ETV Bharat / sitara

ಅಜ್ಜಿ ಮನೇಲಿ ಅಡಿಕೆ ಸುಲಿಯೋ ಮಜಾನೇ ಬೇರೆ ಅಂತಿದ್ದಾರೆ ನಟಿ ಆಶಾ ಭಟ್ - actress asha bhat

'ರಾಬರ್ಟ್' ಚಿತ್ರದ​​ ಬೆಡಗಿ ಅಡಿಕೆ ಸುಲಿದು ಸುದ್ದಿಯಲ್ಲಿದ್ದಾರೆ. ತಾವು ಅಡಿಕೆ ಸುಲಿಯುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ 'ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುವ ಮಜಾನೇ ಬೇರೆ' ಎಂದಿದ್ದಾರೆ.

ಒಂಚೂರ್​​​​ ಇಲ್ನೋಡಿ.... ಅಡಿಕೆ ಸುಲಿತಾವ್ರೆ 'ರಾಬರ್ಟ್​​ ಬೆಡಗಿ'

author img

By

Published : Dec 23, 2020, 5:44 PM IST

ಮೂಲತಃ ಮಂಗಳೂರಿನವರಾದ ನಟಿ ಆಶಾ ಭಟ್​​​ಗೆ ಅಡಿಕೆ ಬೇಸಾಯ ಹೊಸದೇನಲ್ಲ. ಬಾಲಿವುಡ್​​ ಮತ್ತು ಸ್ಯಾಂಡಲ್ವುಡ್​​ ರಂಗದಲ್ಲಿ ಹೆಸರು ಮಾಡಿರುವ ನಟಿ ಅಡಿಕೆ ಸುಲಿಯೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಶಿರಸಿಯ ಅಜ್ಜಿಯ ಮನೆಯಲ್ಲಿ ಅಡಿಕೆ ಬೇಸಾಯ ಮಾಡುತ್ತ, ಪ್ರಕೃತಿ ಮಡಿಲಲ್ಲಿ ಆಶಾ ಖುಷಿ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ಸ್ಟಾರ್​​ ನಟಿಯಾಗಿದ್ದರೂ ಹಳ್ಳಿಗರಂತೆ ಅಡಿಕೆ ಸುಲಿದಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಓದಿ: ಅಡಿಕೆ ಸುಲಿದ 'ಪುಟ್ಟಗೌರಿ' ನಟಿ: ವಿಡಿಯೋ ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.