ETV Bharat / sitara

ಇಂದ್ರಜಿತ್​​ ಲಂಕೇಶ್​​ಗೆ ಸಿಸಿಬಿ ನೋಟಿಸ್ - CCB notice to Indrajit Lankesh

ಸ್ಯಾಂಡಲ್‌ವುಡ್‌ ಡ್ರಗ್ಸ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್​​ ಲಂಕೇಶ್​​ಗೆ ಸಿಸಿಬಿಯಿಂದ ಮತ್ತೆ ನೋಟಿಸ್​​ ಬಂದಿದೆ.

ಇಂದ್ರಜಿತ್​​ ಲಂಕೇಶ್​​ಗೆ ಸಿಸಿಬಿ ನೋಟಿಸ್
ಇಂದ್ರಜಿತ್​​ ಲಂಕೇಶ್​​ಗೆ ಸಿಸಿಬಿ ನೋಟಿಸ್ಇಂದ್ರಜಿತ್​​ ಲಂಕೇಶ್​​ಗೆ ಸಿಸಿಬಿ ನೋಟಿಸ್
author img

By

Published : Jan 27, 2021, 8:56 PM IST

ಸ್ಯಾಂಡಲ್‌ವುಡ್‌ ಡ್ರಗ್ಸ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್​​ ಲಂಕೇಶ್​​ಗೆ ಸಿಸಿಬಿಯಿಂದ ಮತ್ತೆ ನೋಟಿಸ್​​ ಬಂದಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಈ ಮೂಲಕ ಇಂದ್ರಜಿತ್​ ಲಂಕೇಶ್​​ರಿಂದ ಡ್ರಗ್ಸ್​​​​​ ಕೇಸ್​​ಗೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಮತ್ತಷ್ಟು ಮಾಹಿತಿ ಪಡೆಯುವ ಸಾಧ್ಯತೆ ಇದೆ.

ಇಂದ್ರಜಿತ್​ ಲಂಕೇಶ್​ ಆಗಾಗ ಸ್ಯಾಂಡಲ್​ವುಡ್​​ ಡ್ರಗ್ಸ್​​​​​ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿ ಹೊರ ಹಾಕ್ತಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ, ಬರೀ ನಟಿಯರು ಮಾತ್ರ ಡ್ರಗ್ಸ್​​​​​ ತಗೊಳ್ತಾರಾ?, ನಟರು ತಗೊಂಡಿಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಡ್ರಗ್ಸ್​​ ಹಿನ್ನೆಲೆ ಇರುವವರನ್ನು ಯಾಕೆ ಅರೆಸ್ಟ್ ಮಾಡಿಲ್ಲ ಅನ್ನೋದೆ ಪ್ರಶ್ನೆಯಾಗಿದೆ ಎಂದು ಮಾಧ್ಯಮಗಳ ಮುಂದೆ ಬೇಸರ ಹೊರ ಹಾಕಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.