ETV Bharat / sitara

ಬದಲಾಗು ನೀನು, ಬದಲಾಯಿಸು ನೀನು: ಕೊರೊನಾ ಕುರಿತು ಮತ್ತೊಂದು ಜಾಗೃತಿ ಗೀತೆ - ಚಂದನವನದ ತಾರೆಯರಿಂದ ಕಂಠದಾನ

ಕೊರೊನಾ ಕುರಿತು ರಚಿಸಲಾಗಿರುವ ಜಾಗೃತಿ ಗೀತೆಯನ್ನು ಮೇ​ 25ರಂದು ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.

Corona awareness song
ಕೊರೊನಾ ಜಾಗೃತಿ ಗೀತೆ
author img

By

Published : May 23, 2020, 3:26 PM IST

ನಿರ್ದೇಶಕ ಯೋಗರಾಜ್​​ ಅವರು ಕೊರೊನಾ ವೈರಸ್​​​ ಕುರಿತು ರಚಿಸಿದ ಗೀತೆ ಜನಮನ ಗಳಿಸಿದೆ. ಈಗ ಅದೇ ರೀತಿ ಮತ್ತೊಂದು ಕೊರೊನಾ ಕುರಿತ ಜಾಗೃತಿ ಗೀತೆ ಜನರ ಮುಂದೆ ಬರಲು ಸಜ್ಜಾಗಿದೆ.

'ಬದಲಾಗು ನೀನು, ಬದಲಾಯಿಸಿ ನೀನು' ಎಂಬ ಸಾಲುಗಳ ಮೂಲಕ ಶುರುವಾಗುವ ಈ ಹಾಡಿಗೆ ಚಂದನವನದ ತಾರೆಯರು ಕಂಠದಾನ ಮಾಡಿದ್ದಾರೆ.

ನಟರಾದ ರವಿಚಂದ್ರನ್​, ಶಿವರಾಜ್​​ ಕುಮಾರ್,​​ ಪುನೀತ್​ ರಾಜ್​​ಕುಮಾರ್​​, ಉಪೇಂದ್ರ, ದರ್ಶನ್​​​, ಗಣೇಶ್​​, ಸಂಸದೆ ಸುಮಲತಾ ಅಂಬರೀಶ್, ನಟಿಯರಾದ ಸಾನ್ವಿ ಶ್ರೀವಾತ್ಸವ್, ಆಶಿಕಾ ರಂಗನಾಥ್​, ಗಾಯಕ ವಿಜಯ್ ಪ್ರಕಾಶ್ ಜೊತೆಗೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಕೈ ಜೋಡಿಸಿದ್ದಾರೆ.

Corona awareness song release on march 25th
ಜಾಗೃತಿ ಗೀತೆ

ಹಾಡಿಗೆ ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಒದಗಿಸಿದ್ದು, ಪ್ರದ್ಯುಮ್ನ ಸಾಹಿತ್ಯ ಬರೆದಿದ್ದಾರೆ. ಈ ಗೀತೆಯ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಾಡನ್ನು ಮೇ 25ರಂದು ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.