ETV Bharat / sitara

ಸರಳತೆ ಮೆರೆದ ನಟ ದರ್ಶನ್​ : ಪ್ರೊಡಕ್ಷನ್ ಹುಡುಗನ ಮದುವೆಯಲ್ಲಿ ಭಾಗಿ - ಪ್ರೊಡಕ್ಷನ್ ಹುಡುಗನ ಮದುವೆಯಲ್ಲಿ ಭಾಗಿಯಾದ ದರ್ಶನ್​​​

ದರ್ಶನ್ ಪ್ರೊಡಕ್ಷನ್​ನಲ್ಲಿ ಕೆಲಸ ಮಾಡುವ ಹುಡುಗನೊಬ್ಬನ ಮದುವೆಗೆ ನಟ ದರ್ಶನ್​​​ ಭಾಗಿಯಾಗಿ ಸರಳತೆ ತೋರಿದ್ದಾರೆ.  ಅಲ್ಲದೇ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಹಳೆಯದನ್ನು ಮರೆಯಬಾರದು ಎಂಬುದನ್ನು ತೋರಿಸಿದ್ದಾರೆ.

ನಟ ದರ್ಶನ್​
author img

By

Published : Nov 11, 2019, 6:25 PM IST

ಅಭಿಮಾನಿಗಳ ಆರಾಧ್ಯ ದೈವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಬ್ಬರಿಸ್ತಿದ್ದಾರೆ. ಇವರ ಅಭಿಮಾನಿಗಳಿಗೆ ದಾಸ ಅಂದ್ರೆ ಎಲ್ಲಿಲ್ಲದ ಪ್ರೀತಿ. ಅಲ್ಲದೇ ಅಭಿಮಾನಿಗಳು ಅಂದರೆ ದಾಸನಿಗೂ ಅಷ್ಟೇ ಪ್ರೀತಿ.

ಅಭಿಮಾನಿಗಳು ಮಾಡುವ ಯಾವುದೇ ಕೆಲಸಕ್ಕೂ ಸಾಥ್ ಕೊಡುವ ಸಾರಥಿ, ದರ್ಶನ್ ಪ್ರೊಡಕ್ಷನ್​ನಲ್ಲಿ ಕೆಲಸ ಮಾಡುವ ಹುಡುಗನೊಬ್ಬನ ಮದುವೆಗೆ ಭಾಗಿಯಾಗಿ ಸರಳತೆ ತೋರಿದ್ದಾರೆ. ಅಲ್ಲದೇ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಹಳೆಯದನ್ನು ಮರೆಯಬಾರದು ಎಂಬುದನ್ನು ತೋರಿಸಿದ್ದಾರೆ.

ಸರಳತೆ ಮೆರೆದ ನಟ ದರ್ಶನ್

ಇನ್ನು ದರ್ಶನ್ ಪ್ರೊಡಕ್ಷನ್​​​ ಬಾಯ್ ಮದುವೆಗೆ ಹೋಗಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Intro:ಪ್ರೊಡಕ್ಷನ್ ಬಾಯ್ ಹುಡುಗನ. ಮ್ಯಾರೇಜ್ ಅಟೆಂಡ್ ಮಾಡಿ ಸರಳತೆ ತೊರಿದ ದಚ್ಚು...!

ಅಭಿಮಾನಿಗಳ ಆರಾಧ್ಯ ದೈವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ನಾಗಿ ಅಬ್ಬರಿಸ್ತಿದ್ದಾರೆ. ತಾನೋಬ್ಬ ಸ್ಟಾರ್ ಅನ್ನೊದ ಅವರು ಎಲ್ಲೂ ತೋರಿಸಿ ಕೊಳ್ಳುವುದಿಲ್ಲ, ಈ ದಾಸ ,ಇದರಿಂದ ಅಭಿಮಾನಿಗಳಿಗೆ ದಾಸ ಅಂದ್ರೆಎಲ್ಲಿಲ್ಲದ ಪ್ರೀತಿ. ಅಲ್ಲದೆ ಅಭಿಮಾನಿಗಳು ಅಂದರೆ ದಾಸನಿಗೂ ಅಷ್ಟೇ ಪ್ರೀತಿ, ಅಭಿಮಾನಿಗಳು ಮಾಡುವ ಯಾವುದೇ ಕೆಲಸಕ್ಕೂ ಸಾಥ್ ಕೊಡುವ ಸಾರಥಿ, ಅಭಿಮಾನಿಗಳ ನೊಯಿಸುವ ಕೆಲಸಕ್ಕೆ ಕೈ ಹಾಕಿದ್ದೆ ಇಲ್ಲ. ಈ ಕಾರಣಕ್ಕೆ ದಚ್ಚು ಫ್ಯಾನ್ಸ್ ಗಳಿಗರ ಅಚ್ಚು ಮೆಚ್ಚುBody:ಇದರ ಜೊತೆಗೆ ದಾಸ ಚಿತ್ರರಂಗದಲ್ಲಿ ಕೆಲಸ ಮಾಡುವವರನ್ನು ತುಂಭಾ ಪ್ರೀತಿಯಿಂದಲೇ ಕಾಣುತ್ತಾರೆ.ಅದಕ್ಕರ ಸಾಕ್ಷಿ ಎಂಬಂತೆ ಇತ್ತೀಚಿಗೆ ದರ್ಶನ್ ಪ್ರೊಡಕ್ಷನ್ ಹುಡುಗನೊಬ್ಬನ ಮದುವೆಗೆ ಭಾಗಿಯಾಗಿ ಸರಳತೆ ತೋರಿದ್ದಾರೆ.ಅಲ್ಲದೆ ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರು ಹಳೆಯದನ್ನು ಮರೆಯಬಾರದು ಎಂಬುದನ್ನು ತೋರಿಸಿದ್ದಾರೆ.ಇನ್ನೂ ದರ್ಶನ್ ಪ್ರೊಡಕ್ಷನ್ಸ್ ಬಾಯ್ ಮ್ಯಾರೇಜ್ ಗೆ ಹೋಗಿರೋವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸತೀಶ್ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.