ETV Bharat / sitara

ಹುಟ್ಟುಹಬ್ಬದಂದೇ ದರ್ಶನ್​ ಮನೆ ಸೇರಿದ ಮಹಾಲಕ್ಷ್ಮಿ!

author img

By

Published : Feb 16, 2020, 1:51 PM IST

ಅಭಿಮಾನಿಗಳ ಅರಾಧ್ಯದೈವ ದಚ್ಚುಗೆ ಮಂಡ್ಯದ ಅಭಿಮಾನಿ ಶಿವು ಹೆಚ್​ಎಫ್ ತಳಿಯ ಕರುವನ್ನು ಉಡುಗೊರೆ ನೀಡಿದ್ದಾರೆ. ವಿಶೇಷ ಅಂದ್ರೆ ಆ ಕರುವಿಗೆ ಮಹಾಲಕ್ಷ್ಮಿ ಎಂದು ಹೆಸರಿಟ್ಟಿದ್ದು, ದರ್ಶನ್ ಹುಟ್ಟು ಹಬ್ಬದಂದೆ ಮಹಾಲಕ್ಷ್ಮಿ ದಾಸನ ಮನೆ ಸೇರಿದ್ದಾಳೆ.

Darshan Birth Day Special Gift
ಹುಟ್ಟುಹಬ್ಬದಂದೇ ದರ್ಶನ್​ ಮನೆ ಸೇರಿದಳು ಮಹಾಲಕ್ಷ್ಮಿ!

ಇಂದು ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್​​​ ಡೇ. ಪ್ರಾಣಿ ಪ್ರಿಯ ದಾಸನ ಹುಟ್ಟು ಹಬ್ಬ ಹಾರ ತುರಾಯಿ, ಕೇಕ್, ಪಟಾಕಿಗಳಿಲ್ಲದೆ ನೆರವೇರಿದೆ. ಇನ್ನು ಪ್ರಾಣಿಪ್ರಿಯ ದರ್ಶನ್​ ಹುಟ್ಟುಹಬ್ಬದಂದೇ ಮಂಡ್ಯದ ಮಹಾಲಕ್ಷ್ಮಿ ದರ್ಶನ್​​ ಮನೆ ಸೇರಿದ್ದಾಳೆ.

ಹೌದು ಅಭಿಮಾನಿಗಳ ಅರಾಧ್ಯದೈವ ದಚ್ಚುಗೆ ಮಂಡ್ಯದ ಅಭಿಮಾನಿ ಶಿವು ಹೆಚ್​ಎಫ್ ತಳಿಯ ಕರುವನ್ನು ಉಡುಗೊರೆ ನೀಡಿದ್ದಾರೆ. ವಿಶೇಷ ಅಂದ್ರೆ ಆ ಕರುವಿಗೆ ಮಹಾಲಕ್ಷ್ಮಿ ಎಂದು ಹೆಸರಿಟ್ಟಿದ್ದು, ದರ್ಶನ್ ಹುಟ್ಟು ಹಬ್ಬದಂದೆ ಮಹಾಲಕ್ಷ್ಮಿ ದಾಸನ ಮನೆ ಸೇರಿದ್ದಾಳೆ.

ಕಳೆದ ಮೂರು ವರ್ಷಗಳಿಂದ ದರ್ಶನ್ ಹುಟ್ಟು ಹಬ್ಬಕ್ಕೆ ಕರುಗಳನ್ನು ಉಡುಗೊರೆಯಾಗಿ ನೀಡ್ತಿರುವ ಮಂಡ್ಯದ ಅಭಿಮಾನಿ ಶಿವು, ಪ್ರಾಣಿಗಳನ್ನು ಅಪಾರವಾಗಿ ಪ್ರೀತಿಸುವ ನಮ್ಮ ಬಾಸ್​​ಗೆ ನಾನು ಬದುಕಿರುವ ತನಕ ಕರುಗಳನ್ನೇ ಗಿಫ್ಟ್ ನೀಡುತ್ತೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.