ETV Bharat / sitara

ಈ ಫೋಟೋದಲ್ಲಿರುವ ಚಿಕ್ಕ ಮಕ್ಕಳು ಯಾರೆಂದು ಗುರುತಿಸುವಿರಾ? - ಚಿರಂಜೀವಿ ಸರ್ಜಾ

ನಟಿ ಅನು ಪ್ರಭಾಕರ್​​ ಅರ್ಜುನ್​ ಸರ್ಜಾ ಮತ್ತು ನಿವೇದಿತಾರ ನಿಶ್ಚಿತಾರ್ಥದ ಫೋಟೋವನ್ನು ಶೇರ್​​ ಮಾಡಿದ್ದಾರೆ. ಈ ಫೋಟೋದಲ್ಲಿ ಅರ್ಜುನ್​ ಸರ್ಜಾ, ನಿವೇದಿತಾ, ಅನು ಪ್ರಭಾಕರ್​​, ಚಿರಂಜೀವಿ​ ಸರ್ಜಾ ಇದ್ದಾರೆ.

chiranjeevi sarja childhood pic
ಈ ಫೋಟೋದಲ್ಲಿರುವ ಚಿಕ್ಕ ಮಕ್ಕಳು ಯಾರೆಂದು ಗುರುತಿಸುವಿರಾ?
author img

By

Published : Dec 22, 2020, 7:30 PM IST

ಯುವ ಸಾಮ್ರಾಟ್​​ ಎಂದು ಕರೆಸಿಕೊಂಡಿದ್ದ​ ನಟ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ತೆರಳಿ ಆರು ತಿಂಗಳುಗಳೇ ಕಳೆದು ಹೋಯ್ತು. ಆದರೆ ಅವರ ಅಭಿಮಾನಿಗಳ ಎದೆಯಲ್ಲಿ ಯಾವಾಗಲೂ ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಇದೀಗ ಚಿರಂಜೀವಿ ಸರ್ಜಾ ಅವರನ್ನು ಅನು ಪ್ರಭಾಕರ್​​ ನೆನದು, ಆ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​​ ಮಾಡಿದ್ದಾರೆ.

ನಟಿ ಅನು ಪ್ರಭಾಕರ್​​ ಅರ್ಜುನ್​ ಸರ್ಜಾ ಮತ್ತು ನಿವೇದಿತಾರ ನಿಶ್ಚಿತಾರ್ಥದ ಫೋಟೋವನ್ನು ಶೇರ್​​ ಮಾಡಿದ್ದಾರೆ. ಈ ಫೋಟೋದಲ್ಲಿ ಅರ್ಜುನ್​ ಸರ್ಜಾ, ನಿವೇದಿತಾ, ಅನು ಪ್ರಭಾಕರ್​​, ಚಿರಂಜೀವಿ​ ಸರ್ಜಾ ಇದ್ದಾರೆ.

ಈ ಫೋಟೋವನ್ನು ಹಂಚಿಕೊಂಡಿರುವ ನಟಿ, ನನ್ನ ಅಕ್ಕ ನಿವೇದಿತಾ ಹಾಗೂ ಭಾವ ಅರ್ಜುನ್​​ ಸರ್ಜಾ ಅವರ ನಿಶ್ಚಿತಾರ್ಥದ ಫೋಟೋ. ಭಾವನ ತೊಡೆ ಮೇಲೆ ಚಿರು ಸರ್ಜಾ, ಅಕ್ಕನ ತೊಡೆ ಮೇಲೆ ನಾನು. ಚಿರು ನೀನು ಎಲ್ಲೇ ಇದ್ದರೂ ಹ್ಯಾಪಿಯಾಗಿರ್ತಿಯಾ ಎಂದು ಬರೆದು ಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.