ಹೈದರಾಬಾದ್: ಎಲ್ಲ ಅಂತೆ ಕಂತೆಗಳಿಗೆ ತೆರೆ ಎಳೆದಿರುವ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಮುಂದಿನ ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಆ್ಯಕ್ಷನ್ ಕಟ್ ಹೇಳುವುದು ಪಕ್ಕಾ ಎಂದಿದ್ದಾರೆ.
-
Confirmed : @urstrulymahesh to play the lead in #baahubali director @ssrajamouli’s next after #RRR. It will be a treat to watch the biggest Telugu director to collaborate with biggest Telugu Superstar. pic.twitter.com/dOX70NufFO
— Ramesh Bala (@rameshlaus) April 18, 2020 " class="align-text-top noRightClick twitterSection" data="
">Confirmed : @urstrulymahesh to play the lead in #baahubali director @ssrajamouli’s next after #RRR. It will be a treat to watch the biggest Telugu director to collaborate with biggest Telugu Superstar. pic.twitter.com/dOX70NufFO
— Ramesh Bala (@rameshlaus) April 18, 2020Confirmed : @urstrulymahesh to play the lead in #baahubali director @ssrajamouli’s next after #RRR. It will be a treat to watch the biggest Telugu director to collaborate with biggest Telugu Superstar. pic.twitter.com/dOX70NufFO
— Ramesh Bala (@rameshlaus) April 18, 2020
ಕಳೆದ ಕೆಲ ತಿಂಗಳುಗಳಿಂದ ಟಾಲಿವುಡ್ ಅಂಗಳದಲ್ಲಿ ಈ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ನಾನು ಮಹೇಶ್ ಬಾಬು ಅವರಿಗೆ ನಿರ್ದೇಶನ ಮಾಡುತ್ತೇನೆ. ಆ ಸಿನಿಮಾವನ್ನು ಕೆ.ಎಲ್. ನಾರಾಯಣ ನಿರ್ಮಿಸಲಿದ್ದು, RRR ನಂತರ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ 2021ಕ್ಕೆ ಅಧಿಕೃತ ಮಾಹಿತಿ ನೀಡಲಾಗುವುದು ಮತ್ತು 2022ಕ್ಕೆ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಿದ್ದಾರೆ. ರಾಜಮೌಳಿ ಸ್ಪಷ್ಟನೆ ನೀಡುತ್ತಿದ್ದಂತೆ ಪ್ರಿನ್ಸ್ ಮಹೇಶ್ ಬಾಬು ಫ್ಯಾನ್ಸ್ ಫುಲ್ ಖುಷಿಯಾಗಿದ್ದು, ಸಿನಿಮಾಗಾಗಿ ಕಾತರರಾಗಿದ್ದೇವೆ ಎಂದು ಟ್ವೀಟ್ ಮಾಡುತ್ತಿದ್ದಾರೆ.