ಸೆಲೆಬ್ರೇಟ್​ ಮಾಡಿದ್ರು ಬಿಗ್​ ಮಂದಿ!
author img

By

Published : Feb 29, 2020, 7:41 PM IST

ಬಿಗ್​ ಬಾಸ್​​ ಸೀಸನ್​ 7ರ ಸ್ಪರ್ಧಿ ದೀಪಿಕಾ ದಾಸ್​ ಫೆ. 23ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದ್ರೆ ಬಿಗ್ ಬಾಸ್​​ ಮಂದಿ ದೀಪಿಕಾರ ಹುಟ್ಟುಹಬ್ಬವನ್ನು ತಡವಾಗಿಯಾದ್ರೂ ವಿಶೇಷವಾಗಿ ಸೆಲೆಬ್ರೇಟ್​ ಮಾಡಿದ್ದಾರೆ.

ಬರ್ತ್​​ ಡೇ ಸೆಲೆಬ್ರೇಶನ್​​ನಲ್ಲಿ ಬಿಗ್​ ಬಾಸ್​ ಸೀಸನ್​ 7ರ ಸ್ಪರ್ಧಿಗಳಾಗಿದ್ದ ಶೈನ್​ ಶೆಟ್ಟಿ, ಕಿಶನ್​​, ಚಂದನ್​ ಆಚಾರ್​​, ಸುಜಾತ, ವಾಸುಕಿ, ಚಂದನಾ, ಹರೀಶ್ ರಾಜ್, ಜೈ ಜಗದೀಶ್​ ಸೇರಿದಂತೆ ಹಲವರು ಭಾಗಿಯಾಗಿದ್ರು.

ಸದ್ಯ ದೀಪಿಕಾ ತಮ್ಮ ಬರ್ತ್​​ ಡೇ ಸೆಲೆಬ್ರೇಶನ್​ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಶೇರ್​ ಮಾಡಿದ್ದು, ತಡವಾಗಿಯಾದ್ರೂ ನನ್ನ ಹುಟ್ಟುಹಬ್ಬವನ್ನು ತುಂಬಾ ವಿಶೇಷವಾಗಿ ಆಚರಿಸಿದ ನನ್ನ ಬಿಗ್​ ಬಾಸ್​​ ಫ್ಯಾಮಿಲಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.