ETV Bharat / sitara

ಅಮೆರಿಕದಿಂದ ವಾಪಸ್ಸು ಬಂದಿದ್ದಕ್ಕೆ ನಟ ಚೇತನ್​ ಹೇಳಿದ ಉತ್ತರ ಇಲ್ಲಿದೆ ನೋಡಿ! - ನಟ ಚೇತನ್​​

ನಾನು ಸಿನಿಮಾಗಳನ್ನು ಮಾಡ್ತೇನೆ. ಜೊತೆಗೆ ಸಮಾಜಕ್ಕೆ ಏನು ವಾಪಸ್ಸು ಕೊಡಬಹುದು ಎಂಬ ಉದ್ದೇಶದಿಂದಲೇ ಅಮೆರಿಕದಿಂದ ಇಲ್ಲಿಗೆ ವಾಪಾಸ್ಸು ಬಂದೆ ಎಂದು ಚೇತನ್​​ ಹೇಳಿದ್ರು.

Chethan Talking about To film career
ನಟ ಚೇತನ್
author img

By

Published : Dec 29, 2019, 1:52 PM IST

ನಾನು ಅಮೆರಿಕದಿಂದ ಚಿತ್ರರಂಗಕ್ಕೆ ಬಂದಿದ್ದು ಸಮಾಜ ಸುಧಾರಣೆಗಾಗಿ ಎಂದು ನಟ ಚೇತನ್ ಹೇಳಿದ್ದಾರೆ. ರಣಂ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಮುಂದೆ ಬಂದ ಚೇತನ್​​​, ಇತ್ತೀಚಿನ ದಿನಗಳಲ್ಲಿ ನೀವು ಸಿನಿ ಕೆರಿಯರ್ ಕಡೆ ಹೆಚ್ಚು ಗಮನ ಕೊಡ್ತಿಲ್ಲ ಎಂಬ ಪ್ರಶ್ನೆಗೆ, ನಾನು ಸಿನಿಮಾಗಳನ್ನು ಮಾಡ್ತೇನೆ. ಜೊತೆಗೆ ಸಮಾಜಕ್ಕೆ ಏನು ವಾಪಸ್ಸು ಕೊಡಬಹುದು ಎಂಬ ಉದ್ದೇಶದಿಂದಲೇ ಅಮೆರಿಕದಿಂದ ಇಲ್ಲಿಗೆ ವಾಪಸ್ಸು ಬಂದೆ ಎಂದರು.

ದೇಶದಲ್ಲಿರುವ ಜಾತಿ, ಧರ್ಮ ತಾರತಮ್ಯವನ್ನು ಅಳಿಸಿ, ಸಂವಿಧಾನದಲ್ಲಿ ನಾವೆಲ್ಲರೂ ಸಮಾನರು ಎಂಬುದನ್ನು ತೋರಿಸಬೇಕಿದೆ. ಈ ಹೋರಾಟಕ್ಕೆ ಸಿನಿಮಾ ನನಗೆ ಉತ್ತಮ ವೇದಿಕೆ ಅನಿಸಿತು. ಹಾಗಾಗಿ ನಾನು ಚಿತ್ರರಂಗಕ್ಕೆ ಬಂದೆ ಎಂದರು.

ಅಮೆರಿಕದಿಂದ ವಾಪಸ್ಸು ಬಂದಿದ್ದಕ್ಕೆ ನಟ ಚೇತನ್​ ಹೇಳಿದ ಉತ್ತರ ಇಲ್ಲಿದೆ ನೋಡಿ!

ಚಿತ್ರರಂಗದಿಂದ ನನಗೆ ಉತ್ತಮ ಐಡೆಂಟಿಟಿ ಸಿಕ್ತು. ರಾಜ್ಯದ ಯಾವುದೇ ಮೂಲೆಗೆ ಹೋದರೂ ಜನರು ಪ್ರೀತಿ ಕೊಡ್ತಾರೆ. ಚಿತ್ರರಂಗದಿಂದ ಸಿಕ್ಕಿರುವ ಅಲ್ಪಸ್ವಲ್ಪ ಫೇಮ್ ಬಳಸಿಕೊಂಡು, ಸಮಾಜಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಇದರ ಜೊತೆ ಸಿನಿಮಾವನ್ನು ನಾನು ಮಾಡ್ತೇನೆ. ಒಳ್ಳೆ ಮನರಂಜನೆಯ ಜೊತೆ ಚಿತ್ರಕ್ಕೆ ಹಾಕಿದ ಬಂಡವಾಳವನ್ನು ನಿರ್ಮಾಪಕರಿಗೆ ವಾಪಸ್ಸ್ ಬರುವಂತೆ ಮಾಡುತ್ತೇನೆ ಎಂದ್ರು.

