ದರ್ಶನ್ ಹಾಗೂ ಸೃಜನ್ ಲೋಕೇಶ್ ಫ್ರೆಂಡ್ಶಿಪ್ ಬಾಂಡ್ ತುಂಬಾ ಹಳೆಯದು. ಈ ಇಬ್ಬರು ನಟರು ಕನ್ನಡದ ಹಳೆ ಸಿನಿಮಾದಲ್ಲಿ ವಿಲನ್ಗಳಾಗಿದ್ದ ಲೋಕೇಶ್ ಮತ್ತು ತೂಗುದೀಪ ಶ್ರೀನಿವಾಸರ ಮಕ್ಕಳು. ಇನ್ನು ದರ್ಶನ್ ಹಾಗೂ ಸೃಜನ್ ನವಗ್ರಹ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಹೌದು, ನಾಳೆ ಸೃಜನ್ ಲೋಕೇಶ್ ಮತ್ತು ಹರಿಪ್ರಿಯ ನಟನೆಯ "ಎಲ್ಲಿದ್ದೆ ಇಲ್ಲಿ ತನಕ" ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ದಚ್ಚು, ನಮ್ಮ ಲೋಕೇಶ್ ಪ್ರೊಡಕ್ಷನ್ನಿಂದ ಮೂಡಿಬಂದಿರುವ ‘ಎಲ್ಲಿದ್ದೇ ಇಲ್ಲಿ ತನಕ’ ನಾಳೆ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾರೆ.
-
ನಮ್ಮ ಲೋಕೇಶ್ ಪ್ರೊಡಕ್ಷನ್ ಇಂದ ಮೂಡಿಬಂದಿರುವ ‘ಎಲ್ಲಿದ್ದೇ ಇಲ್ಲಿ ತನಕ’ ನಾಳೆ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಆಶೀರ್ವದಿಸಿ 😊 pic.twitter.com/uMmC91kNHk
— Darshan Thoogudeepa (@dasadarshan) October 10, 2019 " class="align-text-top noRightClick twitterSection" data="
">ನಮ್ಮ ಲೋಕೇಶ್ ಪ್ರೊಡಕ್ಷನ್ ಇಂದ ಮೂಡಿಬಂದಿರುವ ‘ಎಲ್ಲಿದ್ದೇ ಇಲ್ಲಿ ತನಕ’ ನಾಳೆ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಆಶೀರ್ವದಿಸಿ 😊 pic.twitter.com/uMmC91kNHk
— Darshan Thoogudeepa (@dasadarshan) October 10, 2019ನಮ್ಮ ಲೋಕೇಶ್ ಪ್ರೊಡಕ್ಷನ್ ಇಂದ ಮೂಡಿಬಂದಿರುವ ‘ಎಲ್ಲಿದ್ದೇ ಇಲ್ಲಿ ತನಕ’ ನಾಳೆ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಆಶೀರ್ವದಿಸಿ 😊 pic.twitter.com/uMmC91kNHk
— Darshan Thoogudeepa (@dasadarshan) October 10, 2019
ಈ ಸಿನಿಮಾವನ್ನು ತೇಜಸ್ವಿ ನಿರ್ದೇಶನ ಮಾಡ್ತಿದ್ದು, ಸ್ವತಃ ಸೃಜನ್ ಲೋಕೇಶ್ ಬಂಡವಾಳ ಹೂಡಿದ್ದಾರೆ. ಇನ್ನು ಈ ಸಿನಿಮಾದ ರೊಮ್ಯಾಂಟಿಕ್ ಹಾಡುಗಳು ಕೇಳುಗರಿಗೆ ಆನಂದ ಮೂಡಿಸಿದ್ದು, ಸಿನಿಮಾ ಬಗ್ಗೆ ಕುತೂಹಲವನ್ನೂ ಹೆಚ್ಚಿಸಿವೆ.