ETV Bharat / sitara

Bigg Boss Season 8: ಮನೆಯ ಎಲ್ಲಾ ಸದಸ್ಯರು ನಾಮಿನೇಟ್, ಶುಭಾಗೆ 'ದಿವ್ಯಾ'ನುಗ್ರಹ

ಬಿಗ್​ಬಾಸ್ ಮನೆಯ ಕ್ಯಾಪ್ಟನ್​ ಆಗಿರುವ ದಿವ್ಯಾ ಉರುಡುಗ ವಿಶೇಷ ಅಧಿಕಾರವನ್ನು ಉಪಯೋಗಿಸುವ ಮೂಲಕ ಶುಭಾ ಪೂಂಜಾ ಅವರನ್ನು ನಾಮಿನೇಷನ್​ ಪ್ರಕ್ರಿಯೆಯಿಂದ ಉಳಿಸಿಕೊಂಡಿದ್ದಾರೆ.

author img

By

Published : Jul 6, 2021, 9:03 AM IST

Bigg Boss Season 8
ಮನೆಯ ಎಲ್ಲಾ ಸದಸ್ಯರು ನಾಮಿನೇಟ್, ಶುಭಾ ಪಾರು

ಈ ವಾರ ಬಿಗ್​ಬಾಸ್​ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಅವರು ಶುಭಾ ಪೂಂಜಾರನ್ನು ಉಳಿಸಿಕೊಂಡಿದ್ದಾರೆ.

Bigg Boss Season 8
ನಾಮಿನೇಷನ್​ನಿಂದ ಪಾರಾದ ಶುಭಾ

ಮನೆಯ ಕ್ಯಾಪ್ಟನ್​ ಆಗಿರುವ ದಿವ್ಯಾ ಉರುಡುಗ ಅವರಿಗೆ ಈ ಸಲ ಓರ್ವ ಸದಸ್ಯರನ್ನು ನಾಮಿನೇಷನ್​ ಪ್ರಕ್ರಿಯೆಯಿಂದ ಪಾರು ಮಾಡುವ ವಿಶೇಷ ಅಧಿಕಾರ ನೀಡಲಾಯಿತು. ಈ ವಿಶೇಷ ಅಧಿಕಾರವನ್ನು ಉಪಯೋಗಿಸುವ ಮೂಲಕ ದಿವ್ಯಾ ಉರುಡುಗ ಶುಭಾ ಪೂಂಜಾ ಅವರನ್ನು ನಾಮಿನೇಷನ್​ ಪ್ರಕ್ರಿಯೆಯಿಂದ ಉಳಿಸಿಕೊಂಡಿದ್ದಾರೆ.

Bigg Boss Season 8
ಬಿಗ್​ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್

ಮನೆಯಿಂದ ಹೊರಹೋದ ನಿಧಿ ಸುಬ್ಬಯ್ಯ ಅರವಿಂದ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಹೀಗಾಗಿ, ದಿವ್ಯಾ ಪಾರು ಮಾಡಲು ಸಾಧ್ಯವಾಗಲಿಲ್ಲ.

Bigg Boss Season 8
ಬಿಗ್​ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್
ಈ ಮಧ್ಯೆ ಇನ್ನುಮುಂದೆ ಯಾರು ಸ್ನೇಹಿತರಲ್ಲ. ಎಲ್ಲರೂ ತಮ್ಮ ಆಟದತ್ತ ಗಮನ ನೀಡಲಿದ್ದಾರೆ ಎಂದು ಅರವಿಂದ್ ಮಾತನಾಡಿಕೊಂಡರು. ಹಾಗೆಯೇ, ಅರವಿಂದ್ ಈ ವಾರವೂ ಮಂಜು ಹಾಗೂ ದಿವ್ಯಾ ಸುರೇಶ್ ಅವರನ್ನೇ ಟಾರ್ಗೆಟ್ ಮಾಡಿದರು.
ಉಳಿದಂತೆ ಮನೆಯಲ್ಲಿ ವೀಕ್ ಕಂಟೆಸ್ಟೆಂಟ್ ಎಂದು ಬಹುತೇಕ ಮಂದಿ ಶುಭಾ ಪೂಂಜಾ ಅವರ ಹೆಸರನ್ನೇ ಸೂಚಿಸಿದ್ದರು. ಈ ಬಗ್ಗೆ ಪ್ರಶಾಂತ್ ಹಾಗೂ ಚಕ್ರವರ್ತಿ ಶುಭಾ ಬಚಾವ್ ಆದರು ಎಂದು ಮಾತನಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.