ETV Bharat / sitara

ನಟಿಯ 'ಅಯೋಗ್ಯ'ದ ಕೆಲಸ: ಸಾಲ ನೀಡಿದವರ ಮೇಲೆ ಹಲ್ಲೆಗೆ ಸುಪಾರಿ ನೀಡಿದಳಾ ನಟಿ? - ಅಯೋಗ್ಯ ನಟಿ ಮೇಲೆ ಎಫ್​​ಐಆರ್ ದಾಖಲು

'ಅಯೋಗ್ಯ' ಸಿನಿಮಾದ ಎರಡನೇ ನಾಯಕಿ, ತಾನು ಸಾಲ ಪಡೆದ ವ್ಯಕ್ತಿಯ ಮೇಲೆ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎಲ್ಲರ ಮುಂದೆ ಹಣ ಕೇಳಿ ಅವಮಾನ ಮಾಡಿದ್ದಾರೆ ಎಂಬ ಕೋಪದಿಂದ ರಾಜೇಶ್ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಹಲ್ಲೆ ಮಾಡಲು ರೌಡಿಗಳನ್ನು ಕಳಿಸಿದ್ದಾರೆ ಎನ್ನಲಾಗುತ್ತಿದೆ.

'ಅಯೋಗ್ಯ' ನಟಿಯ ಅಯೋಗ್ಯದ ಕೆಲಸ
author img

By

Published : Nov 15, 2019, 2:39 PM IST

ನೀನಾಸಂ ಸತೀಶ್​ ನಟನೆಯ 'ಅಯೋಗ್ಯ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದ್ದು ಸಿನಿಮಾ 100 ದಿನಗಳನ್ನು ಕೂಡಾ ಪೂರೈಸಿತ್ತು. ಮಹೇಶ್ ಕುಮಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಅಂದು ಚಿತ್ರದ ಮೇಕಿಂಗ್ ಸುದ್ದಿಯಲ್ಲಿದ್ದರೆ, ಇದೀಗ ಈ ಸಿನಿಮಾದ ಎರಡನೇ ನಾಯಕಿ ಸುದ್ದಿಯಲ್ಲಿದ್ದಾರೆ.

Ayogya actress crime
ಹಲ್ಲೆಗೊಳಗಾದ ರಾಜೇಶ್
Ayogya movie actress crime, ಅಯೋಗ್ಯ ನಟಿ ಮೇಲೆ ಎಫ್​​ಐಆರ್ ದಾಖಲು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್
FIR on Ayogya movie actress , ಅಯೋಗ್ಯ ನಟಿ ಮೇಲೆ ಕೇಸ್​
ರಾಜೇಶ್ ಮೇಲೆ ರೌಡಿಗಳಿಂದ ಹಲ್ಲೆ

ಸಿನಿಮಾದ ಎರಡನೇ ನಾಯಕಿ, ತಾನು ಸಾಲ ಪಡೆದ ವ್ಯಕ್ತಿಯ ಮೇಲೆ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ನಟಿ , ರಾಜೇಶ್ ಎಂಬ ವ್ಯಕ್ತಿಯಿಂದ ಸಾಲ ಪಡೆದಿದ್ದು, ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಹಲ್ಲೆಗೊಳಗಾದ ರಾಜೇಶ್​ ದೂರು ನೀಡಿದ್ದಾರೆ. ಕೆಲವು ದಿನಗಳ ಹಿಂದೆ ರಾಜೇಶ್ ನಟಿ ಮನೆ ಬಳಿ ಹೋಗಿ ಸಾಲ ವಾಪಸ್ ಕೇಳಿದ್ದಾರೆ. ಎಲ್ಲರ ಮುಂದೆ ಹಣ ಕೇಳಿ ಅವಮಾನ ಮಾಡಿದ್ದಾರೆ ಎಂಬ ಕೋಪದಿಂದ ರಾಜೇಶ್ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಹಲ್ಲೆ ಮಾಡಲು ರೌಡಿಗಳನ್ನು ಕಳಿಸಿದ್ದಾರೆ ಎನ್ನಲಾಗುತ್ತಿದೆ.

