ETV Bharat / sitara

ಎಂಗೇಜ್​ ಆದ "ಚಂದನ" ದ ಗೊಂಬೆ..! ಹೀಗಿತ್ತು ಆ ಕ್ಷಣ - ಮೈಸೂರು ಯುವ ದಸರಾ

ಯುವ ದಸರಾ ವೇದಿಕೆಯಲ್ಲೇ ನಿವೇದಿತಾ ಗೌಡಗೆ ಪ್ರಪೋಸ್​ ಮಾಡಿದ ರ‍್ಯಾಪರ್​ ಸ್ಟಾರ್​ ಚಂದನ್​ ಶೆಟ್ಟಿ

ಚಂದನ್​ ಶೆಟ್ಟಿ-ನಿವೇದಿತಾ ಗೌಡ
author img

By

Published : Oct 5, 2019, 9:30 AM IST

ಮೈಸೂರು : ಯುವ ದಸರಾ ವೇದಿಕೆಯಲ್ಲೇ ಯುವ ಜೋಡಿಗಳಾದ ರ‍್ಯಾಪರ್​ ಚಂದನ್​ ಶೆಟ್ಟಿ ಹಾಗೂ ಬಿಗ್​ಬಾಸ್​ ಖ್ಯಾತಿಯ ನಿವೇದಿತಾಗೌಡ ಎಂಗೇಜ್​ ಆಗಿದ್ದಾರೆ. ವೇದಿಕೆಯಲ್ಲೇ ಗೊಂಬೆ ನಿವೇದಿತಾಗೆ ಸರ್ಪ್ರೈಸ್​ ನೀಡಿದ ಚಂದನ್​ ಶೆಟ್ಟಿ ಅಭಿಮಾನಿಗಳ ಸಮ್ಮುಖದಲ್ಲೇ ತಮ್ಮ ಪ್ರೇಮ ನಿವೇದನೆ ಮಾಡಿದ್ದಾರೆ.

ಎಂಗೇಜ್​ ಆದ "ಚಂದನ" ದ ಗೊಂಬೆ

ಹೌದು ಶುಕ್ರವಾರ ರಾತ್ರಿ ನಡೆದ ಯುವ ದಸರಾ ಕಾರ್ಯಕ್ರಮದ ಝಗಮಗಿಸುವ ಅದ್ದೂರಿ ವೇದಿಕೆಯಲ್ಲಿ ಮಂಡಿಯೂರಿ ತನ್ನ ಗೊಂಬೆಗೆ ​ಪ್ರಪೋಸ್​ ಮಾಡಿ. ಈ ವಿಷಯವನ್ನು ಬಹಿರಂಗಪಡಿಸಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ಎಂದಿದ್ದಾರೆ.

ಚಂದನ್​ ಶೆಟ್ಟಿಯ ನಿಮ್ಮಿ ವಿಲ್​ ಯೂ ಮ್ಯಾರಿ ಮೀ ಎಂಬ ಮಾತಿಗೆ ಫುಲ್​ ಥ್ರಿಲ್​ ಆದ ನಿವೇದಿತಾ ಗೌಡ ಯೆಸ್,​ ಐ ವಿಲ್​ ಮ್ಯಾರಿ ಯೂ ಎಂದು ಎಲ್ಲರ ಸಮ್ಮುಖದಲ್ಲಿ ತಮ್ಮ ಪ್ರೀತಿಗೆ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದಾರೆ.

Intro:Body:

nivedita

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.