ETV Bharat / sitara

ಇಂದು ತೆರೆಗೆ ಅಪ್ಪಳಿಸಲಿದ್ದಾನೆ ಅಮರ್​​: ಯಂಗ್​ ರೆಬೆಲ್​​ಗೆ ಸಿನಿ ತಾರೆಯರ ವಿಶ್​​ - ಯಂಗ್ ರೆಬಲ್ ಅಭಿಷೇಕ್ ಅಂಬರೀಶ್

ರೆಬೆಲ್​ ಸ್ಟಾರ್ ಅಂಬರೀಶ್ ಅವರ ಪುತ್ರ ಯಂಗ್ ರೆಬೆಲ್ ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಚಿತ್ರ ಅಮರ್​ ಇಂದು ತೆರೆಗೆ ಅಪ್ಪಳಿಸುತ್ತಿದೆ. ಈ ಬೆನ್ನಲ್ಲೆ ಹಲವು ಸಿನಿ ತಾರೆಯರು ಅಮರ್​ ಸಿನಿಮಾ ಮತ್ತು ಅಭಿಷೇಕ್ ಅಂಬರೀಶ್​ಗೆ ಶುಭ ಹಾರೈಸಿದ್ದಾರೆ.

ಅಮರ್​ಗೆ ಸಿನಿ ತಾರೆಯರ ವಿಶ್​
author img

By

Published : May 31, 2019, 1:53 AM IST

Updated : May 31, 2019, 7:04 AM IST

ರೆಬೆಲ್​​ ಸ್ಟಾರ್ ಅಂಬರೀಶ್ ಅವರ ಪುತ್ರ ಯಂಗ್ ರೆಬೆಲ್ ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಚಿತ್ರ ಅಮರ್​ ಇಂದು ತೆರೆಗೆ ಅಪ್ಪಳಿಸುತ್ತಿದೆ.

ಇನ್ನು ಈ ಸಿನಿಮಾ ಬಿಡುಗಡೆಯ ಮುನ್ನವೇ ಚಂದನವನದಲ್ಲಿ ದೊಡ್ಡ ನಿರೀಕ್ಷೆಯ ಗಾಳಿಯನ್ನೇ ಎಬ್ಬಿಸಿತ್ತು. ಇಂದು ಬಿಡುಗಡೆಯಾಗುತ್ತಿರುವ ಅಮರ್​ ಸಿನಿಮಾಕ್ಕೆ ಸೂಪರ್ ​ಸ್ಟಾರ್​ ರಜನಿಕಾಂತ್​ ಶುಭ ಹಾರೈಸಿದ್ದರು. ಈ ಬೆನ್ನಲ್ಲೆ ಹಲವು ಸಿನಿ ತಾರೆಯರು ಅಮರ್​ ಸಿನಿಮಾ ಮತ್ತು ಅಭಿಷೇಕ್ ಅಂಬರೀಶ್​ಗೆ ಶುಭ ಹಾರೈಸಿದ್ದಾರೆ.

ಕನ್ನಡದ ಸಿನಿ ಲೋಕದ ಅರ್ಜುನ್​ ಸರ್ಜ, ತೆಲುಗು ನಟ ನಾನಿ​, ರಕ್ಷಿತ್​ ಶೆಟ್ಟಿ, ರವಿಶಂಕರ್​, ಮೇಘನಾ ರಾಜ್​, ಶ್ರೀಮುರುಳಿ, ಶರತ್​​, ತೆಲುಗು ನಟ ಚಿರಂಜೀವಿ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

Intro:Body:

1 amar chitrakke natanatiyara wish (1).mp4   

close

Conclusion:
Last Updated : May 31, 2019, 7:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.