ETV Bharat / sitara

ಸ್ಯಾಂಡಲ್​​​​​​​​​​​​​​​​​​​​​​​​​​​​​​​​ವುಡ್ ಕನಸುಗಾರನಿಗೆ ಒಲಿದು ಬಂತು ಗೌರವ ಡಾಕ್ಟರೇಟ್ - ಗೌರವ ಡಾಕ್ಟರೇಟ್ ಪಡೆದ ಕ್ರೇಜಿಸ್ಟಾರ್ ರವಿಚಂದ್ರನ್

30 ವರ್ಷಗಳ ಸಿನಿಮಾ ಸೇವೆಯನ್ನು ಗುರುತಿಸಿ ಕ್ರೇಜಿಸ್ಟಾರ್ ರವಿಚಂದ್ರನ್​ ಅವರಿಗೆ ಬೆಂಗಳೂರಿನ ಸಿಎಂಆರ್​​​​​​​​​​​​​ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ನವೆಂಬರ್​ 3 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕ್ರೇಜಿಸ್ಟಾರ್ ರವಿಚಂದ್ರನ್
author img

By

Published : Oct 30, 2019, 5:58 PM IST

ವರನಟ ಡಾ. ರಾಜ್​ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್​​, ರೆಬಲ್ ಸ್ಟಾರ್ ಅಂಬರೀಶ್ ಸೇರಿದಂತೆ ಕನ್ನಡದ ಕೆಲವು ನಟ-ನಟಿಯರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ರವಿಚಂದ್ರನ್ ಅವರ ಸುಮಾರು 30 ವರ್ಷಗಳ ಸಿನಿಮಾ ಸೇವೆಯನ್ನು ಗುರುತಿಸಿ ಬೆಂಗಳೂರಿನ ಸಿಎಂಆರ್​​​​​​ ಯೂನಿವರ್ಸಿಟಿ, ಕನಸುಗಾರನಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪುರಸ್ಕಾರ ಮಾಡಿದೆ. ನವೆಂಬರ್ 3 ರಂದು ಸಿಎಂ​ಆರ್ ಯೂನಿವರ್ಸಿಟಿ ಆಡಿಟೋರಿಯಮ್​​​ನಲ್ಲಿ ಪದವಿ ಪುರಸ್ಕಾರ ಸಮಾರಂಭ ನಡೆಯಲಿದೆ. ಡಾಕ್ಟರೇಟ್ ಪದವಿ ಸಿಕ್ಕಿರುವ ಹಿನ್ನೆಲೆ ಕ್ರೇಜಿಸ್ಟಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಅಭಿಮಾನಿಗಳು ಕೂಡಾ ಸಂತೋಷ ವ್ಯಕ್ತಪಡಿಸಿದ್ದು ರವಿಚಂದ್ರನ್ ಅವರಿಗೆ ಶುಭ ಕೋರಿದ್ದಾರೆ. ಸದ್ಯಕ್ಕೆ ರವಿಚಂದ್ರನ್ 'ರವಿ ಬೋಪಣ್ಣ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

Intro:ಸ್ಯಾಂಡಲ್ ವುಡ್ ಕನಸುಗಾರನಿಗೆ ಒಲಿದು ಬಂತು ಗೌರವ ಡಾಕ್ಟರೇಟ್...

ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ 30 ವರ್ಷಗಳ ಸಿನಿಮಾ ಸೇವೆಯನ್ನು ಗುರುತಿಸಿ
ಬೆಂಗಳೂರಿನ. ಸಿ.ಎಂ.ಆರ್ ಯೂನಿವರ್ಸಿಟಿ ಕನಸುಗಾರನಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪುರಸ್ಕಾರ ಮಾಡಿದೆ.ಪದವಿ ಪುರಸ್ಕಾರ ಸಮಾರಂಭ
ನವೆಂಬರ್ 3ರಂದು ಸಿಎಮ್ ಅರ್ ಯುನಿವರ್ಸಿಟಿ ಅಡಿಟೋರಿಯಮ್ ನಲ್ಲಿ ನಡೆಯಲಿದೆBody:.ಇ‌‌ನ್ನೂ ಡಾಕ್ಟರೇಟ್ ಪದವಿ ಸಿಕ್ಕಿರುವ ಹಿನ್ನೆಲೆಯಲ್ಲಿ ಕ್ರೇಜಿಸ್ಟಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ 'ರವಿಚಂದ್ರನ್ ಬೋಪಣ್ಣ'ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ನೆಚ್ಚಿನ ನಟನಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವುದಕ್ಕೆ ರವಿಮಾಮನ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.