ETV Bharat / sitara

ದೇಶಪ್ರೇಮ ಮೆರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು - Delete China apps Campaign

ಕಳೆದ ಕೆಲವು ದಿನಗಳಿಂದ ಭಾರತೀಯರು ಚೀನಾ ಮೂಲಕ ಮೊಬೈಲ್ ಆ್ಯಪ್​​​ಗಳ ವಿರುದ್ಧ ಸಮರ ಸಾರಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್​​​ ದರ್ಶನ್ ಅಭಿಮಾನಿ ಬಳಗ ಚೀನಾ ಆ್ಯಪ್​​​ಗಳನ್ನು ಡಿಲೀಟ್ ಮಾಡಿದ್ದು ದೇಶಪ್ರೇಮ ಮೆರೆದಿದ್ದಾರೆ.

China App Delete from Darshan fans
ದರ್ಶನ್ ಅಭಿಮಾನಿಗಳು
author img

By

Published : Jun 19, 2020, 4:47 PM IST

Updated : Jun 19, 2020, 4:54 PM IST

20 ಭಾರತೀಯ ಸೈನಿಕರ ಅಮೂಲ್ಯ ಜೀವ ಕಸಿದುಕೊಂಡ ಚೀನಾದ ವಿರುದ್ಧಈಗ ಇಡೀ‌ ದೇಶದ ಜನರು ಆಕ್ರೋಶ ಹೊರ ಹಾಕಿದ್ದಾರೆ. ಕೊರೊನಾ ಆರಂಭವಾಗುತ್ತಿದ್ದಂತೆ ಚೀನಾ ಮೂಲದ ಮೊಬೈಲ್ ಆ್ಯಪ್​​​​ಗಳನ್ನು ಡಿಲೀಟ್ ಮಾಡುವ ಅಭಿಯಾನ ಆರಂಭವಾಗಿತ್ತು. ಇದೀಗ ಈ ಅಭಿಯಾನ ಇನ್ನೂ ಚುರುಕಾಗಿದೆ.

ಚೀನಾ ಆ್ಯಪ್ ಡಿಲೀಟ್ ಮಾಡಿದ ದರ್ಶನ್ ಅಭಿಮಾನಿಗಳು

ಈ ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕೂಡಾ ಕೈ ಜೋಡಿಸಿದ್ದಾರೆ. ಇವರೂ ಕೂಡಾ ಡಿಲೀಟ್ ಚೀನಾ ಆ್ಯಪ್ ಎನ್ನುತ್ತಿದ್ದಾರೆ. ನಾವು ಯಾರಿಗೂ ಒತ್ತಾಯ ಮಾಡುವುದಿಲ್ಲ. ಆದರೆ ನೀವೇ ಅರ್ಥ ಮಾಡಿಕೊಂಡು ಚೀನಾ ಆ್ಯಪ್​​​ಗಳನ್ನು ಡಿಲೀಟ್ ಮಾಡಿ ಎಂದು ದರ್ಶನ್ ಅಭಿಮಾನಿಗಳು ಕರೆ ಕೊಟ್ಟಿದ್ದಾರೆ.

China App Delete from Darshan fans
ದರ್ಶನ್ ಅಭಿಮಾನಿ ಬಳಗ

'ತೂಗುದೀಪ ಡಿ ಟೀಮ್ -R ಹೆಸರಿನ ದರ್ಶನ್ ಫ್ಯಾನ್ಸ್ ಕ್ಲಬ್ ಈ ನಿರ್ಧಾರ ಮಾಡಿದೆ. ಈ ಬಗ್ಗೆ ತಮ್ಮ ಫೇಸ್​​​​​​​​​ಬುಕ್ ಪೇಜ್​​​ನಲ್ಲಿ ಬರೆದುಕೊಂಡಿರುವ ಯಜಮಾನನ ಅಭಿಮಾನಿಗಳು ಟಿಕ್​​​​​​​​​​ಟಾಕ್ ಅಪ್ಲಿಕೇಶನ್​​​​​​​​​​​​​​​​​​​​​​ನಲ್ಲಿದ್ದ ತೂಗುದೀಪ ಡಿ ಟೀಮ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಿದ್ದಾರೆ. ಇದರೊಂದಿಗೆ ಚೀನಾದ ಹಲವು ಆ್ಯಪ್​​​ಗಳನ್ನು ಡಿಲೀಟ್​​​​​​ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

Last Updated : Jun 19, 2020, 4:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.