ETV Bharat / sitara

ಸೆಪ್ಟೆಂಬರ್​​​ನಲ್ಲಿ ತೆರೆಗೆ ಬರುತ್ತಿದೆ ಡಾಲಿ ನಟನೆಯ ‘ಬಡವ ರಾಸ್ಕಲ್’ - ಶಂಕರ್ ಗುರು ನಿರ್ದೇಶನ

ಹಲವು ತಿಂಗಳ ಬಳಿಕ ಚಿತ್ರಮಂದಿರ ತೆರೆದುಕೊಳ್ಳುತ್ತಿದ್ದು, ಇದೀಗ ಸಿನಿಪ್ರಿಯರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಸಿನಿಮಾ ಸೆ.24ರಂದು ತೆರೆಗೆ ಬರುತ್ತಿದೆ. ಮತ್ತೊಮ್ಮೆ ಮಾಸ್​​ ಲುಕ್​ನಲ್ಲಿ ಲೋಕಲ್​ ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ಡಾಲಿ ಮಿಂಚಿದ್ದಾರೆ.

Dananjay starrer Badava Raskal releasing date announced
ಸೆಪ್ಟೆಂಬರ್​​​ನಲ್ಲಿ ತೆರೆಗೆ ಬರುತ್ತಿದೆ ಡಾಲಿ ನಟನೆಯ ‘ಬಡವ ರಾಸ್ಕಲ್’
author img

By

Published : Jul 23, 2021, 7:37 AM IST

‘ಬಡವ ರಾಸ್ಕಲ್’ ಸ್ಯಾಂಡಲ್​​ವುಡ್​ನಲ್ಲಿ ಶೀರ್ಷಿಕೆಯಿಂದಲೇ ಸೌಂಡ್ ಮಾಡುತ್ತಿರುವ ಚಿತ್ರ. ಡಾಲಿ ಧನಂಜಯ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಡವ ರಾಸ್ಕಲ್ ಸಿನಿಮಾ, ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ ಆಧರಿಸಿರೋ ಬಡವ ರಾಸ್ಕಲ್ ಸಿನಿಮಾವನ್ನ ಶಂಕರ್ ಗುರು ನಿರ್ದೇಶನ ಮಾಡಿದ್ದಾರೆ. ಚಿತ್ರ ಇದೇ ಸೆಪ್ಟೆಂಬರ್ 24ರಿಂದು ಸಿನಿಮಾ ಮಂದಿರ ತಲುಪಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಧನಂಜಯ ಜೊತೆ ಅಮೃತಾ ಅಯ್ಯಂಗಾರ್‌ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೊತೆಗೆ ನಟಿ ತಾರಾ, ಸ್ಪರ್ಶ ರೇಖಾ, ರಂಗಾಯಣ ರಘು, ಪೂರ್ಣಚಂದ್ರ, ನಾಗಭೂಷಣ್‌, ಶಮಂತ್‌, ನಿರಂಜನ್‌ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ.

ವಾಸುಕಿ ವೈಭವ್ ಸಂಗೀತವಿರುವ ಈ ಚಿತ್ರಕ್ಕೆ ಪ್ರೀತಾ ಜಯರಾಮನ್ ಕ್ಯಾಮರಾ ಕೈಚಳಕವಿದೆ. ಸಾವಿತ್ರಮ್ಮ ಅಡವಿಸ್ವಾಮಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಎರಡನೇ ಲಾಕ್​ಡೌನ್ ಬಳಿಕ ಚಿತ್ರಮಂದಿರಗಳಲ್ಲಿ 'ಕಾಗೆ ಮೊಟ್ಟೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.