ETV Bharat / sitara

ಚಪಾಕ್​ ಟ್ರೇಲರ್ ನೋಡಿ ಆ ಕಹಿ ಘಟನೆ ನೆನಪಿಸಿಕೊಂಡ ಕಂಗನಾ!

ಕಂಗನಾ ರನೌತ್​​​​ ಸಹೋದರಿ ರಂಗೋಲಿ ಮೇಲೆ ಆ್ಯಸಿಡ್​ ದಾಳಿಯಾಗಿತ್ತು. ಆ ವೇಳೆ ಕಂಗನಾ ಮತ್ತು ಕುಟುಂಬ ನೋವಿನಿಂದ ನಲುಗಿತ್ತು. ಆ ಕೆಟ್ಟ ದಿನಗಳನ್ನು ನೆನಪಿಸಿಕೊಂಡಿರುವ ಕಂಗನಾ ರನೌತ್​​​​, ಚಪಾಕ್​​ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವ ದೀಪಿಕಾ ಪಡುಕೋಣೆ ಮತ್ತು ನಿರ್ದೇಶನ ಮಾಡುತ್ತಿರುವ ಮೇಘನಾ ಗುಲ್ಜಾನ್​​ಗೆ ಧನ್ಯವಾದ ತಿಳಿಸಿದ್ದಾರೆ.

Chhapaak trailer reminds me of Rangoli's acid attack, says Kangana
ಚಪಾಕ್​ ಟ್ರೇಲರ್ ನೋಡಿ ಆ ಕಹಿ ಘಟನೆ ನೆನಪಿಸಿಕೊಂಡ ಕಂಗನಾ!
author img

By

Published : Jan 8, 2020, 3:18 PM IST

ಇತ್ತೀಚೆಗೆ ಬಿಡುಗಡೆಯಾಗಿರುವ ಚಪಾಕ್​ ಸಿನಿಮಾದ ಟ್ರೇಲರ್​ ನೋಡಿ ಈ ಹಿಂದೆ ನಮ್ಮ ಕುಟುಂಬಕ್ಕೆ ಆದ ನೋವು ನೆನಪಾಯಿತು ಎಂದು ಕಂಗನಾ ರನೌತ್​​​ ಟ್ವೀಟ್​​ ಮಾಡಿದ್ದಾರೆ.

ಹೌದು, ಈ ಹಿಂದೆ ಕಂಗನಾ ರನೌತ್​​​ ಸಹೋದರಿ ರಂಗೋಲಿ ಮೇಲೆ ಆ್ಯಸಿಡ್​ ದಾಳಿಯಾಗಿತ್ತು. ಆ ವೇಳೆ ಕಂಗನಾ ಮತ್ತು ಕುಟುಂಬ ನೋವಿನಿಂದ ನಲುಗಿತ್ತು. ಆ ಕೆಟ್ಟ ದಿನಗಳನ್ನು ನೆನಪಿಸಿಕೊಂಡಿರುವ ಕಂಗನಾ ರನೌತ್​​​, ಈ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವ ದೀಪಿಕಾ ಪಡುಕೋಣೆ ಮತ್ತು ನಿರ್ದೇಶನ ಮಾಡುತ್ತಿರುವ ಮೇಘನಾ ಗುಲ್ಜಾನ್​​ಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ಟ್ವಿಟರ್​ನಲ್ಲಿ ವಿಡಿಯೋ ಒಂದನ್ನು ಹಾಕಿರುವ ಕಂಗನಾ, ರಂಗೋಲಿ ಮೇಲೆ ನಡೆದ ಆ್ಯಸಿಡ್​​ ದಾಳಿಯ ನೋವು ನಮ್ಮ ಮನದಲ್ಲಿ ಹಾಗೆಯೇ ಇದೆ. ನಮ್ಮ ಕುಟುಂಬ ಮೇಘನಾ ಮತ್ತು ದೀಪಿಕಾಗೆ ಧನ್ಯವಾದ ತಿಳಿಸುತ್ತಿದೆ ಎಂದು ಬರೆದಿದ್ದಾರೆ.

ಇನ್ನು ಚಪಾಕ್​ ಸಿನಿಮಾ ಆ್ಯಸಿಡ್​​ ದಾಳಿಗೆ ಒಳಗಾದ ಲಕ್ಷ್ಮಿ ಅಗರ್ವಾಲ್​ ಜೀವನವನ್ನು ಆಧರಿಸಿ ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಆ್ಯಸಿಡ್​​ ದಾಳಿಗೆ ಒಳಗಾದ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Intro:Body:

Kendra Sangeet Nataka Academy Awarded Manjunath Bhagwat died

Sirasi: Veteran Yakshagana Guru Hostota Manjunath Bhagwat passed away here on Tuesday. 

He was 80, was not well for the last few days. His last rites were performed at Vidyanagar in the town on Tuesday evening. Born at Hostota on February 15, 1940, Manjunath Bhagwat was a well-known Yakshagana performer. 

Infront of the corpse of Manjunath Bhagawath, Some of the Yakshagana Artists were performed a short scene of Yakshagagana By the help of Chande and Maddale(A musical instrument which is used in Yakshagana) To give the salvation for Him.

He had learnt the nuances of Yakshagana from his guru Keremane Shivarama Hegde and was proficient in each and every aspect of Yakshagana - singing, dancing,  make-up and playing of drums.

Hostota had conducted Yakshagana training programmes at over 75 places and had trained over 1,600 students. With concern towards environment, he penned Yakshagana Prasangas like ‘Govardhan Giri Puje’, ‘Nisarga Sandhana’ and ‘Prakruthi Sandhana’ and ‘Prakruthi Sandhana’ which were staged in Karnataka, Kerala, Maharashtra and Goa.

He had received a number of awards for his contribution to the field of Yakshagana, including Karnataka Rajyotsava Award (1987), Karnataka Yakshagana Academy’s Parthisubba Award (2012), Special Award of Janapada Academy (2012),  Keremane Shivaram Hegde Award (2014) and Kendra Sangeet Nataka Academy Award (2016).

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.