ETV Bharat / sitara

ಟಗರು ವಿಲನ್‌ ಕ್ರೇಜ್​ : ನಟ ಧನಂಜಯ್​ ಅಭಿಮಾನಿಯ 'ಡಾಲಿ ಗುರು ಕ್ಯಾಂಟೀನ್​'! - ಡಾಲಿ ಹೆಸರಿನಲ್ಲಿ ಕ್ಯಾಂಟೀನ್​​

ನಟ ಧನಂಜಯ್​ ಮೇಲಿನ ಅಭಿಮಾನಕ್ಕೆ ಇಲ್ಲೊಬ್ಬ ಅಭಿಮಾನಿ ಡಾಲಿ ಹೆಸರಿನಲ್ಲಿಯೇ ಒಂದು ಟೀ ಕ್ಯಾಂಟೀನ್‌ ತೆರೆದಿದ್ದಾನೆ.

dali named tea stall
ಧನಂಜಯ್​ ಹೆಸರಲ್ಲಿ ಶುರುವಾಯ್ತು 'ಡಾಲಿ ಗುರು ಕ್ಯಾಂಟೀನ್​'!
author img

By

Published : Feb 23, 2020, 12:55 PM IST

ಡಾಲಿ ಧನಂಜಯ್​ ಅಭಿನಯದ ಪಾಪ್​ ಕಾರ್ನ್​ ಮಂಕಿ ಟೈಗರ್​ ಸಿನಿಮಾ ರಿಲೀಸ್​ ಆಗಿ ಸಖತ್​ ಆಗಿಯೇ ಸೌಂಡ್‌ ಮಾಡ್ತಿದೆ. ಡಾಲಿ ಫ್ಯಾನ್ಸ್​ ಕ್ರೇಜ್‌​ ಎಷ್ಟಿದೆ ಅಂದ್ರೆ ಧನಂಜಯ್​ ಇರುವ ಕಟೌಟ್​ಗೆ ಬಿಯರ್​ ಅಭಿಷೇಕ ಮಾಡಿ ತಮ್ಮ ಅಭಿಮಾನ ಮರೆದಿದ್ದರು.

dali named tea stall
ಡಾಲಿ ಕ್ರೇಜ್..​​​

ಇದೀಗ ನಟ ಧನಂಜಯ್​ ಮೇಲಿನ ಅಭಿಮಾನಕ್ಕೆ ಇಲ್ಲೊಬ್ಬ ಅಭಿಮಾನಿ ಡಾಲಿ ಹೆಸರಿನಲ್ಲಿಯೇ ಟೀ ಕ್ಯಾಂಟೀನ್‌ ತೆರೆದಿದ್ದಾನೆ. ಡಾಲಿ ಗುರು ಕ್ಯಾಂಟೀನ್​ ಅಂಡ್​​ ಟೀ ಅಡ್ಡ ಎಂದು ಅದಕ್ಕೆ ಅಭಿಮಾನಿ ಹೆಸರನಿಟ್ಟು ತನ್ನ ಅಭಿಮಾನ ತೋರ್ಪಡಿಸಿಕೊಂಡಿದ್ದಾನೆ. ಈ ಫೋಟೋವನ್ನು ಸ್ವತಃ ಡಾಲಿ ಧನಂಜಯ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಒಳ್ಳೇದಾಗಲಿ, ಟೀ ಕುಡಿಯಕ್ ಬತ್ತೀನಿ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಒಂದು ಪುಟ್ಟ ಮಗುವಿಗೆ ಮಂಕಿ ಸೀನನಂತೆ ತಲೆ ಬೋಳಿಸಿ MONKEY ಎಂದು ಬರೆಸಿ ಅಭಿಮಾನ ಮೆರೆದಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.