ETV Bharat / sitara

ಅಮ್ಮ ಕರುಣಾಮಯಿ ಎಂದ ನಟ ಅನಿರುದ್ಧ್..

ನಟ ಅನಿರುದ್ಧ್​​ ತಾಯಂದಿರ ದಿನಕ್ಕೆ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾನ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

Anirudh wishes To  Mother's Day
ಅನಿರುದ್ಧ್
author img

By

Published : May 10, 2020, 7:21 PM IST

ಅಮ್ಮ ಎಂದರೆ ಏನೋ ಹರುಷವೋ, ನಮ್ಮ ಪಾಲಿಗೆ ಅವಳೇ ದೈವವು… ಅಮ್ಮ ಎನ್ನುವ ಎರಡಕ್ಷರದ ಪದವನ್ನು ವಿವರಿಸುವುದು ತುಂಬಾನೇ ಕಷ್ಟ! ಅಮ್ಮ ತ್ಯಾಗಮಯಿ, ಅಮ್ಮ ಸಹನಾಮಯಿ, ಅಮ್ಮ ಕರುಣಾಮಯಿ.

Anirudh wishes To  Mother's Day
ನಟ ಅನಿರುದ್ಧ್

ಇಂದು ಅಮ್ಮಂದಿರ ದಿನ. ಎಲ್ಲರೂ ತಮ್ಮ ತಮ್ಮ ತಾಯಿಗೆ ಅಮ್ಮಂದಿರ ದಿನದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅದೇ ರೀತಿ ಅನಿರುದ್ಧ್ ಜತ್ಕರ್ ಕೂಡಾ ಬಹಳ ವಿಶೇಷವಾಗಿ ತಮ್ಮ ತಾಯಿಗೆ ಅಮ್ಮಂದಿರ ದಿನದ ಶುಭಾಶಯ ಹೇಳಿದ್ದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್​​ ಮಾಡಿದ್ದಾರೆ.

ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಆಗಿ ಮಿಂಚುತ್ತಿರುವ ಅನಿರುದ್ಧ್ ಅವರು ತಮ್ಮ ಅಮ್ಮನಿಗೆ ವಿಶ್ ಮಾಡಿದ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.