ETV Bharat / sitara

ಲೆಹಾಂಗದಲ್ಲಿ ಮಿಂಚಿದ ಆಶಿಕಾ ರಂಗನಾಥ್​​​ - ashika ranganath photo

ಆಶಿಕಾ ರಂಗನಾಥ್ ಲೆಹಾಂಗದಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ashika ranganath in lehanga
ಲೆಹಾಂಗದಲ್ಲಿ ಮಿಂಚಿದ ಆಶಿಕಾ ರಂಗನಾಥ್​​​
author img

By

Published : Nov 22, 2020, 11:00 PM IST

ಸಿನಿಮಾಗಳಲ್ಲಿ ಸಖತ್​​ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ಬ್ಯೂಟಿಫುಲ್ ನಟಿ ಆಶಿಕಾ ರಂಗನಾಥ್ ಇದೀಗ ಸಾಂಪ್ರದಾಯಕವಾಗಿ ಉಡುಪು ಲೆಹೆಂಗಾ ತೊಟ್ಟು ಮಿಂಚಿದ್ದಾರೆ.

ಲೆಹಾಂಗದಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಆಶಿಕಾ ರಂಗನಾಥ್ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿವೆ. ಇತ್ತೀಚೆಗೆ ಆಶಿಕಾ ರಂಗನಾಥ್​ ಹೆಜ್ಜೆ ಹಾಕಿರುವ ಪಟಾಕಿ ಪೋರಿಯೋ ಲಿರಿಕಲ್​​ ಸಾಂಗ್​ ರಿಲೀಸ್​ ಆಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.