ETV Bharat / sitara

ಲೂನಾ ಬೈಕ್​ ಮೇಲೆ 'ಸಾರಥಿ'ಯ ಸವಾರಿ! - ನಟ ದರ್ಶನ್

ಮೈಸೂರಿನ ಫಾರ್ಮ್ ಹೌಸ್​ನಲ್ಲಿ ದರ್ಶನ್​, ಕರಿಯಾ ಸ್ಟೈಲ್​​ನಲ್ಲಿ ಲೂನಾ ಬೈಕ್ ಸವಾರಿ ಮಾಡಿದರು.

Challenging Star Darshan
ಚಾಲೆಂಜಿಂಗ್ ಸ್ಟಾರ್ ದರ್ಶನ್
author img

By

Published : Jan 20, 2020, 9:47 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಸ್ಪೋರ್ಟ್ಸ್, ಕಾರು ಮತ್ತು ಬೈಕ್ ಕ್ರೇಜ್ ಇರೋದು ಗೊತ್ತಿರೋ ವಿಷ್ಯ. ಈಗಾಗಲೇ ಮನೆಯಲ್ಲಿ ದುಬಾರಿ ಕಾರುಗಳು ಹಾಗೂ ಬೈಕ್ ಮಾಲೀಕರಾಗಿರುವ ದಚ್ಚು, ಫ್ರೀ ಟೈಮ್​ನಲ್ಲಿ ಬೈಕ್​ ಮತ್ತು ಕಾರು ಡ್ರೈವಿಂಗ್ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ ಈ ವೀಕೆಂಡ್​ನಲ್ಲಿ ಬ್ರಾಂಡೆಡ್ ಕಾರು ಬಿಟ್ಟು ಲೂನಾ ಬೈಕ್​ ಓಡಿಸಿ ಎಂಜಾಯ್ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್

ಮನೆಯಲ್ಲಿ ಐಷಾರಾಮಿ ಕಾರು, ಬೈಕ್​​ಗಳಿದ್ರು ಸಹ ಮೈಸೂರಿನ ಫಾರ್ಮ್ ಹೌಸ್​ನಲ್ಲಿ ದರ್ಶನ್​ ಕರಿಯ ಸ್ಟೈಲ್​ನಲ್ಲಿ ಲೂನಾ ಬೈಕ್ ಸವಾರಿ ಮಾಡಿದರು. ಸ್ಟಾರ್ ನಟನಾದ್ರು ಅಹಂ ಬಿಟ್ಟು ತಮ್ಮ ತೋಟದಲ್ಲಿ ಕೆಲಸ ಮಾಡುವವರ ಲೂನಾ ಓಡಿಸಿ ವೀಕೆಂಡ್ ಎಂಜಾಯ್ ಮಾಡಿದ್ದಾರೆ.

Intro:ಐಷಾರಾಮಿ ಕಾರು ಬೈಕ್ ಬಿಟ್ಟು ಲೂನ ಏರಿದ ಡಿ ಬಾಸ್...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸ್ಪೋರ್ಟ್ಸ್ ಕಾರು ಮತ್ತು ಬೈಕ್ ಕ್ರೇಜ್ ಇರೋದು ಗೊತ್ತಿರೋ ವಿಷ್ಯ. ಈಗಾಗಲೇ ಮನೆಯಲ್ಲಿ ದುಬಾರಿ ಕಾರುಗಳು ಹಾಗೂ ಬೈಕ್ ಮಾಲೀಕನಾಗಿರುವ ದಚ್ಚು. ಫ್ರೀ ಟೈಮ್ ನಲ್ಲಿ ಬೈಕು ಮತ್ತು ಕಾರ್ಯಗಳನ್ನು ಡ್ರೈವಿಂಗ್ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ ಈ ವೀಕೆಂಡ್ ನಲ್ಲಿ ದಾಸ ಬ್ರಾಂಡೆಡ್ ಕಾರು ಬಿಟ್ಟು ಬ್ರ ಬಿಟ್ಟು ಲೂನ ಗಾಡಿ ಒಡಿಸಿ ಎಂಜಾಯ್ ಮಾಡಿದ್ದಾರೆ.ಹೌದು ಮನೆಯಲ್ಲಿ ಐಷಾರಾಮಿ ಕಾರು ಬೈಕ್ ಗಳಿದ್ರು ಸಹ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಡಿ ಬಾಸ್ ಲೂನ ಏರಿ ಸವಾರಿ ಮಾಡಿದ್ದಾರೆ.‌Body:ಇನ್ನು ದರ್ಶನ್ ಲೂನ ಏರಿ ಸವಾರಿ ಮಾಡಿರೋದ ನೋಡಿದ್ರೆ ಕರಿಯ ಚಿತ್ರ ನೆನಪಿಗೆ ಬರುತ್ತೆ.
ಯಾಕಂದ್ರೆ ಕರಿಯ ಚಿತ್ರದಲ್ಲಿ ದರ್ಶನ್ ಲೂನ ಹತ್ತಿ ಹುಡಿಗಿಹಿಂದೆಹೊಗಿದ್ದಿಂದಿಗೂಅವರಾಭಿಮಾನಿಗಳು
ಮರೆತಿಲ್ಲ. ಅದೇನೆ ಇರಲಿ ಸ್ಟಾರ್ ನಟನಾದ್ರು, ಅಹಂ ಬಿಟ್ಟು ಐಷಾರಾಮಿ ಕಾರುಗಳಿದ್ರು ತಮ್ಮ ತೋಟದಲ್ಲಿ ಕೆಲಸ
ಮಾಡುವವರ ಲೂನ ಒಡಿಸಿ ವೀಕೆಂಡ್ ಎಂಜಾಯ್ ಮಾಡಿದ ಸಾರಥಿ ನಾನು ಸಿಂಪಲ್ ಅನ್ನೋದ ಮತ್ತೆ ಪ್ರೂ ಮಾಡಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.