ETV Bharat / sitara

ಸೈರಾ ಪ್ರಚಾರಕ್ಕೆ ಡಾರ್ಲಿಂಗ್​​​ ಪ್ರಭಾಸ್​ಗೆ ಮನವಿ ಮಾಡಿದ್ರಾ ಮೆಗಾಸ್ಟಾರ್​...?

author img

By

Published : Sep 23, 2019, 6:26 PM IST

ಸೈರಾ ತಂಡದಿಂದ ಮೊತ್ತೊಂದು ಸುದ್ದಿ ಬಂದಿದ್ದು, ಈ ಸಿನಿಮಾಕ್ಕೆ ಡಾರ್ಲಿಂಗ್​ ಪ್ರಭಾಸ್​​ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಾಹುಬಲಿ ಸಿನಿಮಾದಿಂದ ವಿಶ್ವ ವಿಖ್ಯಾತರಾಗಿರುವ ಪ್ರಭಾಸ್​​ಗೆ ಚಿರಂಜೀವಿ ಸಿನಿಮಾ ಪ್ರಚಾರ ಮಾಡುವಂತೆ ವಿನಂತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸೈರಾ ಪ್ರಚಾರಕ್ಕೆ ಡಾರ್ಲಿಂಗ್​​​ ಪ್ರಭಾಸ್​ಗೆ ಮನವಿ ಮಾಡಿದ್ರಾ ಮೆಗಾಸ್ಟಾರ್​...?

ಸದ್ಯ ತೆಲುಗು ಚಿತ್ರರಂಗದಲ್ಲಿ ಸೈರಾ ನರಸಿಂಹ ರೆಡ್ಡಿ ಜೋರು ಸದ್ದು ಮಾಡ್ತಿದೆ. ಕಳೆದ ಭಾನುವಾರ ಪ್ರೀ ರಿಲೀಸ್​ ಇವೆಂಟ್​ ಕೂಡ ನಡೆದಿದ್ದು, ಸಿನಿಮಾ ಪ್ರಚಾರದ ಹಂತಕ್ಕೆ ತಲುಪಿದೆ.

ಹೌದು, ಇತ್ತೀಚೆಗೆ ಮೆಗಾಸ್ಟಾರ್​ ಚಿರಂಜೀವಿ ಅಭಿನಯದ ಸೈರಾ ಸಿನಿಮಾ ಟ್ರೈಲರ್​​ ರಿಲೀಸ್​ ಆಗಿದ್ದು, ಚಿರಂಜೀವಿ ಅಭಿಮಾನಿ ಬಳಗಕ್ಕೆ ಸಿನಿಮಾ ಬಗ್ಗೆ ಹೆಚ್ಚು ಕುತೂಹಲ ಮೂಡಿಸಿದೆ.

ಇದೀಗ ಸೈರಾ ತಂಡದಿಂದ ಮೊತ್ತೊಂದು ಸುದ್ದಿ ಬಂದಿದ್ದು, ಈ ಸಿನಿಮಾಕ್ಕೆ ಡಾರ್ಲಿಂಗ್​ ಪ್ರಭಾಸ್​​ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಾಹುಬಲಿ ಸಿನಿಮಾದಿಂದ ವಿಶ್ವ ವಿಖ್ಯಾತರಾಗಿರುವ ಪ್ರಭಾಸ್​​ಗೆ ಚಿರಂಜೀವಿ ಸಿನಿಮಾ ಪ್ರಚಾರ ಮಾಡುವಂತೆ ವಿನಂತಿಸಿಕೊಂಡಿದ್ದಾರೆ ಎನ್ನಲಾಗಿದೆ.

  • " class="align-text-top noRightClick twitterSection" data="">

ಇನ್ನು ಸೈರಾ, ನರಸಿಂಹರೆಡ್ಡಿ ಕತೆ ಆಧಾರಿತ ಸಿನಿಮಾವಾಗಿದೆ. ಸಿನಿಮಾ ಬ್ರಿಟೀಷರ ವಿರುದ್ಧ ನರಸಿಂಹ ರೆಡ್ಡಿ ವಿರಾವೇಶದಿಂದ ಹೋರಾಡಿರುವುದು ಅಭಿಮಾನಿಗಳ ಕಣ್ಣಿಗೆ ಸರದೌತಣ ನೀಡುವಂತಿದೆ.

Intro:Body:

hjk

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.