ETV Bharat / sitara

ಬೆಂಗಳೂರಿನಲ್ಲಿ ತಲೆ ಎತ್ತಿದೆ 'ತೂಗುದೀಪ ದೊನ್ನೆ ಬಿರಿಯಾನಿ ಮನೆ' - thoogudeepa Srinivas donne biryani hotel

ದಿ ಬಾಸ್​ ದರ್ಶನ್​​​ ಅಂದ್ರೆ ಎಲ್ಲ ಕನ್ನಡಿಗರಿಗೆ ಅದ್ರಲ್ಲೂ ದರ್ಶನ್​ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ವ್ಯಾಮೋಹ. ಇನ್ನು ಅವರ ತಂದೆ ತೂಗುದೀಪ ಶ್ರೀನಿವಾಸ್​ ಅಂದ್ರೂ ಕೂಡ ಅಷ್ಟೇ ಇಷ್ಟ. ಇವರ ಹೆಸರಿನಲ್ಲಿ ಬೆಂಗಳೂರಿನ ಅಭಿಮಾನಿಯೊಬ್ಬರು ದೊನ್ನೆ ಬಿರಿಯಾನಿ ಮನೆ ತೆರೆದಿದ್ದಾರೆ.

Biryani Hotel name of thoogudeepa Srinivas
ಬೆಂಗಳೂರಿನಲ್ಲಿ ತಲೆ ಎತ್ತಿತು 'ತೂಗುದೀಪ ದೊನ್ನೆ ಬಿರಿಯಾನಿ ಮನೆ'
author img

By

Published : Dec 11, 2020, 3:22 PM IST

ನಾವು ಬೆಂಗಳೂರಿನಲ್ಲಿ ಹಾಗೇ ಸುಮ್ಮನೆ ಒಂದು ರೌಂಡ್​​ ಹಾಕಿಕೊಂಡು ಬಂದರೆ ನೂರಾರು ಹೋಟೆಲ್​​ಗಳು, ಸಾವಿರಾರು ಚಾಟ್​ ಸೆಂಟರ್​​​ಗಳು ಕಾಣ ಸಿಗುತ್ತವೆ. ಇನ್ನು ಬಿರಿಯಾನಿ ಹೋಟೆಲ್​​​​​ಗಳ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಯಾಕೆಂದರೆ ಬೆಂಗಳೂರಿನಲ್ಲಿ ಬಿರಿಯಾನಿ ಫುಲ್​ ಫೇಮಸ್​​ ಆಗಿದೆ. ಅದ್ರಲ್ಲೂ ದೊನ್ನೆ ಬಿರಿಯಾನಿ ಹೋಟೆಲ್​​ಗಳು ಸಿಲಿಕಾನ್​​ ಸಿಟಿಯಲ್ಲಿ ಸಾಕಷ್ಟಿವೆ. ಇದೀಗ ಅಭಿಮಾನಿಯೊಬ್ಬರು ದರ್ಶನ್​​ ತಂದೆ ತೂಗುದೀಪ ಶ್ರೀನಿವಾಸ್​​ ಹೆಸರಿನಲ್ಲಿ ದೊನ್ನೆ ಬಿರಿಯಾನಿ ಹೋಟೆಲ್​​ ತೆರೆದಿದ್ದಾರೆ.

ಇದನ್ನೂ ಓದಿ : ಡಾ. ವಿಷ್ಣುವರ್ಧನ್ ಅವರನ್ನು ನಿಂದಿಸಿದ್ದ ತೆಲುಗು ನಟನ ಮೇಲೆ ಕ್ರಮ ಕೈಗೊಳ್ಳುವಂತೆ ಅನಿರುದ್ಧ್ ಮನವಿ

ದಿ ಬಾಸ್​ ದರ್ಶನ್​​​ ಅಂದರೆ ಎಲ್ಲ ಕನ್ನಡಿಗರಿಗೆ ಅದರಲ್ಲೂ ದರ್ಶನ್​ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ವ್ಯಾಮೋಹ. ಇನ್ನು ಅವರ ತಂದೆ ತೂಗುದೀಪ ಶ್ರೀನಿವಾಸ್​ ಅಂದರೂ ಕೂಡ ಅಷ್ಟೇ ಇಷ್ಟ. ಇವರ ಹೆಸರಿನಲ್ಲಿ ಬೆಂಗಳೂರಿನ ಅಭಿಮಾನಿಯೊಬ್ಬರು ದೊನ್ನೆ ಬಿರಿಯಾನಿ ಮನೆಯನ್ನು ತೆರೆದಿದ್ದಾರೆ.

ಬೆಂಗಳೂರಿನಲ್ಲಿ ತಲೆ ಎತ್ತಿತು 'ತೂಗುದೀಪ ದೊನ್ನೆ ಬಿರಿಯಾನಿ ಮನೆ'
ಬೆಂಗಳೂರಿನಲ್ಲಿ ತಲೆ ಎತ್ತಿತು 'ತೂಗುದೀಪ ದೊನ್ನೆ ಬಿರಿಯಾನಿ ಮನೆ'

ತೂಗುದೀಪ ದೊನ್ನೆ ಬಿರಿಯಾನಿ ಮನೆ ಆರ್​ಆರ್​​ ನಗರದ ಬಿಇಎಂಎಲ್​​ ಲೇಔಟ್​​ನಲ್ಲಿ ನಿರ್ಮಾಣ ಆಗಿದ್ದು, ದಿ ಬಾಸ್​​​ ಭಕ್ತರಿಗೆ ಸಖತ್​​ ಖುಷಿ ಕೊಟ್ಟಿದೆ. ಈ ಹಿಂದೆ ಇದೇ ಹೋಟೆಲ್​ ಮಾಲೀಕರು ಅಣ್ಣಾವ್ರ ಹೆಸರಿನಲ್ಲಿ ಬಿರಿಯಾನಿ ಹೋಟೆಲ್​​ ಮಾಡಿದ್ದು, ಸಖತ್​​ ಹೆಸರು ಮಾಡಿದ್ದರಂತೆ. ಇದೀಗ ತೂಗುದೀಪ್​ ಹೆಸರಿನಲ್ಲಿ ಹೋಟೆಲ್​​​ ತೆರೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ನೀವೂ ಕೂಡ ಬೆಂಗಳೂರಿಗೆ ಭೇಟಿ ಕೊಟ್ಟಾಗ ಒಮ್ಮೆ ತೂಗುದೀಪ ಬಿರಿಯಾನಿ ಮನೆಗೆ ಹೋಗಿ ದೊನ್ನೆ ಬಿರಿಯಾನಿ ಸವಿದು ಬನ್ನಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.