ETV Bharat / sitara

ಪೀಚ್​ ಬಣ್ಣದ ಬಟ್ಟೆಯಲ್ಲಿ ಮಿಂಚಿದ ಗರ್ಭಿಣಿ ನಟಿ: ಅಭಿಮಾನಿಗಳು ಫುಲ್​ ಫಿದಾ​ - ಬಾಲಿವುಡ್​ ಬೆಡಗಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಫೋಟೋ

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದು, ಸುಮಾರು 15 ಲಕ್ಷ ಅಭಿಮಾನಿಗಳು ಇಷ್ಟಪಟ್ಟು ಲೈಕ್​ ಮಾಡಿದ್ದಾರೆ. ಇನ್ನು ಅನೇಕರು ಕಮೆಂಟ್​ ಮೂಲಕ ತಮ್ಮ ಪ್ರೀತಿ ಹಂಚಿಕೊಂಡಿದ್ದಾರೆ..

ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ
author img

By

Published : Nov 23, 2020, 3:57 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ಬೆಡಗಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಫೋಟೋಗಳು ಸಖತ್​ ವೈರಲ್​ ಆಗುತ್ತಿದ್ದು, ಇದೀಗ ಮತ್ತೊಂದು ಚಿತ್ರವನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೂರ್ಯನ ಕಿರಣಗಳು ಮುಖದ ಮೇಲೆ ಬೀಳುತ್ತಿರುವ ದೃಶ್ಯ ಇಲ್ಲಿ ಕಾಣಬಹುದು. ಇನ್ನು 'ಹೇ'(Hey) ಎಂದು ಶೀರ್ಷಿಕೆ ನೀಡಿದ ಅನುಷ್ಕಾ ಪೀಚ್​ ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದಾರೆ.

ಸದ್ಯ ಈ ಫೋಟೋವನ್ನು ಚಲನಚಿತ್ರ ನಿರ್ಮಾಪಕ ಹೋಮಿ ಅದಜಾನಿಯಾ ಸೇರಿದಂತೆ ಸುಮಾರು 15 ಲಕ್ಷ ಅಭಿಮಾನಿಗಳು ಇಷ್ಟಪಟ್ಟು ಲೈಕ್​ ಮಾಡಿದ್ದಾರೆ. ಇನ್ನು ಅನೇಕರು ಕಮೆಂಟ್​ ಮೂಲಕ ತಮ್ಮ ಪ್ರೀತಿ ಹಂಚಿಕೊಂಡಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ಅನುಷ್ಕಾ, ಸಾಮಾಜಿಕ ಮಾಧ್ಯಮದ ಮೂಲಕ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ತನ್ನ ಚಟುವಟಿಕೆಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.