ETV Bharat / sitara

ದರ್ಶನ್​ ಮುಂದಿನ ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತೀರ! - ದರ್ಶನ್​ ಮುಂದಿನ ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ

ಚಾಲೆಂಜಿಂಗ್ ದರ್ಶನ್ ತಮ್ಮ ಮುಂದಿನ ಚಿತ್ರಕ್ಕೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 12 ಕೋಟಿಯಂತೆ. ಇಂತಹದೊಂದು ಬ್ರೇಕಿಂಗ್ ನ್ಯೂಸ್ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

darshan next movie  Remuneration
ದರ್ಶನ್​ ಮುಂದಿನ ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತೀರ!
author img

By

Published : Jan 22, 2020, 11:13 PM IST

ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ಅಂತ ಬ್ರಾಂಡ್ ಕ್ರಿಯೇಟ್​​ ಮಾಡಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗ ಹೆಸರಿಗೆ ತಕ್ಕಂತೆ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಮ‌ೂಲಕ ಹೊಸ ದಾಖಲೆ ಬರೆದಿದ್ದಾರೆ. ಸದ್ಯ ರಾಬರ್ಟ್ ಸಿನಿಮಾದ ಟಾಕಿ ಪೋಷನ್ ಮುಗಿಸಿರೋ ದಚ್ಚು, ತಮ್ಮ ಮುಂದಿನ ಚಿತ್ರಕ್ಕಾಗಿ ತೆಗೆದುಕೊಳ್ಳುತ್ತಿರುವ ಸಂಭಾವನೆ ಕೇಳಿದ್ರೆ ಇಡೀ ಕನ್ನಡ ಚಿತ್ರರಂಗದ ನಿರ್ಮಾಪಕರು ಶಾಕ್ ಆಗೋದು ಗ್ಯಾರಂಟಿ.

ಯಜಮಾನ ಹಾಗು ಕುರುಕ್ಷೇತ್ರ ಸಿನಿಮಾಕ್ಕೆ 8 ಕೋಟಿ ಸಂಭಾವನೆ ಪಡೆದಿದ್ದ ಸಾರಥಿ, ಮುಂಬೈ ಮೂಲದ ನಿರ್ಮಾಪಕ ಧ್ರುವ್ ದಾಸ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.

ಅಷ್ಟಕ್ಕೂ ಚಾಲೆಂಜಿಂಗ್ ದರ್ಶನ್ ಹೆಸರಿಡದ ಚಿತ್ರಕ್ಕೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 12 ಕೋಟಿಯಂತೆ. ಇಂತಹದೊಂದು ಬ್ರೇಕಿಂಗ್ ನ್ಯೂಸ್ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇನ್ನು ಈ ಯಜಮಾನನಿಗೆ 12 ಕೋಟಿ ಸಂಭಾವನೆ ಕೊಡುತ್ತಿರುವ ಆ ಕೋಟಿ ನಿರ್ಮಾಪಕ ಯಾರು ಅಂತೀರಾ?. 2014ರಲ್ಲಿ ಶಿವರಾಜ್ ಕುಮಾರ್ ಹಾಗು ರಮ್ಯಾ ನಟಿಸಿದ್ದ ಚಿತ್ರ ನಿರ್ಮಾಣ ಮಾಡಿದ್ದ ಧ್ರುವ್ ದಾಸ್. ಈಗ ಬಹು ಕೋಟಿ ವೆಚ್ಚದಲ್ಲಿ ದರ್ಶನ್ ಸಿನಿಮಾಕ್ಕೆ ಬಂಡವಾಳ ಹಾಕುತ್ತಿದ್ದಾರೆ.

darshan next movie  Remuneration
ಧ್ರುವ್ ದಾಸ್

ಇನ್ನು, ಈ ಸಿನಿಮಾವನ್ನ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರಂತೆ. ಈ ಸಿನಿಮಾ ನಿರ್ದೇಶನಕ್ಕೆ‌ ತರುಣ್ ಸುಧೀರ್ ಬರೋಬ್ಬರಿ ಎರಡುವರೆ ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಇನ್ನು ರಾಬರ್ಟ್​ ನಂತ್ರ ಸೆಟ್ಟೇರಲಿರುವ ಈ ಸಿನಿಮಾ‌ಕ್ಕೆ ಜೂನ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ ಎನ್ನಲಾಗ್ತಿದೆ.

Intro:Body:ರೆಮ್ಯೂನಿರೇಷನ್ ನಲ್ಲಿ ದಾಖಲೆ ಬರೆದ ಚಾಲೆಂಜಿಂಗ್ ಸ್ಟಾರ್ ಎಕ್ಸ್ ಕ್ಲ್ಯೂಸಿವ್!

ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಅಂತಾ ಬ್ರಾಂಡ್ ಆಗಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್..ಈಗ ಹೆಸರಿಗೆ ತಕ್ಕಂತೆ ಕನ್ನಡ ಚಿತ್ರರಂಗದಲ್ಲಿ , ಅತೀ ಹೆಚ್ಚು ಸಂಭಾವನೆ ಪಡೆಯುವ ಮ‌ೂಲಕ ಹೊಸ ದಾಖಲೆ ಬರೆದಿದ್ದಾರೆ..ಸದ್ಯ ರಾಬರ್ಟ್ ಸಿನಿಮಾದ ಟಾಕಿ ಪೋಷನ್ ಮುಗಿಸಿರೋ ದಚ್ಚು, ಹೆಸರಿಡದ ಹೊಸ ಚಿತ್ರಕ್ಕಾಗಿ ದರ್ಶನ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಕೇಳಿದ್ರೆ , ಇಡೀ ಕನ್ನಡ ಚಿತ್ರರಂಗದ ನಿರ್ಮಾಪಕರು ಶಾಕ್ ಆಗೋದು ಗ್ಯಾರಂಟಿ..ಯಜಮಾನ ಹಾಗು ಕುರುಕ್ಷೇತ್ರ ಸಿನಿಮಾಕ್ಕೆ 8 ಕೋಟಿ ರೆಮ್ಯೂನಿರೇಷನ್ ಪಡೆದಿದ್ದ ಸಾರಥಿ, ಮುಂಬಯಿ ಮೂಲದ ನಿರ್ಮಾಪಕ ಧ್ರುವ್ ದಾಸ್ , ಹೆಸರಿಡದ ಚಿತ್ರಕ್ಕೆ ದರ್ಶನ್ ಗೆ ಅತೀ ಹೆಚ್ಚು ಸಂಭಾವನೆ ಕೊಡುವ ಮೂಲಕ ಸುದ್ದಿಯಾಗಿದ್ದಾರೆ..ಅಷ್ಟಕ್ಕೂ ಚಾಲೆಂಜಿಂಗ್ ದರ್ಶನ್ ಹೆಸರಿಡದ ಚಿತ್ರಕ್ಕೆ ತೆಗೆದುಕೊಳ್ಳುತ್ತಿರುವ ರೆಮ್ಯೂನಿರೇಷನ್ ಬರೋಬ್ಬರಿ 12 ಕೋಟಿ ರೂಪಾಯಿಯಂತೆ..ಇತಂಹದೊಂದು ಬ್ರೇಕಿಂಗ್ ನ್ಯೂಸ್ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ..ಇನ್ನು ಈ ಯಜಮಾನಿಗೆ 12 ಕೋಟಿ ಸಂಭಾವನೆ ಕೊಡುತ್ತಿರುವ ಆ ಕೋಟಿ ನಿರ್ಮಾಪಕ ಯಾರು ಅಂತೀರಾ.. 2014ರಲ್ಲಿ ಶಿವರಾಜ್ ಕುಮಾರ್ ಹಾಗು ರಮ್ಯಾ ನಟಿಸಿದ ಚಿತ್ರವನ್ನ ನಿರ್ಮಾಣ ಮಾಡಿದ್ದ ಧ್ರುವ್ ದಾಸ್ ಈಗ, ಬಹು ಕೋಟಿ ವೆಚ್ಚದಲ್ಲಿ ದರ್ಶನ್ ಸಿನಿಮಾಕ್ಕೆ ಬಂಡವಾಳ ಹಾಕುತ್ತಿದ್ದಾರೆ.ಇನ್ನು ಸಿನಿಮಾವನ್ನ ನಿರ್ದೇಶಕ ತರುಣ್ ಸುಧೀರ್ , ರಾಬರ್ಟ್ ಚಿತ್ರದ ನಂತ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಮತ್ತೊಂದು ಅಚ್ಚರಿ..ಈ ಸಿನಿಮಾಕ ನಿರ್ದೇಶನಕ್ಕೆ‌ ತರುಣ್ ಸುಧೀರ್ ಬರೋಬ್ಬರಿ ,ಎರಡುವರೆ ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ..ಯಾಕೇ ದರ್ಶನ್ ರೆಮ್ಯೂನಿರೇಷನ್ ಆಕಾಶದ ಎತ್ತರಕ್ಕೆ ಏರಿದ ಅಂತಾ ನೋಡಿದ್ರೆ, ಯಜಮಾನ ಹಾಗು ಕುರುಕ್ಷೇತ್ರ ಸಿನಿಮಾದ ಯಶಸ್ಸು ದಾಸನ ಸಂಭಾವನೆ 12 ಕೋಟಿಗೆ ಏರುವಂತೆ ಮಾಡಿದೆ.. ಮತ್ತೊಂದು ಕಡೆ ದರ್ಶನ್ ಗೆ ಟಿವಿ ರೈಟ್ಸ್, ಡಬ್ಬಿಂಗ್ ರೈಟ್ಸ್, ಹಾಗು ಡಿಜಿಟಲ್ ರೈಟ್ಸ್ ಮಾರ್ಕೆಟ್ ನಲ್ಲೀ ಕೋಟಿ ಕೋಟಿ ವ್ಯಾಪಾರ ಆಗುತ್ತಂತೆ..ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಭಾವನೆ 12 ಕೋಟಿ ತಲುಪಿದೆ ಅಂತಾ, ಗಾಂಧಿನಗರದಲ್ಲಿ ಸಿನಿಮಾ ಪಂಡಿತರೊಬ್ಬರು ಎಕ್ಸ್ ಕ್ಲ್ಯೂಸಿವ್ ಆಗಿ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ..ದರ್ಶನ್ 12 ಕೋಟಿ ರೆಮ್ಯೂನಿರೇಷನ್ ಪಡೆಯುತ್ತಿರುವ ಸಿನಿಮಾ‌ ಜೂನ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ.. ಈ ಮೂಲಕ ದರ್ಶನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋದು ಫ್ರೂವ್ ಆಗಿದೆ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.