Intro:ನಾನು ಅಮೆರಿಕದಿಂದ ಚಿತ್ರರಂಗಕ್ಕೆ ಬಂದಿದ್ದು ಸಮಾಜ ಸುಧಾರಣೆಗಾಗಿ ಎಂದು ನಟ ಚೇತನ್ ಹೇಳಿದ್ದಾರೆ. ಹೌದು ರಣಂ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಮುಂದೆ ಬಂದ ಚೇತನ ನ್ ,ಇತ್ತೀಚಿನ ದಿನಗಳಲ್ಲಿ ನೀವು ಸಿನಿ ಕೆರಿಯರ್ ಕಡೆ ಹೆಚ್ಚು ಗಮನ ಕೊಡ್ತಿಲ್ಲ ಎಂಬ ಪ್ರಶ್ನೆ ಎದುರಾಯಿತು.ಈ ಪ್ರಶ್ನೆಗೆ ಕೂಲ್ ಆಗೇ ಉತ್ತರಿಸಿದ ನಟ ಚೇತನ್ ನಾನು ಸಿನಿಮಾಗಳನ್ನು ಮಾಡ್ತೇನೆ.
ಜೊತೆಗೆ ನಾನು ಸಮಾಜಕ್ಕೆ ಏನು ವಾಪಸ್ಸು ಕೊಡಬಹುದು ಎಂಬ ಉದ್ದೇಶದಿಂದಲೇ ಅಮೇರಿಕಾದಿಂದ ಇಲ್ಲಿಗೆ ನಾನು ವಾಪಸ್ಸ್ ಬಂದೆ. ಅಲ್ಲದೆ ದೇಶದಲ್ಲಿರುವ ಜಾತಿ ಧರ್ಮ ತಾರತಮ್ಯವನನ್ನು ಅಳಿಸಿ ಹಾಕಿ. ಸಂವಿಧಾನದಲ್ಲಿ ನಾವೇಲ್ಲರು ಸಮಾನರು ಎಂಬುದ ತೋರಿಸ ಬೇಕಿದೆ.ಈ ಹೋರಾಟಕ್ಕೆ ಸಿನಿಮಾ ನನಗೆ ಉತ್ತಮ ವೇದಿಕೆ ಅನಿಸಿತು.ಹಾಗಾಗಿ ನಾನು ಚಿತ್ರರಂಗಕ್ಕೆ ಬಂದೆ.

Body:ಚಿತ್ರರಂಗದಿಂದ ನನಗೆ ಉತ್ತಮ ಐಡೆಂಟಿಟಿ ಸಿಕ್ತು.ರಾಜ್ಯದ ಯಾವುದೇ ಮೂಲೆಗೆ ಹೋದರು ಜನರು ಪ್ರೀತಿ ಕೊಡ್ತಾರೆ. ಚಿತ್ರರಂಗದಿಂದ ಸಿಕ್ಕಿರುವ ಅಲ್ಪಸ್ವಲ್ಪ ಫೇಮ್ ಅನ್ನೇ ಬಳಸಿಕೊಂಡು, ಸಮಾಜಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.ಇದರ ಜೊತೆ ಸಿನಿಮಾವನ್ನು ನಾನು ಮಾಡ್ತೇನೆ. ಒಳ್ಳೆ ಮನರಂಜನೆಯ ಜೊತೆ ಚಿತ್ರಕದಕೆ ಹಾಕಿದ ಬಂಡವಾಳ ನಿರ್ಮಾಪಕರಿಗೆ ವಾಪಸ್ಸ್ ಬರುವಂತ
,ಹೊಸತನದಿಂದ ಕೂಡಿರುವ ಉತ್ತಮ ಕಂಟೆಟ್ ಚಿತ್ರದಲ್ಲಿ ನಟಿಸುತ್ತೇನೆ. ಇದರ ಜೊತೆ ಸಿನಿಮಾದಿಂದ ಸಮಾಜಕ್ಕೆ ಏನು ಕೊಡಬಹುದು ಎಂಬುದನ್ನು ನಾವು ಯೋಚಿಸ ಬೇಕಿದೆ.
ಯಾಕಂದ್ರೆ ಜನ ಚಿತ್ರರಂಗದಿಂದ ಸಾಕಷ್ಟು ಬಯಸುತ್ತಾರೆ. ಅದ್ರೆ ಚಿತ್ರರಂಗ ಸಮಾಜಮುಖಿ ವಿಚಾರದಲ್ಲಿ ಮಾತನಾಡುತ್ತಿಲ್ಲ‌ ಎಂಬ ಅರೋಪವಿದೆ. ನಾವು ಸ್ಕ್ರೀನ್ ಮೇಲೆ ತೋರಿಸುವುದಷ್ಟೆ ಅಲ್ಲ ನಮ್ಮ ಕರ್ತವ್ಯ, ನಮ್ಮ ಸಮಾಜವನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಂಡು ಹೋಗುವುದು ಸಹ ನಮ್ಮ ಜವಾಬ್ದಾರಿ. ಆದರಿಂದ ನಾವು ಸಿನಿಮಾ ಹಾಗೂ ಸಮಾಜಕ್ಕೆ ಎರಡು ಕಡೆ ಸೇವೆ ಸಲ್ಲಿಸ ಬೇಕಿದೆ.ಅಲ್ಲದೆ‌ ಶೀಘ್ರದಲ್ಲೇ ಹೊಸ ಚಿತ್ರದಲ್ಲೂ ಅಭಿನಯಿಸುವುದಾಗಿ ನಟ ಚೇತನ್ ಹೇಳಿದ್ರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.