ಅಮಿತಾಭ್ ಬಚ್ಚನ್ ಇದೀಗ ಕೊಂಚ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ವೈದ್ಯರ ಬಳಿ ಹೋಗಿದ್ದ ಬಿಗ್ಬಿಗೆ, ಇದು ವಯೋ ಸಹಜ ಕಣ್ಣಿನ ಸಮಸ್ಯೆ ಎಂದು ಡಾಕ್ಟರ್ ಹೇಳಿದ್ದಾರೆ.
ಅಮಿತಾಭ್ ಬಚ್ಚನ್ ಎಡಗಣ್ಣಿನಲ್ಲಿ ಸಣ್ಣದೊಂದು ಮಚ್ಚೆ ಇದೆ. ಈ ಕಾರಣದಿಂದ ಅವರ ಎಡಗಣ್ಣು ಅದುರುತ್ತಿದೆಯಂತೆ. ಈ ಸಮಸ್ಯೆಯನ್ನು ಭಾವನಾತ್ಮಕವಾಗಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
-
T 3709 - left eye pic.twitter.com/w6iqhdQjT6
— Amitabh Bachchan (@SrBachchan) January 13, 2020 " class="align-text-top noRightClick twitterSection" data="
">T 3709 - left eye pic.twitter.com/w6iqhdQjT6
— Amitabh Bachchan (@SrBachchan) January 13, 2020T 3709 - left eye pic.twitter.com/w6iqhdQjT6
— Amitabh Bachchan (@SrBachchan) January 13, 2020
-
T 3710 - .. some moments deserve the silence of condolence .. for them that have been lost to us ..prayers 🙏
— Amitabh Bachchan (@SrBachchan) January 14, 2020 " class="align-text-top noRightClick twitterSection" data="
">T 3710 - .. some moments deserve the silence of condolence .. for them that have been lost to us ..prayers 🙏
— Amitabh Bachchan (@SrBachchan) January 14, 2020T 3710 - .. some moments deserve the silence of condolence .. for them that have been lost to us ..prayers 🙏
— Amitabh Bachchan (@SrBachchan) January 14, 2020
-
T 3710 -
— Amitabh Bachchan (@SrBachchan) January 14, 2020 " class="align-text-top noRightClick twitterSection" data="
एक आदर्श बेटी , एक आदर्श बहन , एक आदर्श पत्नी , एक आदर्श माँ , एक आदर्श समधी और एक आदर्श मित्र , हमसे आज सदा के लिए दूर चली गयीं ।
जीवन में कुछ क्षण ऐसे होते हैं , जिन्हें शोक की शांति का आदर मिलना चाहिए !🙏
">T 3710 -
— Amitabh Bachchan (@SrBachchan) January 14, 2020
एक आदर्श बेटी , एक आदर्श बहन , एक आदर्श पत्नी , एक आदर्श माँ , एक आदर्श समधी और एक आदर्श मित्र , हमसे आज सदा के लिए दूर चली गयीं ।
जीवन में कुछ क्षण ऐसे होते हैं , जिन्हें शोक की शांति का आदर मिलना चाहिए !🙏T 3710 -
— Amitabh Bachchan (@SrBachchan) January 14, 2020
एक आदर्श बेटी , एक आदर्श बहन , एक आदर्श पत्नी , एक आदर्श माँ , एक आदर्श समधी और एक आदर्श मित्र , हमसे आज सदा के लिए दूर चली गयीं ।
जीवन में कुछ क्षण ऐसे होते हैं , जिन्हें शोक की शांति का आदर मिलना चाहिए !🙏
ಬಾಲ್ಯದಲ್ಲಿ ನನ್ನ ಕಣ್ಣಿಗೆ ಸಮಸ್ಯೆ ಬಂದರೆ ಅಮ್ಮ ತನ್ನ ಸೀರೆಯ ಸೆರಗಿನಿಂದ ಶಾಖ ನೀಡಿ ಸರಿ ಪಡಿಸುತ್ತಿದ್ದರು. ಆದ್ರೆ ಈಗ ನನಗೆ ಅಮ್ಮನಿಲ್ಲ. ಆದ್ರಿಂಗ ನಾನೇ ಕರವಸ್ತ್ರವನ್ನ ಬಿಸಿ ಮಾಡಿಕೊಂಡು ಕಣ್ಣಿಗೆ ಶಾಖ ಕೊಟ್ಟುಕೊಳ್ಳುತ್ತೇನೆ. ಆದ್ರೆ ಅಮ್ಮ ಮಾಡುತ್ತಿದ್ದ ಚಿಕಿತ್ಸೆಯಂತೆ ಇದು ಇಲ್ಲ ಎಂದು ಅಮಿತಾಭ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.