Ayogya actress crime
ದೂರು ಪ್ರತಿ
Ayogya actress crime
ದೂರು ಪ್ರತಿ

ರಾಜೇಶ್ ಉಡುಪಿ ನಿವಾಸಿಯಾಗಿದ್ದು, ಕಳೆದ ಮಂಗಳವಾರ ಮಂಡ್ಯ ಜಿಲ್ಲೆಯ ಬಲಮುರಿಗೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಎರಡು ಬೈಕಿನಲ್ಲಿ ಬಂದ ರೌಡಿಗಳು ಮಾರಕಾಸ್ತ್ರಗಳನ್ನು ಬಳಸಿ ರಾಜೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ರಾಜೇಶ್​ಗೆ ಗಂಭಿರ ಗಾಯಗಳಾಗಿದ್ದು ಮೈಸೂರಿನ ಕೆ. ಆರ್​. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣರಾಜಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಕೆಆರ್​ಎಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ. ನಟಿ , ಹಾಗೂ ಆಕೆ ತಂದೆ ಮೇಲೆ ಕೂಡಾ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಹಣ ಪಡೆದು ಮೋಸ ಮಾಡಿರುವುದು ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Intro:ಸಾಲಕೊಟ್ಟವರನ್ನೇ ಯಮಲೋಕಕ್ಕೆ ಕಳಿಸಲು ಸ್ಕೇಚ್ ಹಾಕಿದ "ಅಯೋಗ್ಯ "ನಟಿ

ಅಯೋಗ್ಯ ಚಿತ್ರದ ಎರಡನೇ ನಾಯಕಿ ದೃಶ್ಯ ಬೇಡದ ಕೆಲಸದಿಂದ ಸುದ್ದಿಯಲ್ಲಿದ್ದಾರೆ.ನಟಿ ದೃಶ್ಯ ರಾಜೇಶ್ ಎಂಬ ವ್ಯಕ್ತಿಯಿಂದ. ಹಣವನ್ನು ಸಾಲವಾಗಿ ಪಡೆದಿದ್ದು,
ಕೊಟ್ಟಿದ್ದ ಹಣವನ್ನು ರಾಜೇಶ್ ವಾಪಸ್ ಕೇಳಿದ್ದಕ್ಕೆ ನಟಿ
ದೃಶ್ಯ ಹುಡುಗರನ್ನು ಬಿಟ್ಟು ಮಚ್ಚು ಲಾಂಗುಗಳಿಂದ ಹಲ್ಲೆ ಮಾಡಿಸಿದ್ದಾರೆ. ಅಯೋಗ್ಯ ಚಿತ್ರದ ಎರಡನೇ ನಾಯಕಿಯಾಗಿವ ನಟಿಯಾಗಿ ನಟಿಸಿದ್ದ ದೃಶ್ಯಗೆ,
ಕೊಟ್ಟಿದ್ದ ಹಣವನ್ನು ವಾಪಸ್ಸು ಕೇಳೋದಕ್ಕ ನಟಿ ದೃಶ್ಯ ಮನೆಯ ಬಳಿ ಹೋಗಿದ್ದರು. ಎಲ್ಲರ ಮುಂದೆ ರಾಜೇಶ್ ಅವಮಾನ ಮಾಡಿದ್ದಾನೆ ಎಂಬ ಜಿದ್ದಿನಲ್ಲಿ ದೃಶ್ಯರಾಜೇಶ್
ಮೇಲೆ ಸೇಡುತೀರಿಸಿಕೋಳೊಕೆ ಮುಂದಾಗಿ ,ರಾಜೇಶ್ ಕೊಲ್ಲಲು ಹುಡುಗರನ್ನು ಚೂ ಬಿಟ್ಟಿದ್ದಾಳೆ,Body:ಇನ್ನೂ ದೃಶ್ಯ ಕಳುಹಿಸಿದ ಪುಡಿರೌಡಿಗಳು ಮೈಸೂರಿನ ಬಲುಮುರಿಯ ಬಳಿರಾಜೇಶ್ ಮೇಲೆಅಟ್ಯಾಕ್ಮಾಡಿದ್ದು .ಲಾಂಗು ಮಚ್ಚು ಗಳಿಂದ ರಾಜೇಶ್ ಮೇಲೆ ಬೀಸಿದ್ದಾರೆ.
ಅದೃಷ್ಟವಶಾತ್ರಾಜೇಶ್ ಪ್ರಾಣಾಪಾಯದಿಂದಪಾರಾಗಿದ್ದಾರೆ.
ಅಲ್ಲದೆಚಿತ್ರನಟಿದೃಶ್ಯಮತ್ತುದೃಶ್ಯತಂದೆಯಮೇಲೆಮೈಸೂರಿನ ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ದೃ ಎಫ್ ಐ ಆರ್
ದಾಖಲಾಗಿದ್ದು ,ಕೆಅರ್ ಎಸ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ
.ಅಲ್ಲದೆ ಈ ಹಿಂದೆಯೂ ದೃಶ್ಯ ಯುವಕನಿಗೆ ಮೋಸ ಮಾಡಿದ್ದ ಪ್ರಕರಣದಲ್ಲಿ ಸಿಲುಕಿದ್ದರು.ಈಗ ಕೊಲೆಯತ್ನ ಕೇಸ್ ದಾಖಲಾಗಿದೆ.

ಸತೀಶ Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.