ETV Bharat / sitara

ಬರ್ತಿದೆ ಮೋದಿ ಜೀವನಾಧಾರಿತ ಮೊತ್ತೊಂದು ಸಿನಿಮಾ..! - ಮೋದಿ ಜೀವನಾಧಾರಿತ ಚಿತ್ರ ಮನ್​​ ಬೈರಾಗಿ

ಸಂಜಯ್​ ಲೀಲಾ ಬನ್ಸಾಲಿ "ಮನ್​ ಬೈರಾಗಿ" ಎಂಬ ಸಿನಿಮಾ ನಿರ್ಮಾಣ ಮಾಡುವ ಪ್ರತ್ನದಲ್ಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್​​ ಲುಕ್​​ ಬಿಡುಗಡೆ ಮಾಡಲಿದ್ದಾರಂತೆ. ಫಸ್ಟ್​​ ಲುಕ್​​ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹೋ ಸಿನಿಮಾ ಹೀರೋ ಡಾರ್ಲಿಂಗ್​ ಪ್ರಭಾಸ್​ ಭಾಗವಹಿಸಿ ಸಿನಿಮಾದ ಫಸ್ಟ್​​ ಲುಕ್​ ಬಿಡುಗಡೆ ಮಾಡುತ್ತಾರಂತೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ
author img

By

Published : Sep 17, 2019, 8:10 AM IST

ಕಳೆದ ಕೆಲವು ತಿಂಗಳ ಹಿಂದೆ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ "ಪಿಎಂ ನರೇಂದ್ರ ಮೋದಿ" ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ವಿವೇಕ್​ ಓಬೆರಾಯ್​ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾ ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಇದೀಗ ನರೇಂದ್ರ ಮೋದಿ ಜೀವನಾಧಾರಿತ ಮೊತ್ತೊಂದು ಸಿನಿಮಾ ರೆಡಿಯಾಗುತ್ತಿದೆ.

ಸಂಜಯ್​ ಲೀಲಾ ಬನ್ಸಾಲಿ "ಮನ್​ ಬೈರಾಗಿ"ಎಂಬ ಸಿನಿಮಾ ನಿರ್ಮಾಣ ಮಾಡುವ ಪ್ರತ್ನದಲ್ಲಿದ್ದಾರೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್​​ ಲುಕ್​​ ಬಿಡುಗಡೆ ಮಾಡಲಿದ್ದಾರಂತೆ. ಫಸ್ಟ್​​ ಲುಕ್​​ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹೋ ಸಿನಿಮಾ ಹೀರೋ ಡಾರ್ಲಿಂಗ್​ ಪ್ರಭಾಸ್​ ಭಾಗವಹಿಸಿ ಸಿನಿಮಾದ ಫಸ್ಟ್​​ ಲುಕ್​ ಬಿಡುಗಡೆ ಮಾಡುತ್ತಾರಂತೆ.

ಇನ್ನು, ಈ ಮನ್​ ಬೈರಾಗಿ ಸಿನಿಮಾ ನರೇಂದ್ರ ಮೋದಿಯವರ ಜೀವನದ ಬಗ್ಗೆ ಮೂಡಿ ಬರುತ್ತಿರುವ ಚಿತ್ರವಾಗಿದ್ದು, ಒಂದು ಗಂಟೆಯ ಸಿನಿಮಾವಂತೆ. ನರೇಂದ್ರ ಮೋದಿಯವರ ಜೀವನದ ಬಗ್ಗೆ ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ಸಿನಿಮಾ ಮಾಡಲಾಗುತ್ತಿದೆ. ಅಲ್ಲದೆ ಈ ಸಿನಿಮಾ ನಿರ್ಮಾಣ ಮಾಡಲು ಸಾಕಷ್ಟು ಸಂಶೋಧನೆ ನಡೆಸಲಾಗಿದೆ ಎಂದು ಸಂಜಯ್​ ಲೀಲಾ ಬನ್ಸಾಲಿ ತಿಳಿಸಿದ್ದಾರೆ.

ಈ ಸಿನಿಮಾದಲ್ಲಿ ಮೋದಿ ಯುವಕರಿದ್ದಾಗ ಅವರ ಜೀವನದ ತಿರುವುಗಳು ಯಾವ ರೀತಿ ನಡೆದವು ಎಂಬುದನ್ನು ತಿಳಿಸುವ ಪ್ರಯತ್ನ ನಡೆಯಲಿದೆಯಂತೆ. ಈ ಕಥೆ ಮತ್ತು ಸಿನಿಮಾ ಮಾಡುತ್ತಿರುವುದು ನನಗೆ ಕುತೂಹಲ ಮೂಡಿಸಿದೆ ಎಂದು ಬನ್ಸಾಲಿ ಹೇಳಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.